An unconventional News Portal.

ಅದಿರು
  ...

  ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ದುರಂತ: ಐವರ ಸಾವು, 40 ಜನ ಸಿಲುಕಿರುವ ಶಂಕೆ

  ಜಾರ್ಖಂಡ್ ಕಲ್ಲಿದ್ದಲು ಗಣಿ ಕುಸಿದು 5 ಜನ ಸಾವನ್ನಪ್ಪಿದ್ದಾರೆ. ಇನ್ನೂ 40 -45 ಜನ ಗಣಿಯಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಲಾಲ್ ಮಟಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಇದು ಈಸ್ಟೆರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್) ಕಂಪೆನಿಗೆ ಸೇರಿದೆ. “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿವರೆಗೆ ನಾಲ್ಕು ಮೃತ ದೇಹಗಳು ಸಿಕ್ಕಿವೆ. ಒಂದು ದೇಹ ಕಾಣಿಸುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ,” ಎಂದು ಇಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಂಜನ್ ಮಿಶ್ರಾ […]

  December 30, 2016
  ...

  ನರಕದಲ್ಲಿ ಸ್ವರ್ಗ ತೋರಿಸಿದ ರೆಡ್ಡಿ ಕುಟುಂಬ: ‘ಪಾದ ಪೂಜೆ’ಗೆ ವಾಹಿನಿಗಳು ತೆಗೆದುಕೊಂಡ ಪ್ಯಾಕೇಜ್ ಎಷ್ಟು?

  “ಇಲ್ಲಿ ಏನೇನಿದೆ ಎಂದು ನೀವು ನೋಡಬಹುದು. ಮದ್ದೂರು ವಡೆ ಇದೆ. ಪಕ್ಕದಲ್ಲಿ ಚಿರೋಟಿ ಇದೆ. ಪಾಯಸ ಇದೆ. ಬೆಳಗ್ಗೆ 10. 30ರಿಂದಲೇ ಶುರುವಾಗಿದೆ. ಹಪ್ಪಳ, ಸಂಡಿಗೆ, ಐದಾರು ಬಗೆಯ ಸಿಹಿ ತಿಂಡಿಗಳು, ಲಾಡು ಎಲ್ಲಾ ಇದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಬಗೆಬಗೆಯ ತಿಂಡಿ ತಿನಿಸುಗಳಿವೆ. ಬಂದಿರುವ ಎಲ್ಲರಿಗೂ ಊಟ ನೀಡಲು ಬೋಂಡ ಕರಿಯುತ್ತಿದ್ದಾರೆ…” ಹೀಗೆ ಬುಧವಾರ ಬೆಳಗ್ಗೆಯಿಂದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿರುವ ಲೈವ್ ಕಮೆಂಟರಿಗೆ ನಾಡು ಸಾಕ್ಷಿಯಾಗಿದೆ. ಗಣಿ ಧಣಿ, […]

  November 16, 2016

Top