An unconventional News Portal.

ಇಂಡಿಯಾ ಟುಡೆ

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’: ಕರ್ನಾಟಕ ಪತ್ರಿಕೋದ್ಯಮದ ಐತಿಹಾಸಿಕ ಹೆಜ್ಜೆಗಳು

ಕನ್ನಡದ ಮೊದಲ ಪತ್ರಿಕೆಯ ಹೆಸರು ‘ಮಂಗಳೂರು ಸಮಾಚಾರ’’. ಇದು ಪ್ರಾರಂಭವಾಗಿದ್ದು 1843ರ ಜುಲೈ1 ರಂದು. ಜುಲೈ 1ರಂದೇ ಕರ್ನಾಟಕದಲ್ಲಿ ‘ಪತ್ರಿಕಾ ದಿನ’ವನ್ನಾಗಿ ಆಚರಿಸುತ್ತಾರೆ. ರೆವರೆಂಡ್‌ ಹರ್ಮನ್‌ ಮೊಗ್ಲಿಂಗ್ ಈ

    ...
    ಟಿವಿ

    ಉಳಿದಿರುವುದು 4 ದಿನ: ಕಿರುತೆರೆಗೆ ಅಪ್ಪಳಿಸಲಿರುವ ‘ಗೋಸ್ವಾಮಿ ರಿಪಬ್ಲಿಕ್’ ಹೇಗಿರಲಿದೆ?

    ಇನ್ನು ಉಳಿದಿರುವುದು ನಾಲ್ಕು ದಿನಗಳು ಅಷ್ಟೆ. ದೇಶದ ಇಂಗ್ಲಿಷ್ ಸುದ್ದಿ ವಾಹಿನಿಗಳ ಸಾಲಿಗೆ ಹೊಸ ‘ಅಬ್ಬರ’ವೊಂದು ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಕಳೆದ ವರ್ಷ ಅಕ್ಟೋಬರ್ ಹೊತ್ತಿಗೆ ‘ಟೈಮ್ಸ್ ನೌ’ ವಾಹಿನಿಯಲ್ಲಿ ‘ನೇಷನ್ ವಾಂಟ್ಸ್ ಟು ನೋ’ ಅನ್ನುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ, ಈಗ ‘ರಿಪಬ್ಲಿಕ್’ ಟಿವಿಯಲ್ಲಿ ‘ನೇಷನ್ ಸ್ಟಿಲ್ ವಾಂಟ್ಸ್‌ ಟು ನೋ’ ಎನ್ನಲು ರೆಡಿಯಾಗಿದ್ದಾರೆ. ಮೇ. 6ಕ್ಕೆ ಅರ್ನಾಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ಕಿರುತೆರೆಗೆ ಅಪ್ಪಳಿಸಲಿದೆ. ಈ ಗೋಸ್ವಾಮಿ ‘ರಿಪಬ್ಲಿಕ್’ ಟಿವಿ ಹೇಗಿರಲಿದೆ ಎಂಬುದಕ್ಕೆ ಕಳೆದ ತಿಂಗಳು ‘ಮ್ಯಾನ್ಸ್ ವರ್ಲ್ಡ್‌’..

    May 2, 2017
    ...
    ದೇಶ

    ಮೇಲಾಧಿಕಾರಿಗಳು v/s ಸೈನಿಕರು: ಇದು ‘ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್’ನ ಇನ್ನೊಂದು ಮುಖ!

    ಅರೆಸೇನಾ ಪಡೆಗಳಲ್ಲಿ ಒಂದಾದ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಕ್ಯಾಂಪ್ಗಳಲ್ಲಿ ಅಧಿಕಾರಿಗಳು ಇಂಧನ ಮತ್ತು ಆಹಾರವನ್ನು ಸಾರ್ವಜನಿಕರಿಗೆ ಮಾರುಕಟ್ಟೆರ ಅರ್ಧ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಸಂಗತಿಯನ್ನು ‘ದಿ ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. ಶ್ರೀನಗರ ವಿಮಾನ ನಿಲ್ದಾಣ ಸಮೀಪದ ಹುಮ್ಹಾಮಾ ಬಿಎಸ್ಎಫ್ ಕೇಂದ್ರ ಕಚೇರಿಯ ಪಕ್ಕದಲ್ಲಿರುವ ಅಂಗಡಿಗಳ ಮಾಲಿಕರು ಪೆಟ್ರೋಲ್ ಮತ್ತು ಡೀಸೆಲ್ ಫಲಾನುಭವಿಗಳಾಗಿದ್ದಾರೆ. ಇದೇ ರೀತಿ ಆಹಾರಗಳನ್ನೂ ಮಾರುತ್ತಾರೆ ಎಂದು ಓರ್ವ ಜವಾನ ಹಾಗೂ ನಾಗರಿಕರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. “ಅವರು (ಬಿಎಸ್ಎಫ್..

