An unconventional News Portal.

ಕಾಫಿ ಎಸ್ಟೇಟ್
  ...
  diddalli-nanjappa-death
  ರಾಜ್ಯ

  ‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

  ‘ಲೈನ್ ಮನೆ’ ಜೀತದ ನೋವಿನಲ್ಲೇ ಪ್ರಾಣ ಬಿಟ್ಟ ಆದಿವಾಸಿ ನಂಜಪ್ಪ.. ದಿಡ್ಡಳ್ಳಿಗೆ ಕಾಲಿಟ್ಟ ಹೋರಾಟಗಾರರ ವಿರುದ್ಧ ಪೊಲೀಸರಿಗೆ ದೂರು.. ಪುನರ್ವಸತಿಗೆ ಸರಕಾರದ ಕಡೆಯಿಂದ ನಿಧಾನಗತಿಯ ಪ್ರಕ್ರಿಯೆ.. ಇವಿಷ್ಟು ರಾಜ್ಯದ ಸುದ್ದಿಕೇಂದ್ರದಲ್ಲಿ ವಾರಗಳ ಕಾಲ ಜಾಗ ಪಡೆದುಕೊಂಡಿದ್ದ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸದ್ಯದ ಸ್ಥಿತಿಗತಿ. ಕೊಡಗಿನ ‘ಲೈನ್ ಮನೆ’ ಜೀತದಿಂದ ಬೇಸತ್ತು ದಿಡ್ಡಳ್ಳಿಯಲ್ಲಿ ಬಿಡಾರ ಹೂಡಿದ್ದ ಆದಿವಾಸಿ ಎರವರ ನಂಜಪ್ಪ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ ಅವರ ಜೀವ ಬಲಿ ಪಡೆದುಕೊಂಡಿದ್ದರೆ, ವಾಸ್ತವದಲ್ಲಿ ಜೀತ ಪದ್ಧತಿ..

  January 8, 2017
  ...
  coffee-workers-1
  ರಾಜ್ಯ

  ದಿಡ್ಡಳ್ಳಿ ಆದಿವಾಸಿಗಳ ‘ಲೈನ್ ಮನೆ ಜೀತ’ ಮತ್ತು ಕೊಡಗಿನ ಕಾಫಿ ತೋಟಗಳ ಅಂತರಾಳ

  ಇದು ಉಳ್ಳವರು ಮತ್ತು ಏನೂ ಇರದವರ ನಡುವಿನ ವರ್ಗ ಸಂಘರ್ಷ… ಕಳೆದ 13 ದಿನಗಳಿಂದ ಕೊಡುಗು ಜಿಲ್ಲೆಯ ಮಾಚಿದೇವ ಮೀಸಲು ಅರಣ್ಯದಲ್ಲಿ ಹುಟ್ಟಿಕೊಂಡಿರುವ ‘ಮಾನವೀಯತೆಯ ಬಿಕ್ಕಟ್ಟು’ ಆದಿವಾಸಿಗಳು, ಅವರ ಬದುಕು ಮತ್ತು ಕಾಫಿ ತೋಟಗಳ ಸುಂದರ ಹಸಿರು ಪರಿಸರದ ಮರೆಯಲ್ಲಿಯೇ ಕೊಳೆತು ನಾರುತ್ತಿದ್ದ ವೃಣವನ್ನು ಹೊರಜಗತ್ತಿಗೆ ಪರಿಚಯಿಸಿದೆ. ಈ ಮೂಲಕ ನಾಗರೀಕ ಸಮಾಜ, ಅರಣ್ಯದ ಜತೆಗೇ ಬದುಕು ಕಟ್ಟಿಕೊಂಡು ಬಂದಿದ್ದ ಆದಿವಾಸಿಗಳ ಕಡೆಗೆ ಹಿಂದೆಂದೂ ಇಲ್ಲದಷ್ಟು ಕಕ್ಕುಲತೆಯಿಂದ ನೋಡುವಂತೆ ಮಾಡಿದೆ. ಈ ವಿಚಾರದಲ್ಲಿ ಇನ್ನೊಂದಿಷ್ಟು ಆಳಕ್ಕಿಳಿದರೆ ರಾಜ್ಯಾದ್ಯಂತ ಇಂತಹದೇ ಬಿಕ್ಕಟ್ಟೊಂದು..

  December 20, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top