An unconventional News Portal.

ಆದಿವಾಸಿಗಳು
    ...

    ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

    ದೇಶದಲ್ಲಿ ದಶಕಗಳ ಕಾಲ ಜೀವಂತವಾಗಿರುವ ‘ಸರಕಾರ ಮತ್ತು ಮಾವೋವಾದಿ’ಗಳ ನಡುವಿನ ಆಂತರಿಕ ಸಂಘರ್ಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸೋಮವಾರ ನಡೆದ ಗೆರಿಲ್ಲಾ ದಾಳಿಯಲ್ಲಿ 24 ಮಂಡಿ ಸಿಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಸಾವು ನೋವಿನ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ. ವರದಿಗಳ ಪ್ರಕಾರ, 1996ರಿಂದ 2016ರ ನಡುವೆ ಭಾರತದಲ್ಲಿ ಮಾವೋವಾದಿ ಮತ್ತು ಪೊಲೀಸರು, ಅರೆಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರು, ಆದಿವಾಸಿಗಳ ಸಂಖ್ಯೆಯೇ ಸುಮಾರು 8 ಸಾವಿರ. ಜತೆಗೆ, ಸುಮಾರು […]

    April 25, 2017
    ...

    ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

    ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ. ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ […]

    February 28, 2017
    ...

    ಕೊಡಗಿನ ಕಾಫಿತೋಟಗಳ ‘ಲೈನ್ ಮನೆ’ ಅಂತರಂಗ ಬಿಚ್ಚಿಟ್ಟ ಸ್ಥಳೀಯ ಪತ್ರಿಕೆಯ ಜಾಹೀರಾತು!

    ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಮುನ್ನವೇ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿನ ‘ಲೈನ್ ಮನೆ’ ಜೀತಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ವಿರಾಜಪೇಟೆಯ ಚೆಂಬೆಬೆಳ್ಳೂರಿನ ತೋಟವೊಂದರಿಂದ ದಂಪತಿ ಮತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಜಾಹೀರಾತೊಂದು ಸ್ಥಳೀಯ ಪತ್ರಿಕೆ ‘ಶಕ್ತಿ’ಯಲ್ಲಿ, ಬುಧವಾರ ಭಾವಚಿತ್ರ ಸಹಿತ ಪ್ರಕಟವಾಗಿದೆ. ಈ ಜಾಹೀರಾತನ್ನು ಖಾಸಗಿ ತೋಟದ ಮಾಲೀಕ ಎಂ. ಡಿ. ಅಪ್ಪಯ್ಯ ಎಂಬುವವರು ನೀಡಿದ್ದಾರೆ. ‘ಬೋಜ ಮತ್ತು ಶಾಂತಿ ಎಂಬುವವರು ಕಳೆದ ಒಂದೂವರೆ ತಿಂಗಳ ಹಿಂದೆ ಶಾಲೆಗೆ ಹೋಗುವ […]

    January 5, 2017
    ...

    ದಿಡ್ಡಳ್ಳಿ ಆದಿವಾಸಿಗಳ ‘ಲೈನ್ ಮನೆ ಜೀತ’ ಮತ್ತು ಕೊಡಗಿನ ಕಾಫಿ ತೋಟಗಳ ಅಂತರಾಳ

    ಇದು ಉಳ್ಳವರು ಮತ್ತು ಏನೂ ಇರದವರ ನಡುವಿನ ವರ್ಗ ಸಂಘರ್ಷ… ಕಳೆದ 13 ದಿನಗಳಿಂದ ಕೊಡುಗು ಜಿಲ್ಲೆಯ ಮಾಚಿದೇವ ಮೀಸಲು ಅರಣ್ಯದಲ್ಲಿ ಹುಟ್ಟಿಕೊಂಡಿರುವ ‘ಮಾನವೀಯತೆಯ ಬಿಕ್ಕಟ್ಟು’ ಆದಿವಾಸಿಗಳು, ಅವರ ಬದುಕು ಮತ್ತು ಕಾಫಿ ತೋಟಗಳ ಸುಂದರ ಹಸಿರು ಪರಿಸರದ ಮರೆಯಲ್ಲಿಯೇ ಕೊಳೆತು ನಾರುತ್ತಿದ್ದ ವೃಣವನ್ನು ಹೊರಜಗತ್ತಿಗೆ ಪರಿಚಯಿಸಿದೆ. ಈ ಮೂಲಕ ನಾಗರೀಕ ಸಮಾಜ, ಅರಣ್ಯದ ಜತೆಗೇ ಬದುಕು ಕಟ್ಟಿಕೊಂಡು ಬಂದಿದ್ದ ಆದಿವಾಸಿಗಳ ಕಡೆಗೆ ಹಿಂದೆಂದೂ ಇಲ್ಲದಷ್ಟು ಕಕ್ಕುಲತೆಯಿಂದ ನೋಡುವಂತೆ ಮಾಡಿದೆ. ಈ ವಿಚಾರದಲ್ಲಿ ಇನ್ನೊಂದಿಷ್ಟು ಆಳಕ್ಕಿಳಿದರೆ ರಾಜ್ಯಾದ್ಯಂತ ಇಂತಹದೇ ಬಿಕ್ಕಟ್ಟೊಂದು […]

    December 20, 2016

Top