    January 11, 2017
    ...
    SPECIAL SERIES

    ‘ಗೋ ರಾಜಕೀಯ’- ಭಾಗ 4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

    ದೇಶದಲ್ಲಿ ಗೋ ಮಾಂಸ ವಿಚಾರವಾಗಿ ಮುಸ್ಲಿಮರ ಮೇಲೆ ಪದೇ ಪದೇ ದಾಳಿಗಳು ನಡೆಯತ್ತಿರುತ್ತವೆ. ಆದರೆ ಗೋ ಮಾಂಸ ರಫ್ತಿನ ಹಿಂದಿರುವವರು ಯಾರು ಎಂದು ಹುಡುಕುತ್ತಾ ಹೋದರೆ ಸಿಗುವುದು ಹಿಂದೂಗಳೇ. ದೇಶದ ಬೃಹತ್ ಬೀಫ್ ರಫ್ತು ಕಂಪೆನಿಗಳಲ್ಲಿ ಒಂದೋ ಹಿಂದೂಗಳು ಪಾಲುದಾರರಾಗಿದ್ದಾರೆ; ಇಲ್ಲವೇ ಮಾಲಿಕರಾಗಿದ್ದಾರೆ. ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಒಡೆತನಕ್ಕೆ ಸೇರಿದ ಹಿಂದ್ ಆಗ್ರೋ ಇಂಡಸ್ಟ್ರೀಸ್, ಸುನೀಲ್ ಸೂದ್ ಪಾಲುದಾರಿಕೆಯ ಅಲ್ ನೂರ್ ಎಕ್ಸ್‌ಪೋರ್ಟ್ಗಳು ಬೀಫ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ. ಇನ್ನು ದೇಶದಲ್ಲಿ ಬೀಫ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ..

    August 16, 2016
    ...
    ದೇಶ

    ಕ್ರೀಯಾಶೀಲ ಕೀಟಲೆಗಳಿಗೆ ಆಹಾರವಾದ ‘ಬಾಬಾ ಭಂಗಿ’: ನೋಡಿ ನಕ್ಕು ಬಿಡಿ!

    ಯೋಗಗುರು ಬಾಬಾ ರಾಮ್ ದೇವ್ ಕುರಿತು ಇತ್ತೀಚಿನ ‘ಇಂಡಿಯಾ ಟುಡೆ’ ಮುಖಪುಟ ವರದಿಯಲ್ಲಿ ಬಳಸಿರುವ ಫೊಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಗಡಲನ್ನೇ ಸೃಷ್ಟಿಸಿದೆ. ಯೋಗಗುರು ಬೆಳದು ಬಂದ ಹಾದಿ ಹಾಗೂ ಆತನ ಆರ್ಥಿಕ ಚಟುವಟಿಕೆಗಳ ಕುರಿತು ವಿಸ್ತೃತ ವರದಿಯ ಜತೆಗೆ, ರಾಮ್ದೇವ್ ಎರಡು ಕಾಲುಗಳ ನಡುವೆ ತಲೆಯನ್ನು ಇಟ್ಟು ಯೋಗಾಸನ ಮಾಡುತ್ತಿರುವ ಚಿತ್ರವನ್ನು ಮ್ಯಾಗಜಿನ್ ಮುಖಪುಟದಲ್ಲಿ ಪ್ರಕಟಿಸಿತ್ತು. ಈ ಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರು ನಡೆಸಿರುವ ಕ್ರೀಯಾಶೀಲ ಕೀಟಲೆಗಳೀಗ ವೈರಲ್ ಆಗಿವೆ. ರಿಯೋ ಓಲಂಪಿಕ್ಸ್ಗೆ ಬಾಬಾ ತಯಾರಿ..

    July 15, 2016
    ...
    ಟಿವಿ

    ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ‘ಟೈಮ್ಸ್ ನೌ’ಗೆ ‘ಆಫ್ ದಿ ರೆಕಾರ್ಡ್’ ಮಾಹಿತಿಯೇ ವರ!

