An unconventional News Portal.

ಇಸ್ರೇಲ್
    ...

    ನೆತಾನ್ಯಾಹು ‘ಕೇಸ್ 1000 & 2000’: ವಿಶ್ವಾಸದ್ರೋಹದ ಸುಳಿಯಲ್ಲಿ ಇಸ್ರೇಲ್ ಪ್ರಧಾನಿ

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲಿದ್ದ ಎರಡು ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಲಭ್ಯವಾಗಿವೆ ಎಂದು ಇಸ್ರೇಲಿ ಪೊಲೀಸರು ಮಂಗಳವಾರ ತಡರಾತ್ರಿ ತಿಳಿಸಿದ್ದಾರೆ. ಪೊಲೀಸರ ಈ ಹೇಳಿಕೆ ಇಸ್ರೇಲ್ ರಾಜಕೀಯ ಪರಿಸರದಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂಬಂಧಿತ ಅಧಿಕಾರಿಗಳು ಪ್ರಧಾನಿ ನೆತನ್ಯಾಹು ಮೇಲಿದ್ದ ಮೋಸ, ಲಂಚ ಪಡೆದಿರುವುದು ಮತ್ತು ವಿಶ್ವಾಸ ದ್ರೋಹದ ಪ್ರಕರಣಗಳ ಕುರಿತಾದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ಕುರಿತು ದೂರದರ್ಶನಗಳಲ್ಲಿ ಹೇಳಿಕೆ ನೀಡಿರುವ ನೆತನ್ಯಾಹು, “ನನ್ನ ಮೇಲಿರುವ ಕೇಸುಗಳು […]

    February 14, 2018
    ...

    ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

    ‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’; ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ […]

    July 5, 2017
    ...

    ಭಾರತೀಯ ಸೇನೆ; ಕಾಶ್ಮೀರದಲ್ಲಿರುವ ಭಾರತೀಯರು: ಇವರ ನಡುವೆ ಯಾಕಿಷ್ಟು ತಿಕ್ಕಾಟ?

    ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಅಲ್ಲಿನ ಜನ ಸರಸಗಾಟಾಗಿ ತಿರಸ್ಕರಿಸುವುದರೊಂದಿಗೆ ‘ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟ‘ ತೀವ್ರ ಸ್ವರೂಪ ಪಡೆದುಕೊಂಡಿರುವ ಸೂಚನೆ ಸಿಕ್ಕಿದೆ. ಇದೇ ವೇಳೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಶ್ಮೀರದ ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ 11 ಸೆಕೆಂಡುಗಳ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ. Here’s the video of the Kashmiri boy tied to the front of an Army jeep and used as […]

    April 15, 2017
    ...

    ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಮೊದಲ ಸವಾಲ್; ಸಿರಿಯಾ ಮಿಸೈಲ್ ಹೊಡೆದುರುಳಿಸಿದ ಇಸ್ರೇಲ್

    ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವೊಂದು ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಿಸಿ ಉತ್ತೀರ್ಣವಾದ ನಿದರ್ಶನವಿದು. ಇಸ್ರೇಲ್ ತನ್ನ ಅತ್ಯಾಧುನಿಕ ‘ಕ್ಷಿಪಣಿ ನಿರೋಧಕ ವ್ಯವಸ್ಥೆ’ಯ ಮೂಲಕ ಸಿರಿಯಾ ಮಿಸೈಲನ್ನು ಹೊಡೆದುರುಳಿಸಿ ಸದ್ದು ಮಾಡಿದೆ. ಹಾಗೆ ನೋಡಿದರೆ ರಷ್ಯಾ, ಚೀನಾ, ಅಮೆರಿಕಾ, ಇಸ್ರೇಲ್, ಫ್ರಾನ್ಸ್ ಮೊದಲಾದ ಮುಂದುವರಿದ ಮಿಲಿಟರಿ ದೇಶಗಳ ಬಳಿ ಈ ತಂತ್ರಜ್ಞಾನವಿದೆ. ಇತ್ತೀಚೆಗೆ ಭಾರತವೂ ಪಾಕಿಸ್ತಾನದ ಸಾಂಭಾವ್ಯ ಮಿಸೈಲ್ ದಾಳಿಯನ್ನು ಎದುರಿಸಲು ಇಸ್ರೇಲಿನಿಂದ ಇದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಲು ಮುಂದಾಗಿದೆ.  ಉತ್ತರ ಕೊರಿಯಾದ ದಾಳಿಯಿಂದ […]

    March 18, 2017
    ...

    ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

    ಆತನಿಗಿನ್ನೂ 20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ. ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್ […]

    January 5, 2017
    ...

