An unconventional News Portal.

ಅಭಿವ್ಯಕ್ತಿ ಸ್ವಾತಂತ್ರ್ಯ
  ...
  prakash-raj-profile
  ರಾಜ್ಯ

  ಪ್ರಕಾಶ್ ರಾಜ್ ಭಾ‍ಷಣ ಎಬ್ಬಿಸಿತು ತರಂಗ: ಶುರುವಾಯಿತು ನೋಡಿ, ತೇಜೋವಧೆಯ ಮೃದಂಗ

  ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್…ಈ ದೇಶ ಕಂಡ ಅದ್ಭುತ ನಟ, ಸಾಮಾಜಿಕ ಪ್ರಜ್ಞೆ ಇರುವ ನಾಗರಿಕ. ಹಾಗಂತ ಕೆಲವು ದಿನಗಳ ಹಿಂದೆ ಹೇಳಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ, ಭಾನುವಾರ ಬೆಂಗಳೂರಿನಲ್ಲಿ ನಡೆದ 11ನೇ ಡಿವೈಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನಟ ಪ್ರಕಾಶ್ ರಾಜ್, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದೇಶದ ಜ್ವಲಂತ ವಿಚಾರಗಳ ಕುರಿತು ಪ್ರಧಾನಿ ಮೋದಿ ವಹಿಸುವ ಮೌನದ ಕುರಿತು ಬಿಜೆಪಿಯ ಒಂದು ಕಾಲದ..

  October 3, 2017
  ...
  kashmir-reader
  ಪತ್ರಿಕೆ

  ‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!

  ‘ಕಾಶ್ಮೀರ ಸಂಘರ್ಷ’ ಜಾರಿಯಲ್ಲಿರುವಾಗಲೇ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ದಿನ ಪತ್ರಿಕೆ ‘ಕಾಶ್ಮೀರ್ ರೀಡರ್’ ಮುದ್ರಣದ ಮೇಲೆ ಸ್ಥಳೀಯ ಸರಕಾರ ನಿಷೇಧ ಹೇರಿದೆ. ಬುರ್ಹಾನ್ ವನಿ ಸಾವಿನ ನಂತರ ಕಾಶ್ಮೀರ ಕಣಿವೆಯಲ್ಲಿ ಹುಟ್ಟಿಕೊಂಡ ಹಿಂಸಾಚಾರದ ವೇಳೆ ಜನರ ಧ್ವನಿಯಾಗಿ ‘ಕಾಶ್ಮೀರಿ ರೀಡರ್’ ಗುರುತಿಸಿಕೊಂಡಿತ್ತು. ಈಗ ಅದೇ ಪತ್ರಿಕೆಯನ್ನು ‘ಹಿಂಸೆಗೆ ಪ್ರಚೋದನೆ’ ನೀಡುತ್ತಿದೆ ಎಂಬ ಕಾರಣ ಮುಂದೊಡ್ಡಿ ಮುದ್ರಣವನ್ನು ಸ್ಥಗಿತಗೊಳಿಸಲು ಹೇಳಲಾಗಿದೆ. ದೇಶದ ಗಮನವೇ ಇವತ್ತು ಕಾಶ್ಮೀರದತ್ತ ಹೊರಳಿರುವ ಈ ಸಂದರ್ಭದಲ್ಲಿ, ಬಿಜೆಪಿ ಬೆಂಬಲಿತ ಮೆಹಬೂಬ ಮುಫ್ತಿ ನೇತೃತ್ವದ ಸರಕಾರದ..

  October 4, 2016
  ...
  Sedition JNU
  ದೇಶ

  ‘ರಾಜದ್ರೋಹ’ದ ಸುನಾಮಿ: 8 ತಿಂಗಳ ಅಂತರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 18!

  ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಸುರಿಯಿತೋ ಇಲ್ಲವೋ ಗೊತ್ತಿಲ್ಲ; ಆದರೆ, ದೇಶದಲ್ಲಿ ‘ರಾಜದ್ರೋಹ’ದ ಪ್ರಕರಣಗಳ ಪ್ರವಾಹವೇ ಹರಿದಿದೆ. 2016ರ ಜನವರಿಯಿಂದ ಇಲ್ಲಿವರೆಗೆ ಸುಮಾರು 18 ರಾಜದ್ರೋಹ (ಸೆಡಿಷನ್) ದ ಪ್ರಕರಣಗಳು ದಾಖಲಾಗಿವೆ. ಫೇಸ್ಬುಕ್, ವಾಟ್ಸಪ್ ಮೆಸೇಜುಗಳಿಂದ ಆರಂಭವಾಗಿ ‘ಆಝಾದಿ’ ಘೋಷಣೆಗಳವರಗೆ, ರಾಜದ್ರೋಹದ ಆರೋಪಗಳನ್ನು ಹೊತ್ತವರ ಪಟ್ಟಿ ಬೆಳೆಯುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತ ಶುರುವಾಗುತ್ತಿದ್ದಂತೆ ಅಸಹಿಷ್ಣುತೆಯ ವಾತಾವರಣ ಇದೆ ಎಂಬ ಕೂಗು ಎದ್ದಿತ್ತು. ಇದಾದ ಬೆನ್ನಿಗೆ ‘ಜೆಎನ್‌ಯು’ನಿಂದ ಆರಂಭವಾದ ರಾಜದ್ರೋಹ ಪ್ರಕರಣಗಳ ಪರ್ವ, ಅಮ್ನೆಸ್ಟಿ ಇಂಟರ್ನ್ಯಾಷನಲ್, ಚಿತ್ರನಟಿ ಕಮ್..

  August 26, 2016
  ...
  Rakesh siddaramayya case
  ರಾಜ್ಯ

  ರಾಕೇಶ್ ಸಿದ್ದರಾಮಯ್ಯ ‘ಸಾಮಾಜಿಕ’ ಅವಹೇಳನ: ‘ಜಾತಿ ನಿಂದನೆ’ ಅಡಿಯಲ್ಲಿ ಪ್ರಥಮ ಕೇಸು ದಾಖಲು

  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಮರಣಾನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸಿ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆ, ಲಿಂಗಸೂಗೂರು ಠಾಣೆಯಲ್ಲಿ ನವೀನ್ ಕುಮಾರ್ ಹಾಗೂ ಶರಣ ಬಸವ ಎಂಬ ಇಬರಬು ಯುವಕರ ವಿರುದ್ಧ ಐಪಿಸಿ ಸೆಕ್ಷನ್ಸ್ 153-ಎ, 504, 34 ಅಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿದೆ. ಜಾತಿ ನಿಂದನೆ, ಉದ್ದೇಶ ಪೂರ್ವಕವಾಗಿ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಗುಂಪಾಗಿ ಅಪರಾಧ ಚಟುವಟಿಕ ನಡೆಸದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ದೂರಿನ ಸಾರಾಂಶ: ರಾಯಚೂರು..

  August 3, 2016

Top