An unconventional News Portal.

ಉತ್ತರ ಕನ್ನಡ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ರಾಜ್ಯ

  ಉತ್ತರ ಕನ್ನಡದ ಕೋಮು ಹಿಂಸಾಚಾರ ಮತ್ತು ರಾಜ್ಯದಲ್ಲಿ ನಡೆದು ಬಂದ ಮತೀಯ ಗಲಭೆಯ ಇತಿಹಾಸ

  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತ ನಿಗೂಢ ಸಾವು ಜಿಲ್ಲೆಯಲ್ಲಿ ಕೋಮು ದಳ್ಳುರಿಗೆ ಕಾರಣವಾಯಿತು. ಹಿಂದುತ್ವವಾದಿ ಸಂಘಟನೆಗಳ ಮೇಸ್ತ ಸಾವನ್ನು ಕೋಮು ಹಿಂಸಾಚಾರಕ್ಕೆ ತಿರುಗಿಸುವಲ್ಲಿ ಯಶಸ್ವಿಯಾದರು. ಮೇಸ್ತ ಸಾವಿನ ಸುತ್ತ ಹಲವಾರು ವದಂತಿ ಮತ್ತು ಸುಳ್ಳುಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಆತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿಗಳು ಇನ್ನಿಲ್ಲದ ವೇಗ ಪಡೆದುಕೊಂಡವು. ಈ ನಡುವೆ ಪರೇಶ್ ಮೇಸ್ತನನ್ನು ‘ಹಿಂದೂ ಹುಲಿ’ ಎಂದು ಬಿಂಬಿಸುವ ಪೋಸ್ಟರ್‌ಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಡು ಬಂದವು. ಕರ್ನಾಟಕದಲ್ಲಿ 2018ರ ಮೇ..

  December 20, 2017
  ...
  ಟಿವಿ

  ನಿರೂಪಕ ವರ್ಸಸ್ ಮಾಜಿ ಮುಖ್ಯಮಂತ್ರಿ: ಬ್ಲಾಕ್‌ಮೇಲ್ ಆರೋಪ; ವಿಶ್ವಾಸಾರ್ಹತೆಯ ಲೋಪ!

  ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ನಂತರದ ದಿನಗಳಲ್ಲಿ ಕನ್ನಡ ಸುದ್ದಿವಾಹಿನಿಗಳು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಲಿವೆಯಾ? ಸದ್ಯ, ಈ ಕುರಿತು ಮುನ್ಸೂಚನೆಯೊಂದು ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಟಿವಿ9 ಕರ್ನಾಟಕ ವಾಹಿನಿಯ ನಿರೂಪಕ ರಂಗನಾಥ್ ಭಾರದ್ವಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಅವರು, “ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಪಕ್ಷದ ಅಭ್ಯರ್ಥಿಯೊಬ್ಬರಿಗೆ ರಂಗನಾಥ್ ಭಾರದ್ವಾಜ್ ಬೆದರಿಕೆ ಹಾಕಿರುವ ವಿಡಿಯೋ ಇದೆ,” ಎಂಬ ಬಾಂಬ್‌ ಹಾಕಿದ್ದಾರೆ. ಹೀಗೆ, ಮುಖ್ಯವಾಹಿನಿಯ ಮಾಧ್ಯಮವೊಂದರ ಪ್ರಮುಖ..

  December 15, 2017
  ...
  ರಾಜ್ಯ

  ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ ‘ಸತ್ಯ’ಗಳು!

  ಸ್ಥಳ: ಸಿರ್ಸಿಯ ಪ್ರವಾಸಿ ಮಂದಿರ. ಪಾಲ್ಗೊಂಡವರು: ಸಂಸದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಠಿ. ವಿಷಯ: ಅಭಿವೃದ್ಧಿ ಸಭೆ. ಪತ್ರಕರ್ತ: ಇಡೀ ಭಟ್ಕಳವೇ ಭಾರತದಲ್ಲಿ ಭಯೋತ್ಪಾದನೆಯ ಮೂಲಕೇಂದ್ರ ಅಂತ ಹೇಳ್ತಿದೀರ. ಅದರ ಬಗ್ಗೆ ಆಕ್ಷನ್ ಆಗಬೇಕಲ್ಲ… ಹೆಗಡೆ: ವಿರೂಪಾಕ್ಷ ಅವರು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಾನು ಹೇಳಿರುವ ಶಬ್ಧಗಳಲ್ಲಿಯೇ ನೀವು ಟೆಲಿಕಾಸ್ಟ್ ಮಾಡಬೇಕು. ಅದು ನನ್ ಕಂಡೀಷನ್. ಮುಂಚೆನೇ ಅಧಿಕೃತವಾಗಿ ಹೇಳ್ತಿನಿ, ನಾನು ಹೇಳಿರುವ ಶಬ್ಧಗಳು ನನ್ನವೇ ಅಂತ… ಎಲ್ಲಿ ತನಕ ಜಗತ್ತಿನಲ್ಲಿ ಇಸ್ಲಾಂ ಇರುತ್ತೊ, ಅಲ್ಲೀವರೆಗೆ..

