An unconventional News Portal.

ಅತ್ಯಾಚಾರ
  ...

  ‘ವ್ಯಾಲಂಟೈನ್ಸ್ ಡೇ ಸ್ಪೆಷಲ್’: ಪ್ರೀತಿ, ಪ್ರೇಮ ಇವರ ಪಾಲಿಗೆ ಕೇವಲ ಪುಸ್ತಕ ಬದನೆಕಾಯಿ ಅಲ್ಲ!

  ಪ್ರೇಮಿಗಳ ದಿನ ಎಂದರೆ ಯುವಜನತೆಗೆ ಖುಷಿ. ಆದರೆ ಇದಕ್ಕೆ ಧಕ್ಕೆ ತರುವವರು ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕರು. ಇವರು ಪ್ರೇಮಿಗಳ ದಿನದಂದು ನೈತಿಕ ಪೊಲೀಸ್‌ಗಿರಿ ಎಂಬ ಹೆಸರಿನಲ್ಲಿ ಪ್ರೇಮಿಗಳಿಗೆ ತೊಂದರೆ ನೀಡಲು ತಯಾರಿರುತ್ತಾರೆ. ಪ್ರೇಮಿಗಳು ತಮಗೆ ಬೇಕಾದ ಹಾಗೆ ಈ ವಿಶೇಷ ದಿನವನ್ನು ಆಚರಿಸಲು ಸ್ವಾತಂತ್ರ್ಯ ನೀಡುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲಿ ತೋಟಗಾರಿಕೆ ಇಲಾಖೆಯು ‘ಪ್ರೇಮಿಗಳ ದಿನ’ದಂದು ಲಾಲ್‌ಬಾಗ್ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ಸಿಸಿ ಕ್ಯಾಮೆರಾ ಮತ್ತು ಪೊಲೀಸ್ ಕಾವಲನ್ನು ಹೆಚ್ಚಿಸಲು ಮುಂದಾಗಿದ್ದರು. ವಿಷಯ ಅದಲ್ಲ… ಛತ್ತೀಸ್‌ಗಡದ […]

  February 14, 2018
  ...

  ದೆಹಲಿಯಲ್ಲಿ ಎಂಟು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ: ಎತ್ತ ಸಾಗುತ್ತಿದೆ ‘ವಿಶ್ವಗುರು’?

  ರಾಷ್ಟ್ರದ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ದೆಹಲಿಯ ಶಾಲಿಮಾರ್ ಬಾಗ್‌ ಪ್ರದೇಶದಲ್ಲಿ 8 ತಿಂಗಳ ಹೆಣ್ಣು ಮಗುವಿನ ಮೇಲೆ 28 ವಯಸ್ಸಿನ ಸೋದರ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಾಯಿಯು ತಮ್ಮ ಮಗುವನ್ನು ಸಹೋದರ ಸಂಬಂಧಿ ಮನೆಯಲ್ಲಿ ಬಿಟ್ಟು ಗಂಡನೊಂದಿಗೆ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಹಸುಗೂಸಿನ ಮೇಲೆ […]

  January 30, 2018
  ...

  ‘ಆಫ್‌ ದಿ ರೆಕಾರ್ಡ್‌ EXCLUSIVE’: ಮರಣೋತ್ತರ ವರದಿಗೂ ಮುನ್ನವೇ ದಾನಮ್ಮಳ ಚಾರಿತ್ರ್ಯ ‘ಮಣ್ಣು ಮಾಡಿದ’ ಐಪಿಎಸ್‌ ಅಧಿಕಾರಿ

  ಇದು ರಾಜ್ಯದ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಅಪ್ರಾಪ್ತೆಯೊಬ್ಬಳ ಚಾರಿತ್ರ್ಯ ವಧೆಗೆ ಮುಂದಾದ ಗಂಭೀರ ಪ್ರಕರಣ. ಕಳೆದ ವರ್ಷದ ಕೊನೆಯ ತಿಂಗಳಲ್ಲಿ ವಿಜಯಪುರದ ಬಾಲಕಿ ದಾನಮ್ಮ ಅತ್ಯಾಚಾರ ಪ್ರಕರಣ ಭಾರಿ ಸದ್ದು ಮಾಡಿತ್ತು. ಶಾಲೆ ಕಲಿಯುತ್ತಿದ್ದ, ದಲಿತ ಸಮುದಾಯದ ದಾನಮ್ಮ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದ ಸುದ್ದಿ ಅದು. ದೆಹಲಿಯ ‘ನಿರ್ಭಯಾ ಪ್ರಕರಣ’ವನ್ನು ನೆನಪು ಮಾಡಿಕೊಟ್ಟ ಮಾಧ್ಯಮಗಳು, ದಾನಮ್ಮ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಉತ್ತರ ಕರ್ನಾಟಲದ ಅಥಣಿ, […]

  January 19, 2018
  ...

  ‘ಒಪ್ಪಿತ ಸಂಬಂಧ; ತುಪ್ಪದ ಹೋಮ’: ಕೇಸು ಖುಲಾಸೆಗೊಂಡರೂ ನಿಲ್ಲದ ಕಂಪನ; ಹವ್ಯಕರ ಬಂಧನ!