    ‘ಆಫ್ ದಿ ರೆಕಾರ್ಡ್’.. ಪತ್ರಿಕೋದ್ಯಮದಲ್ಲಿದ್ದವರಿಗೆ ಈ ಪದದ ಅರ್ಥ ಗೊತ್ತಿರುತ್ತದೆ. ಮೂಲಗಳ ಜತೆ ವರದಿಗಾರರು ಒಂದು ಕ್ಷಣ ವೃತ್ತಿಯನ್ನು ಮರೆತು ಮಾತನಾಡುವುದು, ಅವುಗಳನ್ನು ಭಿತ್ತರಿಸುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂಬ ಕರಾರಿನ ಮೇಲೆ ಮಾಹಿತಿ ಪಡೆದುಕೊಳ್ಳುವುದೇ ಈ ‘ಆಫ್ ದಿ ರೆಕಾರ್ಡ್’… ಅಲ್ಲಿ ಕರಾಳ ಸತ್ಯಗಳು ಅನಾವರಣಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಂತ ಅವುಗಳನ್ನು ಯಾರೂ ಸುದ್ದಿ ಮಾಡುವುದಿಲ್ಲ. ಅದು ವರದಿಗಾರಿಕೆಯ ಅಲಿಖಿತ ನಿಯಮ. ಇದಕ್ಕಿರುವ ಕಾರಣಗಳಲ್ಲಿ ಒಂದು ಪತ್ರಿಕೋದ್ಯಮದ ಕೆಲವು ಮೂಲಭೂತ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿದೆ. ಅದರ ಆಚೆಗೂ, ‘ಆಫ್ ದಿ ರೆಕಾರ್ಡ್’ ಮಾಹಿತಿ..

    June 4, 2016
    ...
    ದೇಶ

    ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಕೋಟಿ ಕೋಟಿ ಬೇಡಿಕೆ ಇಟ್ಟ ಶಾಸಕರು: ‘ಇಂಡಿಯಾ ಟುಡೆ’ ಇನ್ವೆಷ್ಟಿಗೇಶನ್

    ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಭಾರಿ ಮೊತ್ತದ ಲಂಚದ ಬೇಡಿಕೆ ಮುಂದಿಟ್ಟ ರಾಜ್ಯದ ನಾಲ್ವರು ಶಾಸಕರ ಬಣ್ಣವನ್ನು ‘ಇಂಡಿಯಾ ಟುಡೆ’ ರಹಸ್ಯ ಕ್ಯಾಮೆರಾಗಳು ಬಯಲು ಮಾಡಿವೆ. ಗುರುವಾರ ಸಂಜೆ ವೇಳೆ ರಾಷ್ಟ್ರೀಯ ವಾಹಿನಿ ಭಿತ್ತರಿಸಿದ ತನಿಖಾ ವರದಿಯಲ್ಲಿ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಐದು ಕೋಟಿ- ಹತ್ತು ಕೋಟಿ ಲಂಚದ ಬೇಡಿಕೆ ಮುಂದಿಟ್ಟುಕೊಂಡು ಮಾತುಕತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ದಿಲ್ಲಿ ಹಾಗೂ ಬೆಂಗಳೂರಿನ ಪಂಚತಾರ ಹೋಟೆಲ್ನಲ್ಲಿ ವಾಹಿನಿಯ ‘ವಿಶೇಷ ತನಿಖಾ ತಂಡ’ದ ಸದಸ್ಯರು ಬಸವ ಕಲ್ಯಾಣದ..

    June 2, 2016
    ...
    ಮೀಡಿಯಾ 2.0

    ಭಾರತ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಸಂಚಲನ ಮೂಡಿಸುತ್ತಿರುವ ಸ್ಟಾರ್ಟ್ ಅಪ್ಸ್!

    ‘ರಾಯಟರ್ಸ್ ಇನ್ಸಿಟ್ಯೂಟ್  ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ’ ಇತ್ತೀಚೆಗೆ ‘ಡಿಜಿಟಲ್ ಜರ್ನಲಿಸಂ ಸ್ಟಾರ್ಟ್ ಅಪ್ಸ್ ಇನ್ ಇಂಡಿಯಾ’ (Digital Journalism Startups in India) ಎಂಬ ವಿಷಯದ ಕುರಿತು ಅಧ್ಯಯನ ವರದಿಯೊಂದನ್ನು ಹೊರತಂದಿದೆ. ಸಾಕಷ್ಟು ಒಳನೋಟಗಳನ್ನು ತೆರೆದಿಡುವ ವರದಿಯ ಆಯ್ದ ಭಾಗಗಳು ಇಲ್ಲಿವೆ. ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಇಂಡಿಯಾ ಟುಡೇ ವಿಶ್ವದಲ್ಲೇ ವೇಗವಾಗಿ ಅಂತರ್ಜಾಲ ಬಳಕೆದಾರರನ್ನು ಪಡೆಯುತ್ತಿರುವ ಮಾಧ್ಯಮಗಳಲ್ಲಿ ಮೊದಲ ಸಾಲಿನಲ್ಲಿದೆ ಎಂದು ವರದಿ ಹೇಳಿದೆ. ಇದಕ್ಕೆ ಅದು ಕಾರಣಗಳನ್ನೂ..

    June 2, 2016

FOOT PRINT

Top