An unconventional News Portal.

ಕಮಲ್ ಹಾಸನ್
  ...

  ‘ರಜನೀಕಾಂತ್ ರಾಜಕೀಯ ಎಂಟ್ರಿ’: ತಮಿಳುನಾಡು ಪಾಲಿಟಿಕ್ಸ್‌ ಮತ್ತು ಬಸ್‌ ಕಂಡಕ್ಟರ್‌ ಗಾಯಕ್‌ವಾಡ್

  ನಟ ರಜನೀಕಾಂತ್ ಏನು ಮಾಡಿದರೂ ಸುದ್ದಿಯಲ್ಲಿರುತ್ತಾರೆ.ಅವರೊಂದು ಸಿನಿಮಾ ಮಾಡುತ್ತಾರೆಂದರೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ತಮ್ಮ ವಿಚಿತ್ರ ಮ್ಯಾನರಿಸಂನ ಮೂಲಕವೇ ಚಿತ್ರರಂಗದಲ್ಲಿ ಮನೆಮಾತಾಗಿರುವ ರಜನೀಕಾಂತ್‍ಗಿರುವಷ್ಟು ದಂತಕತೆಗಳೂ ಮತ್ತೊಬ್ಬ ನಟನಿಗೆ ಇಲ್ಲ. ನಟ, ಪಂಚಿಂಗ್ ಡೈಲಾಗ್, ವಿಚಿತ್ರ ಸ್ಟೈಲ್‌ಗಳ ಮೂಲಕ ತಮಿಳುನಾಡು ಮಾತ್ರವಲ್ಲದೇ, ಇಡೀ ಭಾರತೀಯ ಚಿತ್ರರಂಗದಲ್ಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಜನೀಕಾಂತ್ ಅವರ ಲೇಟೆಸ್ಟ್ ನ್ಯೂಸ್ ರಾಜಕೀಯ ಪ್ರವೇಶ. ಬಹುದಿನಗಳ ವದಂತಿಯನ್ನು ನಿಜ ಮಾಡಿದ ರಜನೀಕಾಂತ್, ಯಾಕಾಗಿ ತಾನು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. “ಕಳೆದ […]

  January 2, 2018
  ...

  ‘ಅಮ್ಮ’ನಿಲ್ಲದ ಒಂದು ವರ್ಷ: ತಮಿಳುನಾಡು ಸಾಕ್ಷಿಯಾದ ಆರು ಪ್ರಮುಖ ರಾಜಕೀಯ ಬೆಳವಣಿಗೆಗಳು

  ‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಒಂದು ವರ್ಷ ತುಂಬಿದೆ. ನೆರೆರಾಜ್ಯದ ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ, ಅಧಿಕಾರದ ಗದ್ದುಗೆಯಲ್ಲಿ 6 ವರ್ಷಗಳನ್ನು ಕಳೆದಿದ್ದ ಕರ್ನಾಟಕ ಮೂಲದ ಜಯಲಲಿತಾ ಕಳೆದ ವರ್ಷ 2016, ಡಿ. 5ರಂದು ಚೆನ್ನೈನಲ್ಲಿ ಅಸುನೀಗಿದ್ದರು. ‘ಅಮ್ಮ’ನಿಂದಾಗಿ ತಮಿಳುನಾಡಿನ ರಾಜಕೀಯ ಗತಿ ಬದಲಿಸಿತ್ತು. ಇದೀಗ ‘ಅಮ್ಮ’ನಿಲ್ಲದೆಯೂ ಇಲ್ಲಿನ ರಾಜಕೀಯ ಪಥ ಬದಲಿಸಿದೆ. ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ರಾಜಕೀಯದಲ್ಲಾದ ಆರು ಮಹತ್ವದ ಬದಲಾವಣೆಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಬದಲಾವಣೆಗಳಿಗೂ, […]

  December 5, 2017

Top