An unconventional News Portal.

ಉತ್ತರ ಕೊರಿಯಾ
  ...
  WannaCry Cyber Attack
  ವಿದೇಶ

  ಬೆಚ್ಚಿ ಬೀಳಿಸಿದ ‘ವಾನ್ನಾಕ್ರೈ’ ಸೈಬರ್ ದಾಳಿ ಮತ್ತು ಬದಲಾದ ಮೂರನೇ ಮಹಾಯುದ್ಧದ ಸ್ವರೂಪ

  ವಿಶ್ವದ ಹಲವು ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿಯಲ್ಲಿ ಚಕಮಕಿಗಳು ನಿರಂತರವಾಗಿವೆ. ಎರಡೂ ದೇಶಗಳ ಮಧ್ಯೆ ಯಾವ ಕ್ಷಣದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು ಎಂಬ ವಾತಾವರಣವೊಂದು ನಿರ್ಮಾಣವಾಗಿದೆ. ಇದೇ ರೀತಿ ಆಫ್ರಿಕಾ, ದಕ್ಷಿಣ ಅಮೆರಿಕಾ ಖಂಡದ ಕೆಲವು ದೇಶಗಳಲ್ಲಿ ಆಂತರಿಕ ಕಲಹಗಳು ಬಿರುಸಾಗಿವೆ. ಅತ್ತ ಸಿರಿಯಾದ ಸಂಘರ್ಷ ವಿಶ್ವವ್ಯಾಪಿ ಹರಡಿಕೊಂಡಿದೆ. ಇದೇ ವಿಚಾರಕ್ಕೆ ಮೂರನೇ ಮಹಾಯುದ್ಧ ನಡೆಯಲಿದೆ ಎಂಬ ಚರ್ಚೆಗಳು ಹುಟ್ಟಿಕೊಂಡೇ ವರ್ಷಗಳು ಕಳೆದಿವೆ. ತಣ್ಣಗಾಗಿದ್ದ ಈ ಮೂರನೇ ಮಹಾಯುದ್ಧಕ್ಕೆ ಇತ್ತೀಚೆಗೆ ತುಪ್ಪ..

  May 18, 2017
  ...
  kim-jong-nam, kim-jong-North korea
  ವಿದೇಶ

  ಉತ್ತರ ಕೊರಿಯಾ ‘ಸರ್ವಾಧಿಕಾರಿ’ಯ ಸೋದರನ ‘ನಿಗೂಢ ಕೊಲೆ’ ಎಬ್ಬಿಸಿದ ತಲ್ಲಣಗಳು

  ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಜನನಿಬಿಡ ವಿಮಾನ ನಿಲ್ದಾಣದಲ್ಲೇ ಕೊಲೆಯಾಗಿ ಹೋಗಿದ್ದಾರೆ. ಫೆಬ್ರವರಿ 13ರಂದು ನಡೆದ ಈ ಕೊಲೆ ವಿಶ್ವದಾದ್ಯಂತ ತಲ್ಲಣದ ಅಲೆ ಎಬ್ಬಿಸಿದೆ. ಅದಕ್ಕೆ ಕಾರಣ ಕೊಲೆಯ ಹಿಂದಿರುವ ರಾಜಕೀಯ, ಗೌಪ್ಯತೆ ಮತ್ತು ಸ್ವತಃ ಸರ್ವಾಧಿಕಾರಿ ತಮ್ಮನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನಗಳು. ಕೊಲೆಗೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಯುವತಿಯರಾದರೆ, ಓರ್ವ ಉತ್ತರ ಕೊರಿಯಾ ಪ್ರಜೆಯಾಗಿದ್ದಾನೆ…

  February 18, 2017
  ...
  north-korea-nuclear
  ವಿದೇಶ

  ಸರ್ವಾಧಿಕಾರಿ ಕೈಯಲ್ಲಿ ಬ್ರಹ್ಮಾಸ್ತ್ರ: ಅಣ್ವಸ್ತ್ರ ದೇಶಗಳ ಸಾಲಿನಲ್ಲಿ ಉತ್ತರ ಕೊರಿಯಾ; ಜಾಗತಿಕ ಆತಂಕ

  ಮನುಕುಲದ ವಿರೋಧಿ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ಸಾಲಿಗೆ ಉತ್ತರ ಕೊರಿಯಾ ಹೊಸದಾಗಿ ಸೇರ್ಪಡೆಯಾಗಿದೆ. ‘ಅಣ್ವಸ್ತ್ರ ಸಿಡಿತಲೆಯ ಪರೀಕ್ಷೆ ಯಶಸ್ವಿಯಾಗಿದೆ’ ಎಂದು ಉತ್ತರ ಕೊರಿಯಾದ ಸರಕಾರಿ ವಾಹಿನಿ ಶುಕ್ರವಾರ ವರದಿ ಮಾಡಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಶುಕ್ರವಾರ ದಕ್ಷಿಣ ಕೊರಿಯಾದ ಉತ್ತರ ಭಾಗದಲ್ಲಿ 5.3 ತೀವ್ರತೆಯ ಭೂ ಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದೇ ರೀತಿಯ ಭೂಮಿ ಕಂಪಿಸಿದ ವಾರ್ತೆಗಳು ಅಮೆರಿಕಾದ ಭೂಗರ್ಭ ಇಲಾಖೆ ಮತ್ತು ಜಪಾನಿನ ಭೂಕಂಪ ಮತ್ತು ಸುನಾಮಿ ಪರಿವೀಕ್ಷಣಾ ಕೇಂದ್ರಗಳಿಗೂ ತಲುಪಿದೆ. ಭಾರಿ ಬಾಂಬ್ ಸ್ಪೋಟ..

  September 10, 2016

Top