An unconventional News Portal.

ಉದ್ಯಮಿ
  ...
  rajiv-ravi-hegde-final
  ಪತ್ರಿಕೆ

  ‘ಥ್ಯಾಂಕ್ಸ್ ಟು ರಾಜೀವ್ ಚಂದ್ರಶೇಖರ್’: ಕನ್ನಡ ಪ್ರಭ, ಸುವರ್ಣಗಳಲ್ಲಿ ಬದಲಾವಣೆ ಮಾತ್ರವೇ ಶಾಶ್ವತ!

  “ಸ೦ಪಾದಕರನ್ನು ಅತ್ಯ೦ತ ನಿದ೯ಯವಾಗಿ, ಹೇಯವಾಗಿ ಹೇಗೆ ಕೆಲಸದಿ೦ದ ತೆಗೆದುಹಾಕಬಹುದು ಎ೦ಬುದನ್ನು ಒ೦ದು ಕಲೆಯಾಗಿ ಕರಗತ ಮಾಡಿಕೊ೦ಡ ಶ್ರೇಯಸ್ಸು ರಾಜೀವ ಚ೦ದ್ರಶೇಖರ್ ಅವರದ್ದು…” ಹೀಗಂತ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ‘ಸುವರ್ಣ ನ್ಯೂಸ್’ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ನಂತರದ ದಿನಗಳಲ್ಲಿ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಇವರ ಮಾತುಗಳಿಗೆ ಪೂರಕವಾಗಿ ಉದ್ಯಮಿ, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ಮಾಲೀಕತ್ವದ ಕನ್ನಡದ ಮಾಧ್ಯಮ ಸಂಸ್ಥೆಗಳಿಗೆ ಹೊಸ ಸಂಪಾದಕರನ್ನು ಕರೆತರಲು ಹೊರಟಿದ್ದಾರೆ. ಹೊಸ ವರ್ಷ2017ಕ್ಕೆ ‘ಸುವರ್ಣ ನ್ಯೂಸ್’..

  December 30, 2016
  ...
  mahesh-sha-gujarath-1
  ಸುದ್ದಿ ಸಾರ

  ‘ಮಹೇಶ್ ಶಾ ಪ್ರಕರಣ’: ನಾಪತ್ತೆಯಾಗಿದ್ದ ಗುಜರಾತ್ ಉದ್ಯಮಿ ಟಿವಿ ಸ್ಟುಡಿಯೋದಲ್ಲಿ ಪ್ರತ್ಯಕ್ಷ

  ಆದಾಯ ತೆರಿಗೆ ಘೋಷಣೆ ಯೋಜನೆ ಅಡಿಯಲ್ಲಿ ತೋರಿಸಿದ್ದ 13, 860 ಕೋಟಿ ರೂಪಾಯಿ ನಗದು ಹಣ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸೇರಿದ್ದು ಎಂದು ಗುಜರಾತ್ ಮೂಲದ ಉದ್ಯಮಿ ಮಹೇಶ್ ಶಾ ಬಹಿರಂಗಪಡಿಸಿದ್ದಾನೆ. ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಹೇಶ್ ಶಾ, ಶನಿವಾರ ಸಂಜೆ ಗುಜರಾತ್ ಈ- ಟಿವಿ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲಿಯೇ ಪ್ರಕರಣದ ಕುರಿತು ಅಸ್ಪಷ್ಟ ಮಾಹಿತಿ ನೀಡಿದ ಆತ, “ಐಟಿ ಅಧಿಕಾರಿಗಳ ಮೇಲೆ ನಂಬಿಕೆ ಇದೆ. ಎಲ್ಲವನ್ನೂ ತಿಳಿಸುತ್ತೇನೆ. ಕಾದು ನೋಡಿ,” ಎಂದಿದ್ದಾನೆ. ನಂತರ ವಾಹಿನಿಯ ಒಳಗಡೆಯೇ ಐಟಿ..

  December 3, 2016
  ...
  deccan_360 Gopinath
  ರಾಜ್ಯ

  128 ಕೋಟಿಗೆ ಬ್ಯಾಕ್ ತೋರಿಸಿದ ‘ಯಶಸ್ವಿ ಉದ್ಯಮಿ’: ಇದು ಕ್ಯಾಪ್ಟನ್ ಗೋಪಿನಾಥ್ ‘ಎಕಾನಾಮಿಕ್ಸ್’!

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್’ಬಿಐ) 7,016 ಕೋಟಿ ಸಾಲವನ್ನು ತನ್ನ ಬ್ಯಾಲೆನ್ಸ್ ಶೀಟಿನಿಂದ ತೆಗೆದು ಹಾಕುವ ಮೂಲಕ ಬುಧವಾರ ಪರೋಕ್ಷವಾಗಿ 63 ‘ಉದ್ದೇಶಪೂರ್ವಕ ಸುಸ್ತಿದಾರ’ರಿಗೆ ಸಾಲ ಮನ್ನಾ ಭಾಗ್ಯವನ್ನು ಕರುಣಿಸಿದೆ. ಈ ಪಟ್ಟಿಯಲ್ಲಿ 1,201 ಕೋಟಿ ಬಾಕಿ ಉಳಿಸಿಕೊಂಡಿದ್ದ ‘ಕಿಂಗ್ ಫಿಷರ್ ಏರ್ಲೈನ್ಸ್’ ವಿಜಯ್ ಮಲ್ಯ ಜತೆ ಮತ್ತೊಬ್ಬರು ಕನ್ನಡಿಗರಿದ್ದಾರೆ. ಅವರೇ ‘ವಿಮಾನಯಾನದ ಪ್ರವರ್ತಕ’ ಬಿರುದಾಂಕಿತ ಗೊರೂರು ರಾಮಸ್ವಾಮಿ ಗೋಪಿನಾಥ್ ಅಲಿಯಾಸ್ ಕ್ಯಾಪ್ಟನ್ ಗೋಪಿನಾಥ್. ಕ್ಯಾಪ್ಟನ್ ಗೋಪಿನಾಥ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ‘ಡೆಕ್ಕನ್ ಕಾರ್ಗೋ ಆ್ಯಂಡ್..

  November 18, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top