An unconventional News Portal.

ಅಫ್ರಾಝುಲ್
  ...
  love-jihad-rajastan
  ಸುದ್ದಿ ಸಾರ

  ಲವ್ ಜಿಹಾದ್ ನೆಪ: ಮುಸ್ಲಿಂ ವ್ಯಕ್ತಿಯನ್ನು ಜೀವಂತ ಸುಟ್ಟು ಕೊಂದ ದೂರ್ತನ ಬಂಧನ

  ರಾಜಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲ ಮೂಲದ ಮುಸ್ಲಿಂ ವ್ಯಕ್ತಿಯನ್ನು ಜೀವಂತವಾಗಿ ಕೊಚ್ಚಿ ಕೊಲೈಗೈದಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಫ್ರಾಜುಲ್ (47) ಎಂಬುವವರು ಬರ್ಬರವಾಗಿ ಕೊಲೆಯಾಗಿದ್ದು ಎಂದು ತಿಳಿದು ಬಂದಿತ್ತು. ಕೋಮು ಭಾವನೆ ಕೆರಳಿಸುವ ಮಾತುಗಳೂ ವಿಡೀಯೊದಲ್ಲಿ ದಾಖಲಾಗಿದ್ದವು. ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲಿಸರು  ಗುರುವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ರಾಜ್ಸಮಂದ್ ಪ್ರದೇಶದ ನಿವಾಸಿ ಶಂಭುಲಾಲ್ ರೆಗಾರ್ ಎಂದು ಗುರುತಿಸಲಾಗಿದೆ. “ಅಫ್ರಾಜುಲ್ ನನ್ನು ಬರ್ಬರವಾಗಿ ಹತ್ಯೆ ಮಾಡಿ..

  December 7, 2017

Top