An unconventional News Portal.

ಅಧ್ಯಕ್ಷ
  ...

  ‘ಹೇಳತೇನ ಕೇಳ’: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೂರನೇ ಕನ್ನಡಿಗ ಕಂಬಾರ

  ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ. 2013ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿ ಕಂಬಾರರು ಆಯ್ಕೆಯಾಗಿದ್ದರು. ಆಗ ವಿಶ್ವನಾಥ ಪ್ರಸಾದ್ ತಿವಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಕಾಡೆಮಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು. ವಿ.ಕೃ. ಗೋಕಾಕ್‌ ಮತ್ತು ಯು.ಆರ್. ಅನಂತಮೂರ್ತಿ ಅವರ ಬಳಿಕ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಗಾದಿಗೇರುತ್ತಿರುವ ಮೂರನೇ ಕನ್ನಡಿಗರು ಕಂಬಾರ. 1983ರಲ್ಲಿ ಆಯ್ಕೆಯಾಗಿದ್ದ ವಿ.ಕೃ. ಗೋಕಾಕ್ ಅಕಾಡೆಮಿಯ ಮೊದಲ ಕನ್ನಡಿಗ ಅಧ್ಯಕ್ಷರೆನಿಸಿದರೆ, 1993ರಲ್ಲಿ ಯು. ಆರ್‌. […]

  February 12, 2018
  ...

  ನಿಗೂಢ ದೇಶದ ಕಿರಿಯ ನಾಯಕ ಕಿಮ್ ಜಾಂಗ್ ಉನ್: ಅಣ್ವಸ್ತ್ರ ಬೆದರಿಕೆಯೂ; ಯುದ್ದೋನ್ಮಾದವೂ…

  “ಉತ್ತರ ಕೊರಿಯಾ ಬಳಿ ಅಣ್ವಸ್ತ್ರದ ದಾಸ್ತಾನಿದೆ. ಅಮೇರಿಕದ ಬಹುತೇಕ ಪ್ರದೇಶಗಳನ್ನು ತಲುಪುವ ಸಾಮರ್ಥ್ಯ ನಮ್ಮಲ್ಲಿದೆ. ಈ ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ. ಇದು ಕೇವಲ ಬೆದರಿಯಲ್ಲ, ವಾಸ್ತವ,” 2018ರ ಆರಂಭದಲ್ಲಿಯೇ ಈ ಮಾತುಗಳು ಹೊರಬಂದಿದ್ದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್‌ರಿಂದ. ತಮ್ಮ ದೇಶವನ್ನುದ್ದೇಶಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. ಈ ಮೂಲಕ ವರ್ಷದ ಸಂದೇಶದಲ್ಲಿ ಅವರು ಅಮೇರಿಕಕ್ಕೆ ನೀಡಿದ ಎಚ್ಚರಿಕೆ ಇದಾಗಿದೆ.  ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಉತ್ಪಾದನೆ ಹೆಚ್ಚು ಒತ್ತು ಕೊಡುವಂತೆ […]

  January 3, 2018
  ...

  ‘ಟ್ರಂಪಣ್ಣ ಹುಚ್ಚಾಟ’: ಆದೇಶ ತಿರಸ್ಕರಿಸಿದ ಅಟಾರ್ನಿ ಜನರಲ್ ಸಲ್ಲಿಗೆ ಗೇಟ್ ಪಾಸ್

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತದಲ್ಲಿ ಕ್ಷಣಕ್ಕೊಂದು ಬದಲಾವಣೆಗಳಾಗುತ್ತಿದ್ದು, ಕೆಲವು ಗಂಟೆಗಳ ಮುಂಚೆಯಷ್ಟೆ ದೇಶದ ಅಟಾರ್ನಿ ಜನರಲ್ ಸಲ್ಲಿ ಯೇಟ್ಸ್ ಅವರನ್ನು ಸ್ಥಾನದಿಂದ ಕಿತ್ತು ಹಾಕಲಾಗಿದೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಆಯ್ದ ಮುಸ್ಲಿಂ ದೇಶಗಳ ವಲಸಿಗರ ಮೇಲಿನ ನಿರ್ಬಂಧ ಆದೇಶವನ್ನು ಯೇಟ್ಸ್ ತಳ್ಳಿಹಾಕಿದ್ದರು. ಸೋಮವಾರ ಸಂಜೆ ವೇಳೆಗೆ (ಅಮೆರಿಕಾ ಕಾಲಮಾನ) ಕಾನೂನು ಇಲಾಖೆಯ ವಕೀಲರಿಗೆ ಅಧ್ಯಕ್ಷ ಟ್ರಂಪ್ ಆದೇಶವನ್ನು ಪುರಸ್ಕರಿಸದಂತೆ ಅವರು ಆದೇಶ ಹೊರಡಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸಲ್ಲಿ ಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಸ್ಥಾನದಿಂದ ಕಿತ್ತು ಹಾಕಿ […]

  January 31, 2017
  ...

  ದುತಾರ್ತೆ ನಾಡಿನಲ್ಲಿ ನಡುಬೀದಿಯಲ್ಲೇ ಮಹಾಪೌರನಿಗೆ ಗುಂಡಿಕ್ಕಿದ ಪೊಲೀಸರು!

