An unconventional News Portal.

ಅನಂತ ಕುಮಾರ್ ಹೆಗಡೆ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ಸುದ್ದಿ ಸಾರ

  ‘ಹೆಗಡೆ ಹೇಳಿಕೆ ವಿವಾದ’: ಸಂಸತ್‌ನಲ್ಲಿ ಗದ್ದಲ; ಸಾಗರದಲ್ಲಿ ದೂರು ದಾಖಲು

  ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಬಾಲಿಶ ಹೇಳಿಕೆ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿದೆ. ‘ಸಂವಿಧಾನವನ್ನು ಬದಲಿಸುವ ನಾವು ಬಂದಿದ್ದೇವೆ’ ಎಂಬ ಹೆಗಡೆ ಹೇಳಿಕೆ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರಮಟ್ಟದ ಸುದ್ದಿ ಮಾಧ್ಯಮಗಳ ಗಮನ ಸೆಳೆದಿತ್ತು. ಬುಧವಾರ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ಹೆಗಡೆಯನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಬೆಳಗ್ಗೆ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆ, ಅನಂತ್ ಕುಮಾರ್ ಹೆಗಡೆ ಹೇಳಿಕೆ ಚರ್ಚೆಗೆ ನಾಂದಿ ಹಾಡಿತು. ಈ ವಿಚಾರದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ..

  December 27, 2017
  ...
  ವಿಚಾರ

  ‘ಬಾಟಲಿ ಹಳೇದೆ, ಕುಡಿಸಲು ಬಂದವರು ಹೊಸಬರು ಅಷ್ಟೆ’: ಸಂವಿಧಾನ ತಿದ್ದುಪಡಿ ಅಜೆಂಡಾ ಮತ್ತು ಮಾಧ್ಯಮಗಳ ಗಳಗಂಟ!

  “ಡಾ.ಬಿ.ಆರ್.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ.” ಇದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿರುವ ಆರ್ಎಸ್‌ಎಸ್ 1949ರಲ್ಲಿ ತನ್ನ ಮುಖವಾಣಿ ಪತ್ರಿಕೆಯಲ್ಲಿ ಬರೆದುಕೊಂಡದ್ದು. “ಹಿಂದೂಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು,” ಹೀಗೆ ಬರೆದುಕೊಂಡಿದ್ದು ಸಂಘಪರಿವಾರದ ಗುರೂಜಿ ಗೋಳ್ವಾಲ್ಕರ್. ಹಾಗೆಯೇ, ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, ‘ಹಿಂದುತ್ವ’ಪದ ಹುಟ್ಟು ಹಾಕಿದ..

  December 26, 2017
  ...
  ರಾಜ್ಯ

  ‘ಒಂದು ಪದ; ನಾನಾ ವ್ಯಾಖ್ಯಾನ’: ವಿವಾದ ಪಕ್ಕಕ್ಕಿಡಿ, ಇಷ್ಟಕ್ಕೂ ‘ಜಾತ್ಯಾತೀತ’ ಎಂದರೆ ಏನರ್ಥ ನೋಡಿ!

  ಏನೇ ಹೇಳಿ, ಚುನಾವಣೆ ಹತ್ತಿರ ಬಂದಾಗ ವಿವಾದಿತ ಹೇಳಿಕೆಗಳು, ಬೆಂಕಿ ಹಚ್ಚುವ ಮಾತುಗಳು, ಉದ್ರೇಕಕಾರಿ ಅಜೆಂಡಾಗಳು ಮುನ್ನೆಲೆಗೆ ಬರುವುದು ಸಾಮಾನ್ಯ. ಕೆಲವು ದಿನಗಳ ಹಿಂದೆ, ರಾಜಕಾರಣಿಗಳ ಪರಸ್ಪರ ಏಕ ವಚನ ಪ್ರಯೋಗವೇ ಸುದ್ದಿಯಲ್ಲಿತ್ತು. ರಾಜಕೀಯದಲ್ಲಿರುವವರು ನಾಲಿಗೆ ಹರಿಯ ಬಿಡಬಾರದು ಎಂದು ಕಿವಿಮಾತುಗಳು ಕೇಳಿಬಂದಿದ್ದವು. ಇದೀಗ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ‘ಜಾತ್ಯಾತೀತ’ ಎಂಬ ಪದವನ್ನು ಎಳೆದು ತಂದಿದ್ದಾರೆ. ಇಷ್ಟಕ್ಕೂ ಈ ಜ್ಯಾತ್ಯಾತೀತ ಎಂದರೇನು? ಇದೊಂದನ್ನು ಬಿಟ್ಟು ಉಳಿದೆಲ್ಲಾ ಚರ್ಚೆಗಳು ಅದರ ಸುತ್ತ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಸಂವಿಧಾನದ ಮೊದಲ..

  December 26, 2017
  ...
  ರಾಜ್ಯ

  ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ ‘ಸತ್ಯ’ಗಳು!

  ಸ್ಥಳ: ಸಿರ್ಸಿಯ ಪ್ರವಾಸಿ ಮಂದಿರ. ಪಾಲ್ಗೊಂಡವರು: ಸಂಸದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಠಿ. ವಿಷಯ: ಅಭಿವೃದ್ಧಿ ಸಭೆ. ಪತ್ರಕರ್ತ: ಇಡೀ ಭಟ್ಕಳವೇ ಭಾರತದಲ್ಲಿ ಭಯೋತ್ಪಾದನೆಯ ಮೂಲಕೇಂದ್ರ ಅಂತ ಹೇಳ್ತಿದೀರ. ಅದರ ಬಗ್ಗೆ ಆಕ್ಷನ್ ಆಗಬೇಕಲ್ಲ… ಹೆಗಡೆ: ವಿರೂಪಾಕ್ಷ ಅವರು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಾನು ಹೇಳಿರುವ ಶಬ್ಧಗಳಲ್ಲಿಯೇ ನೀವು ಟೆಲಿಕಾಸ್ಟ್ ಮಾಡಬೇಕು. ಅದು ನನ್ ಕಂಡೀಷನ್. ಮುಂಚೆನೇ ಅಧಿಕೃತವಾಗಿ ಹೇಳ್ತಿನಿ, ನಾನು ಹೇಳಿರುವ ಶಬ್ಧಗಳು ನನ್ನವೇ ಅಂತ… ಎಲ್ಲಿ ತನಕ ಜಗತ್ತಿನಲ್ಲಿ ಇಸ್ಲಾಂ ಇರುತ್ತೊ, ಅಲ್ಲೀವರೆಗೆ..

  September 4, 2017

FOOT PRINT

Top