An unconventional News Portal.

ಆಹಾರ

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಫೋಕಸ್

  ಊಟದ ಸಮಯ, ಹಣ ಉಳಿಸಲು ಮುಂದಾದ ಉದ್ಯಮಿ 30 ದಿನ ಆಹಾರ ಇಲ್ಲದೆ ಕಳೆದ!

  ಒಂದು ದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ತಿಂಡಿ ತಿಂದಿಲ್ಲ ಅಂದರೆ, ತಲೆ ಸುತ್ತು ಬಂದು ಪ್ರಜ್ಞೆತಪ್ಪಿ ಬಿದ್ದುಬಿಡೋ ಸ್ಥಿತಿ ನಿರ್ಮಾಣವಾಗುತ್ತೆ. ಸರಿಯಾಗಿ ಆಹಾರ ಸಿಗದೆ ಜಗತ್ತಿನಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೊಬ್ಬರಿ 30 ದಿನಗಳ ಕಾಲ ಆಹಾರ ಸೇವಿಸದೆ ಬದುಕಬಲ್ಲ. ಎಲ್ಲರಂತೆ ಚಟುವಟಿಕೆಯಿಂದ ಇರಬಲ್ಲ ಅಂದರೆ ನಂಬಲು ಸಾಧ್ಯವಾ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಈ ಉದ್ಯಮಿ. ಅಮೆರಿಕದ ಅಟ್ಲಾಂಟಾದ ಉದ್ಯಮಿ ರಾಬ್ ರೈನ್ಹಾರ್ಟ್ಗೆ ಪ್ರತಿದಿನ ಅಡುಗೆ ಮಾಡಿಕೊಳ್ಳುವುದು, ಊಟಕ್ಕಾಗಿ ಸಾಕಷ್ಟು..

  February 18, 2017
  ...
  ದೇಶ

  ಪತಂಜಲಿ ಮೇಲೆ 11 ಲಕ್ಷ ದಂಡ; ಬಿಜೆಪಿ ಜತೆಗಿನ ಸಂಬಂಧ ‘ಮುಗಿದ ಅಧ್ಯಾಯ’ ಎಂದ ರಾಮ್‍ದೇವ್

  ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಸ್ವದೇಶಿ ಉತ್ಪನ್ನಗಳ ಸ್ವಘೋಷಿತ ಪ್ರವರ್ತಕ ಬಾಬಾ ರಾಮ್‍ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ ಕಂಪೆನಿಗೆ 11 ಲಕ್ಷ ದಂಡ ವಿಧಿಸಲಾಗಿದೆ. ರಾಮ್‍ದೇವ್ ಗೆ ಸೇರಿದ ಪತಂಜಲಿ ಆರ್ಯುವೇದ ಸಂಸ್ಥೆ ಬೇರೆಯವರು ತಯಾರಿಸಿದ ಉತ್ಪನ್ನವನ್ನು ತಾನೇ ತಯಾರಿಸಿದ್ದು ಎಂದು ಸುಳ್ಳು ಜಾಹೀರಾತು ನೀಡಿತ್ತು. ಹರಿದ್ವಾರದ ಸ್ಥಳೀಯ ನ್ಯಾಯಾಲಯ ಪತಂಜಲಿ ಆಯುರ್ವೇದಕ್ಕೆ ಸೇರಿದ 5 ಘಟಕಗಳಿಗೆ 11 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂಸ್ಥೆಯು ತನ್ನ ಉತ್ಪನ್ನಗಳ ಬಗ್ಗೆ “ಸುಳ್ಳು ಬ್ರಾಂಡಿಂಗ್..

  December 16, 2016
  ...
  ಫೋಕಸ್

  ‘ಮಾರ್ಟಿಯನ್ ಗಾರ್ಡನ್’: ಮಂಗಳನ ಮೇಲೊಂದು ಮನೆಯ ಮಾಡಿ; ತರಕಾರಿ ಬೆಳೆಯಲು ಹೊರಟರು!

  ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿ ಕೊಂಡಾತ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನು ಹೊಂದಿದ್ದ ‘ದಿ ಮಾರ್ಟಿಯನ್’ ಎಂಬ ಹಾಲಿವುಡ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಆ ರೀಲ್ ಕತೆಯಂತೆಯೇ ರಿಯಲ್ ಲೈಫಿನಲ್ಲಿ ಅಂಥಹದ್ದೊಂದು ಸಾಧ್ಯತೆ ನಿಜವಾಗಿಸಲು ವಿಜ್ಞಾನಿಗಳೀಗ ಹೊರಟಿದ್ದಾರೆ. ಮುಂದಿನ 10-15 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಉದ್ಯಮಿ ಎಲೊನ್ ಮಸ್ಕ್ ಯೋಜನೆ ರೂಪಿಸಿದ್ದಾರೆ. ಹಾಗೆ ಕಳುಹಿಸಿದವರು ವಾಪಾಸ್ ಬರುವ ಮಾತೇ ಇಲ್ಲ. ಅದಕ್ಕಾಗಿ ಆಹಾರ ವಿಜ್ಞಾನಿಗಳೀಗ ಅಂತರಿಕ್ಷಯಾನಿಗಳು ಕೆಂಪು ಗ್ರಹದಲ್ಲಿ ಏನೇನು ಬೆಳೆಯಬಹುದು ಎಂಬ ಪಟ್ಟಿ..

  October 10, 2016
  ...
  ಫೋಕಸ್

  ‘ದಿ ಸ್ಟೋರಿ ಆಫ್ ಬಿರಿಯಾನಿ’: ಬಾಯಲ್ಲಿ ನೀರೂರಿಸುವ ಜನಪ್ರಿಯ ಖಾದ್ಯ ಹುಟ್ಟಿದ್ದು ಹೇಗೆ?

  ಬಿರಿಯಾನಿ… ಬಾಯಿ ನೀರಾಗುತ್ತದೆ; ಮಸಾಲೆಯ ಘಮ ಮೂಗಿಗೆ ಅಡರುತ್ತದೆ; ತುಂಬಿದ ಹೊಟ್ಟೆಯೂ ಒಮ್ಮೆ ಹಸಿದ ಸಂದೇಶವನ್ನು ಕಳಿಸುತ್ತದೆ. ನಾನ್ ವೆಚ್ ಕೆಟಗರಿಯಲ್ಲಿ ಬಿರಿಯಾನಿ ಎಂಬ ಖಾದ್ಯ ಮೂಡಿಸುವ ಇಂತಹ ಭಾವನೆಗಳನ್ನು ಹೆಚ್ಚಿಗೆ ವಿವರಿಸಿ ಹೇಳಬೇಕಿಲ್ಲ; ಅನುಭವಿಸಿದವರಿಗೆ ಅರ್ಥವಾಗಿರುತ್ತದೆ; ವಿಷಯ ಅದಲ್ಲ. ಹೀಗೊಂದು ವಿಶೇಷ ಖಾದ್ಯವನ್ನು ಮೊದಲ ಬಾರಿಗೆ ಕಂಡು ಹಿಡಿದವರು ಯಾರು? ಅದು ಭಾರತಕ್ಕೆ ಬಂದ ಬಗೆ ಹೇಗೆ? ಬಿರಿಯಾನಿ ಸುತ್ತ ಹುಟ್ಟಿಕೊಂಡ ವಾದಗಳೇನಿವೆ? ಇಂತಹ ಹಲವು ಪ್ರಶ್ನೆಗಳಿಗೆ ಕುತೂಹಲಕಾರಿ ಉತ್ತರಗಳು ಇಲ್ಲಿವೆ. ಬಿರಿಯಾನಿ ಎನ್ನುತ್ತವೆ ಒಂದು..

  August 23, 2016
  ...
  ಸಮಾಚಾರ +

  ತಿರುಪತಿ ಲಡ್ಡು ಬಿಜಿನೆಸ್: ಬೆಳೆದು ನಿಂತ ‘ಪ್ರಸಾದೋದ್ಯಮ’ ನಿಯಂತ್ರಣಕ್ಕೆ ತಂತ್ರಜ್ಞಾನದ ನೆರವು!