  ಮಾದಕ ವಸ್ತುಗಳ ವಿರುದ್ಧ ಭಾರಿ ಸಮರ ಸಾರಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ಯಾರನ್ನೂ ಬಿಡುವಂತೆ ಕಾಣಿಸುತ್ತಿಲ್ಲ. ಇದೀಗ ಅಧ್ಯಕ್ಷರ ಪೊಲೀಸರು ಫಿಲಿಪ್ಪೀನ್ಸ್ ಮೇಯರ್ ರನ್ನೇ ನಡುಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೇಯರ್ ಮತ್ತು ಆತನ 9 ಜನ ಸಂಗಡಿಗರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದುತಾರ್ತೆಯ ಮಾದಕ ವಸ್ತುಗಳ ಮೇಲಿನ ಯುದ್ಧದಲ್ಲಿ ನಡೆದ ಭೀಕರ ಕದನಗಳಲ್ಲಿ ಈ ಘಟನೆ ಪ್ರಮುಖವಾಗಿದೆ. ಸೌದಿ ಅ್ಯಂಪೆಟನ್ ನಗರದ ಮೇಯರ್ ಸಂಶುದ್ದೀನ್ ದಿಮಾಕೋಮ್ ಪೊಲೀಸರ […]

  October 28, 2016
  ...

  ಟಾಟಾ V/S ಮಿಸ್ತ್ರಿ: 148 ವರ್ಷಗಳ ಕಂಪನಿಯಲ್ಲೀಗ ಅಧ್ಯಕ್ಷ ಸ್ಥಾನದ ವಿವಾದ; ಯಾಕೆ, ಏನು?

  ಟಾಟಾ ಕಂಪೆನಿಯಲ್ಲಿ ಮಾಜಿ ಮತ್ತು ಹಾಲಿ ಅಧ್ಯಕ್ಷರ ನಡುವಿನ ಕಲಹ ತಾರಕಕ್ಕೇರಿದೆ. ನಿರ್ಗಮಿತ ಅಧ್ಯಕ್ಷ ಸೈರಸ್ ಮಿಸ್ತ್ರಿ, ರತನ್ ಟಾಟಾ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದಾರೆ. ಈ ಮೂಲಕ ದೇಶದ ದೊಡ್ಡ ಕಂಪೆನಿಯೊಂದರ ಮುಖ್ಯಸ್ಥರ ಸ್ಥಾನದ ಸುತ್ತ ಬಹಿರಂಗ ‘ಯುದ್ಧ’ ಆರಂಭವಾಗಿದೆ. ‘ಟಾಟಾ ಗ್ರೂಪ್’ನಲ್ಲಿ ಬಂಡವಾಳ ಹೂಡಿರುವ ಪ್ರಮುಖ ಕಂಪೆನಿ ‘ಟಾಟಾ ಸನ್ಸ್’ನಲ್ಲಿ ಇಂಥಹದ್ದೊಂದು ಅಚ್ಚರಿಯ ಬೆಳವಣಿಗೆ ನಡೆದಿದ್ದು, ಗಮನ ಸೆಳೆಯುತ್ತಿದೆ. ಸೋಮವಾರದ ‘ಟಾಟಾ ಸನ್ಸ್’ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ಕೆಳಗಿಳಿಸಿ, ಅವರ ಸ್ಥಾನಕ್ಕೆ […]

  October 26, 2016
  ...

  ‘ಸ್ಟೀಲಿಂಗ್ ಪ್ಯಾರಡೈಸ್’: ತೆರಿಗೆದಾರರ ಸ್ವರ್ಗ; ಈ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷನೇ ಆರೋಪಿ!

  ಅಂತರಾಷ್ಟ್ರೀಯ ಸುದ್ದಿ ವಾಹಿನಿ ‘ಅಲ್ ಜಝೀರಾ’ ಬಾಯಿಗೆ ಈ ಬಾರಿ ಮಾಲ್ಡಿವ್ಸ್ ಅಧ್ಯಕ್ಷರು ಆಹಾರವಾಗಿದ್ದಾರೆ. ಪ್ರವಾಸಿಗರ ಸ್ವರ್ಗ, ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಶ್ರೀಮಂತರ ತೆರಿಗೆ ತಪ್ಪಿಸುವ ‘ಟ್ಯಾಕ್ಸ್ ಹೆವನ್’, ಮಾಲ್ಡೀವ್ಸ್ ದ್ವೀಪ ರಾಷ್ಟ್ರದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮೋಸದಾಟವನ್ನು ಚಾನಲ್ ತನ್ನ ತನಿಖಾ ವರದಿಯಲ್ಲಿ ಬಯಲುಗೊಳಿಸಿದೆ. ಪುಟ್ಟ ರಾಷ್ಟ್ರದ ಅಧ್ಯಕ್ಷರ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಮೊತ್ತದ ಅಕ್ರಮ ಸಂಪಾದನೆ, ಲಂಚ, ವಂಚನೆ, ಮತ್ತು ಕಳ್ಳತನದ ಪ್ರಕರಣವನ್ನು ‘ಸ್ಟೀಲಿಂಗ್ ಪ್ಯಾರಡೈಸ್’ ಹೆಸರಿನ ಮುಕ್ಕಾಲು ಗಂಟೆಯ ಡಾಕ್ಯುಮೆಂಟರಿಯಲ್ಲಿ […]

  September 8, 2016

Top