An unconventional News Portal.

ಈಟಿವಿ

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಟಿವಿ

  ‘ಉತ್ತಮ ಸಮಾಜ’ದಿಂದ ಹೊರಬಿದ್ದ ‘ಹಕ್ಕ’ ರವಿಕುಮಾರ್- ‘ಬುಕ್ಕ’ ಮಾರುತಿ!

  ಅದು ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದ್ದ ಸಮಯ. ಬಿ. ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ ಒಂದು ಭಾನುವಾರ ನೈಸ್‌ ವಿರುದ್ಧ ಪಾದಯಾತ್ರೆ ಆರಂಭಿಸಿದರು. ನಂತರ, ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌಡರು, “ಯಡಿಯೂರಪ್ಪ ಬಾ**” ಎಂದರು. ಸ್ಥಳದಲ್ಲಿದ್ದ ಟಿವಿ9 ವರದಿಗಾರೊಬ್ಬರು ಅದನ್ನು ಕಚೇರಿಗೆ ತಲುಪಿಸಿದರು. ಆಗ ಸಮಯ 11 ಗಂಟೆ. ಮಾಜಿ ಪ್ರಧಾನಿಗಳ ಭಾಷಣದ ವರದಿ ಚಿಕ್ಕ ಎವಿ (ಆಡಿಯೋ ವಿಝುವಲ್) ಪ್ರಸಾರವಾಯಿತು. ಆಗ ಎಲ್ಲಿದ್ದರೋ ಗೊತ್ತಿಲ್ಲ;..

  September 25, 2017
  ...
  ಸುದ್ದಿ ಸಾರ

  ಅಪರೂಪದ ಪತ್ರಕರ್ತ ಗೋಪಾಲ್ ವಾಜಪೇಯಿ ಇನ್ನು ನೆನಪು ಮಾತ್ರ

  ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್ ವಾಜಪೇಯಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಾಜಪೇಯಿ ಬೆಂಗಳೂರಿನ ಕುಸುಮಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ 9:30ರ ಸುಮಾರಿಗೆ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅವರಿಗೆ 64 ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ಪತ್ರಕರ್ತರಾಗಿದ್ದ ಗೋಪಾಲ್ ವಾಜಪೇಯಿ ಸಿನಿಮಾ ಗೀತರಚನೆಕಾರ, ಸಂಭಾಷಣೆಕಾರ, ಸಾಹಿತಿ, ನಟರಾಗಿಯೂ ಖ್ಯಾತಿಗಳಿಸಿದ್ದರು. ಆತ್ಮೀಯರಿಂದ ಗೋಪಾಲ ಕಾಕಾ ಎಂದೇ ಕರೆಯಲ್ಪಡುತ್ತಿದ್ದ ವಾಜಪೇಯಿ, ಗದಗದ..

  September 21, 2016

FOOT PRINT

Top