  ಮನುಷ್ಯನ ನಾಗರಿಕತೆಯ ಬೆಳವಣಿಗೆಯಲ್ಲಿ ಕಂಡುಕೊಂಡ ಹಲವು ಉದ್ಯಮಗಳಲ್ಲಿ ಆಹಾರ ಕೂಡ ಒಂದು. ಅದೇ ಆಹಾರೋದ್ಯಮಕ್ಕೆ, ಧಾರ್ಮಿಕ ಭಾವನೆಗಳೂ ಬೆರೆತು ಹೋದರೆ ಏನಾಗಬಹುದು? ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ಇವತ್ತಿನ ತಿರುಪತಿ ಲಡ್ಡು ಮತ್ತು ಅದರ ಹಿಂದಿನ ಕತೆಯನ್ನು ನೋಡಬೇಕಿದೆ. ತಿರುಪತಿ ಲಡ್ಡು, ಅದರ ಇತಿಹಾಸ, ಇವತ್ತು ಅಗಾಧ ಪ್ರಮಾಣದಲ್ಲಿ ಬೆಳೆದಿರುವ ಮಾರುಕಟ್ಟೆ, ಅದನ್ನು ನಿಭಾಯಿಸಲು ದೇವಸ್ಥಾನ ಮಂಡಳಿ ನಡೆಸುತ್ತಿರುವ ತಂತ್ರಜ್ಞಾನದ ಕಸರತ್ತುಗಳ ಸುತ್ತ ಭಿನ್ನ ಒಳನೋಟಗಳನ್ನು ಇಲ್ಲಿ ಕಟ್ಟಿ ಕೊಡಲಾಗಿದೆ. ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಭಾರತದಲ್ಲೇ ಜನಪ್ರಿಯ. ಇದರ ರುಚಿಗೆ..

  July 20, 2016
  ...
  ಫೋಕಸ್

  ಜಾಗತಿಕ ಆಹಾರೋದ್ಯಮದ ಭವಿಷ್ಯ: ಪ್ರೊಟೀನ್ ಬೇಡಿಕೆ ಪೂರೈಸುತ್ತಿರುವ ‘ಕೀಟ ಖಾದ್ಯ’ಗಳು!

  ನಮ್ಮ ದೇಶದಲ್ಲಿ ಪ್ರೊಟೀನ್ ಯುಕ್ತ ದನದ ಮಾಂಸದ ಸುತ್ತ ಚರ್ಚೆ, ನ್ಯಾಯಾಲಯದ ಆದೇಶಗಳು ಹೊರಬೀಳುತ್ತಿರುವ ವೇಳೆಯಲ್ಲಿಯೇ, ಜಾಗತಿಕ ಮಾರುಕಟ್ಟೆಯಲ್ಲಿ ಕೀಟಗಳಿಂದ ತಯಾರಾಗುತ್ತಿರುವ ಖಾದ್ಯಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಈ ಹೊಸ ಕೀಟ ಖಾದ್ಯಗಳು ಹೆಚ್ಚುತ್ತಿರುವ ಪ್ರೊಟೀನ್ ಯುಕ್ತ ಆಹಾರದ ಬೇಡಿಕೆಯನ್ನು ಪೂರೈಸಲಿವೆ ಎಂದು ಆಹಾರ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹವಾಮಾನದ ವೈಪರೀತ್ಯಗಳಿಂದಾಗಿ ಜಗತ್ತಿನ ಸಾಂಪ್ರದಾಯಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ, ಆಹಾರ ಬೇಡಿಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಕೀಟಗಳಿಂದ ತಯಾರಿಸಿದ ಖಾದ್ಯಗಳು ಈ ನಿರ್ವಾತವನ್ನು ತುಂಬಲಿವೆ..

  May 9, 2016

FOOT PRINT

Top