  September 4, 2017
  ...
  ರಾಜ್ಯ

  ಮತ್ತೆ ಭಟ್ಕಳದಲ್ಲಿ ‘ಹವಾಲ ಪ್ರಕರಣ’ ಸದ್ದು: ಬೆಕ್ಕಿಗೆ ಗಂಟೆ ಕಟ್ಟುವವರು ಬೇಕಾಗಿದ್ದಾರೆ!

  ಎರಡು ತಿಂಗಳ ಹಿಂದೆ ಭಟ್ಕಳದಲ್ಲಿ ಸದ್ದು ಮಾಡಿದ್ದ ‘ಹವಾಲಾ ಪ್ರಕರಣ’ದ ಒಳಸುಳಿಗಳು ಒಂದೊಂದಾಗಿ ಹೊರ ಬರತೊಡಗಿವೆ. ಪ್ರಕರಣದಲ್ಲಿ ಜೈಲು ಪಾಲಾದ ಆರೋಪಿಗಳು ಹೊರಬಂದಿದ್ದು, ಇದೀಗ ಪೊಲೀಸ್ ಅಧಿಕಾರಿಗಳ ಮೇಲೆಯೇ ನೇರ ಆರೋಪಗಳನ್ನು ಮಾಡುತ್ತಿದ್ದಾರೆ. ದುಬೈನಿಂದ ಬಂದ ಸುಮಾರು 4. 6 ಕೋಟಿ ಹವಾಲಾ ಹಣದಲ್ಲಿ ಪಾಲುಗಳು ಹಂಚಿಕೆಯಾಗಿವೆ ಎಂದು ದೂರುತ್ತಿದ್ದಾರೆ. ಈ ನಡುವೆ ಪ್ರಕರಣದ ತನಿಖೆಯ ಕೇಂದ್ರವಾಗಿದ್ದ ಎಸಿಪಿ ಅನೂಪ್ ಶೆಟ್ಟಿ ವರ್ಗಾವಣೆಯಾಗಿದೆ. ಇದೇ ಪ್ರಕರಣದಲ್ಲಿ ಅಮಾನತ್ತುಗೊಂಡಿದ್ದ ಮಹಿಳಾ ಪಿಎಸ್ಐ ಕಣ್ಮರೆಯಾಗಿದ್ದಾರೆ. ಭಟ್ಕಳದ ಹವಾಲಾ ದಂಧೆಯ ಸುತ್ತ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು, ಪೊಲೀಸ್..

  October 10, 2016
  ...
  ರಾಜ್ಯ

  ‘ಗೋಕರ್ಣ ಹೈಡ್ರಾಮ’: ರಾಮಚಂದ್ರಾಪುರ ಮಠದ ವಕ್ತಾರಿಕೆ ಆರಂಭಿಸಿದವರು; ಮತ್ತವರ ‘ಅರ್ಧ ಸತ್ಯ’ಗಳು!

  ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಘವೇಶ್ವರ ಸ್ವಾಮಿಯ ರಾಮಚಂದ್ರಾಪುರ ಮಠದಿಂದ ಸರಕಾರ ಮರಳಿ ವಶಕ್ಕೆ ಪಡೆಯಲಿದೆ ಎಂಬ ವಿಚಾರದಲ್ಲಿ ಗುರುವಾರ ‘ಹೈ ಡ್ರಾಮಾ’ವೊಂದು ನಡೆಯಿತು. ‘ಸುವರ್ಣ ನ್ಯೂಸ್’ನಲ್ಲಿ ಕಾವೇರಿದ ಚರ್ಚೆಗೆ ಅದು ನಾಂದಿ ಹಾಡಿತು. ವಾಸ್ತವದಲ್ಲಿ ಏನೂ ಬೆಳವಣಿಗೆ ಕಾಣದ ಸುದ್ದಿಯೊಂದಕ್ಕೆ ರೆಕ್ಕೆಪುಕ್ಕಗಳನ್ನು ಬಿಡಿಸಿ, ರಾಜ್ಯಕ್ಕೆ ಮತ್ತೊಂದು ಮಹಾ ಕಂಟಕ ನಡೆದು ಹೋಗಲಿದೆ ಎಂದು ಬಿಂಬಿಸಿ, ಅಷ್ಟೆ ವೇಗವಾಗಿ ಅದಕ್ಕೊಂದು ‘ಲಾಜಿಕಲ್’ ಆದ ಅಂತಿಮ ತೀರ್ಪನ್ನು ನೀಡುವ ದುಸ್ಸಾಹಸ ನಡೆದಿದ್ದು ಇಡೀ ಪ್ರಹಸನ ಒಟ್ಟು ಹೋರಣ…