    ಜೀನಿಯಸ್ ಮ್ಯಾನ್- 5: ಗಾಂಧಿಯನ್ನು ಎಂದೂ ಭೇಟಿಯಾಗದ ಐನ್‌ಸ್ಟೈನ್ ಸತ್ತಾಗ ಮೆದುಳೇ ನಾಪತ್ತೆಯಾಗಿತ್ತು!

    ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮಿಂದ ಒಳ್ಳೆಯದಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಒಂದಷ್ಟು ಪ್ರಯತ್ನಗಳನ್ನೂ ಮಾಡುತ್ತಾರೆ. ಕೊನೆಗೊಂದು ದಿನ ಒಳ್ಳೆಯದು ಮಾಡಬೇಕು ಎಂದು ಹೊರಟ್ಟಿದ್ದೇ ಕೆಡುಕಿಗೆ ಕಾರಣವಾಯ್ತು ಎಂದು ಗೊತ್ತಾದಾಗ ಮನಸ್ಥಿತಿ ಹೇಗಿದ್ದರಬಹುದು? ಐನ್‌ಸ್ಟೈನ್ ವಿಚಾರದಲ್ಲೂ ಅದೇ ಆಯಿತು. ಹಿಟ್ಲರನ ಆಟಾಟೋಪಕ್ಕೆ ಬ್ರೇಕ್ ಹಾಕಲು ಅಣು ಬಾಂಬ್ ತಯಾರಿಸುವಂತೆ ಅಮೆರಿಕಾ ಅಧ್ಯಕ್ಷ ರೂಸ್ವೆಲ್ಟ್ಗೆ ಪತ್ರ ಕಳಿಸಿದ್ದು ತಮ್ಮ ಜೀವನದ ಬಹುದೊಡ್ಡ ತಪ್ಪೆ೦ದು ಐನ್‌ಸ್ಟೈನ್ ತಮ್ಮನ್ನೇ ತಾವು ಹಳಿದುಕೊಳ್ಳುತ್ತಿದ್ದರು. ಲಕ್ಷಾಂತರ ಜನರ ಸಾವಿಗೆ ಕಾರಣನಾದೆನಲ್ಲಾ ಎಂಬ ಕೊರಗು ಅವರಲ್ಲಿತ್ತು. ಇದೇ ವಿಚಾರವಾಗಿ ಖಿನ್ನತೆಯಿಂದ […]

    December 30, 2016
    ...

    ಚಂದ್ರನ ಮೇಲೊಂದು ‘ರೋವರ್’ ರೇಸ್; ‘ಇಸ್ರೋ’ ಸಹಾಯದಿಂದ ಬೆಂಗಳೂರು ಟೀಮ್ ಗೆಲ್ಲುತ್ತಾ 204 ಕೋಟಿ?

    (ಬೆಂಗಳೂರಿನ ‘ಟೀಮ್ಇಂಡಸ್’ ಸಂಸ್ಥೆಯ ‘ಈಕಾ’ ರೋವರ್ ಹೀಗಿರಲಿದೆ) ಗೂಗಲ್ ಪ್ರಾಯೋಜಕತ್ವದ ಸ್ಪರ್ಧೆಯೊಂದು ಚಂದ್ರನ ಮೇಲ್ಮೈ ಮೇಲೆ ಆಯೋಜನೆಯಾಗಿದೆ. ಇದರ ಹೆಸರು ‘ಲೂನಾರ್ ಎಕ್ಸ್’. ಇದು ಅಂತಿಂಥ ಆಟವಲ್ಲ. ಇಲ್ಲಿ ಗೆದ್ದವರು ಬರೋಬ್ಬರಿ 204 ಕೋಟಿ ರೂಪಾಯಿ ಜೇಬಿಗಿಳಿಸಲಿದ್ದಾರೆ. ವಿಶ್ವ ಹಿಂದೆಂದೂ ಕಂಡಿರದ ವಿಜ್ಞಾನದ ಬೃಹತ್ ಸ್ಪರ್ಧೆಯಿದು. ನೀವು ‘ಲೂನಾರ್ ಎಕ್ಸ್’ ಪ್ರಶಸ್ತಿ ಪಡೆಯಬೇಕಾ? ಮಾಡಬೇಕಾಗಿದ್ದು ಇಷ್ಟೆ. ರೋವರ್ ಒಂದನ್ನು ಚಂದ್ರನ ಮೇಲೆ ಇಳಿಸಿ, 500 ಮೀಟರ್ ಚಲಿಸುವಂತೆ ಮಾಡಬೇಕು. ನಂತರ ಅಲ್ಲಿಂದ ಎಚ್.ಡಿ ಕ್ವಾಲಿಟಿಯ ಚಿತ್ರಗಳನ್ನ ಭೂಮಿಗೆ ರವಾನಿಸಬೇಕು. […]

    December 28, 2016
    ...

