An unconventional News Portal.

ಅನಂತಕುಮಾರ್ ಹೆಗಡೆ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ರಾಜ್ಯ

  ಉತ್ತರ ಕನ್ನಡದ ಕೋಮು ಹಿಂಸಾಚಾರ ಮತ್ತು ರಾಜ್ಯದಲ್ಲಿ ನಡೆದು ಬಂದ ಮತೀಯ ಗಲಭೆಯ ಇತಿಹಾಸ

  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತ ನಿಗೂಢ ಸಾವು ಜಿಲ್ಲೆಯಲ್ಲಿ ಕೋಮು ದಳ್ಳುರಿಗೆ ಕಾರಣವಾಯಿತು. ಹಿಂದುತ್ವವಾದಿ ಸಂಘಟನೆಗಳ ಮೇಸ್ತ ಸಾವನ್ನು ಕೋಮು ಹಿಂಸಾಚಾರಕ್ಕೆ ತಿರುಗಿಸುವಲ್ಲಿ ಯಶಸ್ವಿಯಾದರು. ಮೇಸ್ತ ಸಾವಿನ ಸುತ್ತ ಹಲವಾರು ವದಂತಿ ಮತ್ತು ಸುಳ್ಳುಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಆತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿಗಳು ಇನ್ನಿಲ್ಲದ ವೇಗ ಪಡೆದುಕೊಂಡವು. ಈ ನಡುವೆ ಪರೇಶ್ ಮೇಸ್ತನನ್ನು ‘ಹಿಂದೂ ಹುಲಿ’ ಎಂದು ಬಿಂಬಿಸುವ ಪೋಸ್ಟರ್‌ಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಡು ಬಂದವು. ಕರ್ನಾಟಕದಲ್ಲಿ 2018ರ ಮೇ..

  December 20, 2017
  ...
  ದೇಶ

  ‘ಸಂಪುಟ ಪುನಾರಚನೆ’: ಪ್ರತ್ಯೇಕ ಅಖಾಡಗಳಲ್ಲಿ ನಡೆದ ಪ್ರಧಾನ ಹಾಗೂ ಮುಖ್ಯಮಂತ್ರಿಗಳ ವೀಕೆಂಡ್ ಪಂದ್ಯ!

  ಕೇಂದ್ರದಲ್ಲಿ ಸಂಪುಟ ಪುನಾರಚನೆ ಕೆಲಸವನ್ನು ಪ್ರಧಾನಿ ಮೋದಿ ತಮ್ಮ ಚೈನಾ ಟೂರ್‌ಗೂ ಮುನ್ನವೇ ಮುಗಿಸಿಬಿಟ್ಟಿದ್ದಾರೆ. ಭಾನುವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಂದಷ್ಟು ಹೊಸ ಮುಖಗಳಿಗೆ, ಹಳೆಯ ಮುಖಗಳಿಗೆ ಹೊಸ ಹೊಣೆಗಾರಿಕೆ ಜತೆಗೆ ಪ್ರತಿಜ್ಞಾ ವಿಧಿಗಳನ್ನು ಹಾಗೂ ಗೌಪ್ಯತೆ ವಿಧಿಗಳನ್ನು ಬೋಧಿಸಲಾಯಿತು. ನಿರ್ಮಲಾ ಸೀತಾರಾಮ್ ಹಾಗೂ ಮಾಜಿ ಅಧಿಕಾರಿ ಹರದೀಪ್‌ ಸಿಂಗ್ ಪುರಿ ಇಂಗ್ಲಿಷ್‌ನಲ್ಲಿ ಪ್ರತಿಜ್ಞಾ ವಿಧಿಗಳನ್ನು ಓದಿದರು. ಕರ್ನಾಟಕ ಮೂಲದ ಅನಂತಕುಮಾರ್‌ ಹೆಗಡೆ ಒಳಗೊಂಡಂತೆ ಉಳಿದ 7 ಜನ ಹಿಂದಿಯಲ್ಲಿ ಪ್ರತಿಜ್ಞಾ ವಿಧಿಗಳನ್ನು ವಾಚಿಸಿದರು…

  September 3, 2017

FOOT PRINT

Top