  October 7, 2016
  ...
  ರಾಜ್ಯ

  ‘ಮುದ್ದು ಕರು’ ರಕ್ಷಿಸಿದ್ದ ಮಹಿಳಾ ಪಿಎಸ್ಐ ರಾಜೀನಾಮೆ: ಭಟ್ಕಳದ ‘ಜಾತ್ಯಾತೀತ ಹವಾಲ ದಂಧೆ’ ಕಾರಣ?

  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯ ಮಹಿಳಾ ಪಿಎಸ್ಐ, ಇತ್ತೀಚೆಗಷ್ಟೆ ಹಾಡುಹಗಲು ಹೆದ್ದಾರಿಯಲ್ಲಿ ದನದ ಕರುವೊಂದನ್ನು ‘ಗೋ ರಕ್ಷಕ’ದಿಂದ ರಕ್ಷಿಸಿದ್ದ ರೇವತಿ ಭಾನುವಾರ ರಾಜೀನಾಮೆ ನೀಡಿದ್ದಾರೆ. ಕಾರವಾರ ಪೊಲೀಸ್ ಅಧೀಕ್ಷಕರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಅವರು, ‘ನಾನು ಯಾವುದೇ ತಪ್ಪು ಮಾಡದಿದ್ದರೂ, ಇಲ್ಲಿಯವರೆಗೆ ಅನೇಕ ಮೇಲಾಧಿಕಾರಿಗಳು ನೀಡಿರುವ ಮಾನಸಿಕ ಒತ್ತಡವನ್ನು ಸಹಿಸಲು ಅಸಾಧ್ಯವಾಗಿರುವುದಕ್ಕೆ, ಇಲಾಖೆಗೆ ನಿವೃತ್ತಿ ನೀಡಲು ಕೋರಿ ಈ ಪತ್ರ ನೀಡುತ್ತಿದ್ದೇನೆ,’ ಎಂದು ವಿಷಯ ಪ್ರಸ್ತಾಪಿಸಿದ್ದಾರೆ. ಸಾಮಾನ್ಯ ಬಿಳಿ ಹಾಳೆಯ ಮೇಲೆ, ನೀಲಿ ಪೆನ್ನಿನಲ್ಲಿ ಬರೆದಿರುವ..

  August 29, 2016
  ...
  ರಾಜ್ಯ

  ‘ನಾಗರಕಟ್ಟೆ ಮತ್ತು ದನದ ಮಾಂಸ’: ಭಟ್ಕಳದಲ್ಲಿ ನಡೆದ ಮತ್ತೆರಡು ‘ಹೈ ಡ್ರಾಮ’ಗಳು!

  ರಾಷ್ಟ್ರೀಯತೆಯನ್ನು ಸಾಂಸ್ಕೃತಿಕ ರಾಜಕಾರಣಕ್ಕೆ ಸೀಮಿತವಾಗಿ ನೋಡುತ್ತಿರುವ, ಚರ್ಚಿಸುತ್ತಿರುವ ಈ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ‘ಗೋ ರಾಜಕೀಯ’ದ ಕುರಿತು ಬರುತ್ತಿರುವ ಸುದ್ದಿಗಳು ಆಲೋಚನೆಗೆ ಈಡು ಮಾಡುವಂತಿವೆ. ಇತ್ತೀಚೆಗಷ್ಟೆ, ಭಟ್ಕಳದಲ್ಲಿ ‘ಮುದ್ದು ಕರು’ವನ್ನು ರಕ್ಷಿಸಲು ಕುಡಿದ ಅಮಲಿನಲ್ಲಿದ್ದ ಹಿಂದೂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಕುರಿತು ‘ಸಮಾಚಾರ’ ಸ್ಕ್ರೀನ್ ಪ್ಲೇ ವರದಿಯೊಂದನ್ನು ಪ್ರಕಟಿಸಿತ್ತು. ಇದೀಗ ಅದರ ಮುಂದುವರಿದ ಭಾಗವೆಂಬಂತೆ, ಆ ಘಟನೆಗೂ ಮುನ್ನ ನಡೆದ ಎರಡು ಪ್ರಸಂಗಗಳ ಕುರಿತು ಮಾಹಿತಿ ಲಭ್ಯವಾಗಿದೆ. ಘಟನೆ 1: ರಾಜ್ಯದಲ್ಲಿ ಪೊಲೀಸರು..

  August 12, 2016

FOOT PRINT

Top