    ಅಂತರಾಳದ ಕಣ್ಣುಗಳಲ್ಲಿಯೇ ಪ್ರಪಂಚವನ್ನು ಅರಿಯುವ ಈಕೆ ನಮ್ಮ ನಡುವಿನ ಅಪರೂಪದ ಪತ್ರಕರ್ತೆ!

    ಪತ್ರಕರ್ತರಾದವರಿಗೆ, ಅದರಲ್ಲೂ ವರದಿಗಾರರಿಗೆ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು ಎಂಬುದು ಪತ್ರಿಕೋದ್ಯಮದಲ್ಲಿ ಚಾಲ್ತಿಯಲ್ಲಿರುವ ಮಾತು. ಸುದ್ದಿಗಳನ್ನು ಗ್ರಹಿಸಲು ಇವು ಅತ್ಯಗತ್ಯ ಎನ್ನುತ್ತಾರೆ. ಆದರೆ ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧದ ಅಮಾನವೀಯ ಮುಖವನ್ನು ಲೋಕದ ಮುಂದೆ ತೆರೆದಿಟ್ಟ ಈ ಪತ್ರಕರ್ತೆಗೆ ಕಣ್ಣು ಕಾಣುವುದಿಲ್ಲ. ಆಕೆಯ ಹೆಸರು ಬುಡೋರ್ ಹಸ್ಸನ್. ಬುಡೋರ್ ಹಸ್ಸನ್ ವಿಕಲಚೇತನ ಪತ್ರಕರ್ತೆ. ಈಕೆಗೆ ದೃಷ್ಠಿ ದೋಷವಿದೆ. ಆದರೆ ಸುತ್ತಲಿನ ಪ್ರಪಂಚವನ್ನು ಅರಿಯಲು ಅಥವಾ ತನಗೆ ಅರಿವಿಗೆ ಬಂದ ಸಂಗತಿಯನ್ನು ಜಗತ್ತಿಗೆ ತಿಳಿಸಲು ಈಕೆಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮಂತಹ ಸಾಮಾನ್ಯರು ನೋಡುವುದಕ್ಕಿಂತ […]

    June 6, 2016
    ...

    ಇಸ್ರೇಲಿನ ಏಕೈಕ ಮಹಿಳಾ ಜೈಲಿನಿಂದ ‘ನೇರ ಪ್ರಸಾರ’!

    ಜೈಲು ಎಂಬುದು ಹೊರ ಜಗತ್ತಿನ ಪಾಲಿಗೆ ಯಾವತ್ತಿಗೂ ಕುತೂಹಲ ಕೇಂದ್ರಬಿಂದು. ಹೀಗಿರುವಾಗ ಇಸ್ರೇಲಿನಲ್ಲಿರುವ ಏಕೈಕ ಮಹಿಳಾ ಸೆರಮನೆ ಒಳಗೆ ಹೇಗಿರಬಹುದು? ಅಲ್ಲಿರುವ ಮಹಿಳಾ ಕೈದಿಗಳ ಬದುಕು ಹೇಗಿರಬಹುದು? ಹೀಗೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಸ್ರೇಲಿನ ಮಹಿಳಾ ಮ್ಯಾಗ್ಸಿನ್ ಒಂದು ಪ್ರಿಸನ್ ಗೌರ್ವನರ್ ಕಚೇರಿಯನ್ನು ಎಡತಾಕಿತು. ಸೆಂಟ್ರಲ್ ಇಸ್ರೇಲಿನಲ್ಲಿರುವ ‘ನಿವೆ ತಿಝ್ರಾ’ ಸೆರೆಮನೆಯ ಒಳಗಿನ ಕತೆಗಳನ್ನು ಹೊರಜಗತ್ತಿನ ತಿಳಿಸುವ ಅನುಮತಿಯನ್ನೂ ಪಡೆದುಕೊಂಡಿತು. ಮ್ಯಾಗ್ಸಿನ್ ಪರವಾಗಿ ಮಹಿಳಾ ಸೆರೆಮನೆಗೆ ತನ್ನ ಕ್ಯಾಮೆರಾ ಜತೆಗೆ ಕಾಲಿಟ್ಟವನು ಫೊಟೋಗ್ರಾಫರ್ ತೋಮರ್ ಇಫ್ರಾ. ಈತ ಮಹಿಳಾ […]

    February 3, 2016

Top