An unconventional News Portal.

ಇಂಗ್ಲೆಂಡ್
  ...

  ಭಾರತೀಯರಿಗೆ ಯಾಕೆ ರಾಷ್ಟ್ರಪತಿಯನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಇಲ್ಲ?

  ಮುಂದಿನ ಒಂದು ತಿಂಗಳ ಅಂತರದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿರುತ್ತದೆ. ಆದರೆ ಇದರಲ್ಲಿ ಪ್ರಜೆಗಳ ನೇರ ಪಾತ್ರ ಇರುವುದಿಲ್ಲ; ಜನಸಾಮಾನ್ಯರು ಮತ ಹಾಕುವುದಿಲ್ಲ. ಇಷ್ಟಕ್ಕೂ ನಾವು (ಪ್ರಜೆಗಳು) ಯಾಕೆ ದೇಶದ ಅಧ್ಯಕ್ಷರನ್ನು ನೇರ ಚುನಾವಣೆಯ ಮೂಲಕ ಆಯ್ಕೆ ಮಾಡುವುದಿಲ್ಲ? ಹೀಗೊಂದು ಪ್ರಶ್ನೆ ನಿಮ್ಮೊಳಗೂ ಮೂಡಿದ್ದರೆ, ಅದಕ್ಕೆ ‘ಸಮಾಚಾರ’ದ ಈ ವರದಿ ಉತ್ತರ ನೀಡುತ್ತದೆ. ಸಂವಿಧಾನದ ಅಡಿಯಲ್ಲಿ ಭಾರತದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅವರು ದೇಶದ ಮುಖ್ಯಸ್ಥರಾಗಿರುತ್ತಾರೆ; […]

  June 21, 2017
  ...

  ಜೀನಿಯಸ್ ಮ್ಯಾನ್- 4: ಹಿಟ್ಲರ್ ಮಣಿಸಲು ಕಂಡುಹಿಡಿದ ಅಣ್ವಸ್ತ್ರವೇ ಅವರ ಇನ್ನಿಲ್ಲದ ಖಿನ್ನತೆಗೆ ಕಾರಣವಾಯಿತು

  ಎಲ್ಲಾ ವಿಜ್ಞಾನಿಗಳದ್ದು ಒಂದು ತೂಕವಾದರೆ ಆಲ್ಬರ್ಟ್ ಐನ್‌ಸ್ಟೈನ್ ತೂಕವೇ ಬೇರೆ. ಬಹುತೇಕ ವಿಜ್ಞಾನಿಗಳು ಅಗೋಚರ ಜೀವಿಗಳಂತೆ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದು ಬಿಡುತ್ತಾರೆ. ತನ್ನ ಸುತ್ತ ಮುತ್ತ ನಡೆಯುವ ಘಟನೆಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದೆ, ತಾವಾಯಿತು ತನ್ನ ಕೆಲಸವಾಯಿತು ಎಂದು ಇದ್ದು ಬಿಡುವುದು ವಿಜ್ಞಾನಿಗಳ ಮೂಲಭೂತ ಗುಣ. ಸಂಶೋಧನೆಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ಕಾರಣಕ್ಕೆ ಈ ಸ್ವಭಾವ ವಿಜ್ಞಾನಿಗಳಿಗೆ ಬಂದಿರಬಹುದು. ಆದರೆ ಇದಕ್ಕೆ ಅಪಸ್ವರದಂತೆ ಬದುಕಿದವರು ಐನ್‌ಸ್ಟೈನ್. ತಮ್ಮ ಸುತ್ತ ಮುತ್ತಲಿನ ಸಮಾಜದೊಂದಿಗೆ ಮುಖಾಮುಖಿಯಾಗುತ್ತಾ, ತಮ್ಮ ಪ್ರತಿಕ್ರಿಯೆಯನ್ನು ಕಾಲ ಕಾಲಕ್ಕೆ […]

  December 29, 2016
  ...

  ‘ಬ್ಲಾಕ್ ಮನಿ ಮ್ಯಾಜಿಕ್’: ‘ತುಘಲಕ್ ದರ್ಬಾರ್’ನಿಂದ ನರೇಂದ್ರ ಮೋದಿವರೆಗೆ…!

  ದೇಶದೆಲ್ಲೆಡೆ ನೋಟು ಬದಲಾವಣೆ ಬಿರುಗಾಳಿ ಎಬ್ಬಿಸಿದೆ; ರಾತೋರಾತ್ರಿ ಅಘೋಷಿತ ‘ಆರ್ಥಿಕ ತುರ್ತು ಪರಿಸ್ಥಿತಿ’ ಜಾರಿಯಾಗಿದೆ. ಅನಾಣ್ಯೀಕರಣ ಜನ ಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ. ಈ ಹಿಂದೆ ದೇಶದಲ್ಲಿ ನಡೆದ ಆರ್ಥಿಕ ಸಂಚಲನಗಳ ಕುರಿತು ‘ಸಮಾಚಾರ’ ಅಪರೂಪದ ಮಾಹಿತಿ ನೀಡಿತ್ತು. ಇದೀಗ, ನಮ್ಮ ದೇಶವನ್ನು ಹೊರತು ಪಡಿಸಿ ಬೇರೆ ಬೇರೆ ದೇಶಗಳಲ್ಲಿ ನಡೆದ ಇಂತಹದ್ದೇ ನೋಟು ಬದಲಾವಣೆ ಪ್ರಕ್ರಿಯೆಗಳ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ 2014ರ ಭಾಷಣವೊಂದರಲ್ಲಿ ಕಪ್ಪು ಹಣಕ್ಕೆ, ಕಳ್ಳ […]

  November 15, 2016

Top