  ಇದೊಂದು ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿರುವ ಜನಪ್ರಿಯ ಮಠ, ತುಪ್ಪದಲ್ಲಿ ಹೋಮ ಮಾಡುವ ಮೂಲಕ ವಾತಾವರಣದ ಆಮ್ಲಜನಕವನ್ನು ಹೆಚ್ಚಿಸುತ್ತೀವಿ ಎಂದು ಪ್ರಚಾರ ಪಡೆದವರು. ಮಲೆನಾಡಿನ ಗಿಡ್ಡ ತಳಿಯ ಹಸುಗಳ ಸಾಕಾಣಿಕೆಯ ಮೂಲಕ ‘ಗೋ ಸಂರಕ್ಷಣೆ’ಯ ಮಹತ್ವವನ್ನು ಹಂಚುತ್ತಿದ್ದವರು. ಹೀಗಿರುವಾಗಲೇ ಮಠದ ಉತ್ತರಾಧಿಕಾರಿಯಾಗಿ ಬಂದ ಯುವ ಸ್ವಾಮೀಜಿಯ ‘ಒಪ್ಪಿತ ಲೈಂಗಿಕ ಸಂಬಂಧ’ ಜಗಜ್ಜಾಹೀರಾಯಿತು. ಮೂರು ವರ್ಷಗಳ ಅಂತರದಲ್ಲಿ ದೂರು, ತನಿಖೆ, ವಿಚಾರಣೆಗಳೆಲ್ಲಾ ನಡೆದು ಹೋದವು. ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡಿತು. ಮಳೆ ನಿಂತ ಮೇಲೂ ಹನಿಗಳು ಉದುರುವಂತೆ; ನ್ಯಾಯಾಲಯದಲ್ಲಿ ಪರಿಹಾರ ಕಂಡ ಪ್ರಕರಣ, […]

  December 29, 2017
  ...

  ಆಂಗ್ ಸಾನ್ ಸೂಕಿ; ರೊಹಿಂಗ್ಯಾ ವಿಚಾರದಲ್ಲಿ ಯಾಕೆ ‘ಮೂಕಿ’?

  ರೋಹಿಂಗ್ಯರ ಮೇಲೆ ನಡೆದ ಹಿಂಸಾಚಾರ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಲು ಆಂಗ್ ಸಾನ್ ಸೂಕಿ ನಿರಾಕರಿಸಿದ್ದಾರೆ. ‘ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರ ಮತ್ತು ಲೈಂಗಿಕ ಹಿಂಸೆಯ ಕುರಿತು ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ,’ ಎಂದು ಆಂಗ್ ಸಾನ್ ಸೂಕಿ ಕಳೆದ ವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್‌ಗೆ ಕಳುಹಿಸಿದ ಪತ್ರ ಈಗ ಬಹಿರಂಗವಾಗಿದೆ. ಈ ಮೊದಲು, “ಎಲ್ಲ ಮುಸ್ಲಿಮರೂ ದೇಶವನ್ನು ತೊರೆದಿಲ್ಲ. ಅನೇಕ ಮುಸ್ಲಿಮರು ಇಲ್ಲಿಯೇ ಉಳಿದಿದ್ದಾರೆ. ಈ ಕುರಿತು ಪರಿಶೀಲಿಸಲು ಅಂತಾರಾಷ್ಟ್ರೀಯ ಸಮಿತಿಗೆ […]

  December 27, 2017
  ...

  ಕಂಬಿ ಹಿಂದಿನ ಕತೆ- 5: ಭೂ ಮಾಲೀಕರ ಕೆಂಗಣ್ಣಿಗೆ ಬಿದ್ದ ಟೀನೇಜ್ ಲವ್; ಜೈಲಿನಲ್ಲಿ ಕಮರಿದ ಅಂತರ್ಜಾತಿ ಪ್ರೀತಿ!

  ಅವನ ಪ್ರಾಯ 19 ವರ್ಷಗಳು.ರಾಯಚೂರು ಜಿಲ್ಲೆಯ ಒಂದು ಕುಗ್ರಾಮ ಆತನ ಊರು. ಆ ಹಳ್ಳಿಗೆ ನೇರ ಬಸ್ ಸೌಕರ್ಯವಿಲ್ಲ. ಪಕ್ಕದ ಊರಿನವರೆಗೆ ಬೆಳಿಗ್ಗೆ ಮತ್ತು ಸಂಜೆ ಕೇವಲ ಒಂದು ಬಸ್ ಬಂದು ಹೋಗುತ್ತದೆ. ಅಲ್ಲಿಂದ ಇವನ ಊರಿಗೆ ಮೂರು ಕಿಲೋ ಮೀಟರುಗಳ ದೂರ. ಈತನದು ಬಡ ರೈತ ಕುಟುಂಬ. ಮೂರು ಎಕರೆಯಷ್ಟು ಒಣ ಭೂಮಿ ಈತನ ಕುಟುಂಬಕ್ಕಿದೆ. ಬೆಳೆ ಕೈಗೆ ಬರುವುದು ಅಷ್ಟಕ್ಕಷ್ಟೆ. ದಕ್ಷಿಣ ಕರ್ನಾಟಕದ ಒಣ ಭೂಮಿಗೂ ರಾಯಚೂರು ಭಾಗದ ಒಣಭೂಮಿಗೂ ಅಜಗಜಾಂತರ ವ್ಯತ್ಯಾಸ. ಬೇರೆ […]

  December 25, 2017
  ...

  ವಿಜಯಪುರ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

  ವಿಜಯಪುರ ಜಿಲ್ಲೆಯ ದಲಿತ ಬಾಲಕಿ ದಾನಮ್ಮಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ದಾನಮ್ಮಳ ಸಾವಿಗೆ ನ್ಯಾಯ ದೊರೆಯಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ತಮ್ಮ ಆತಂಕ ಮತ್ತು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ದಲಿತ ಸಂಘಟನೆಗಳು, ಮಹಿಳಾ ಹೋರಾಟಗಾರರು ಮತ್ತು ಅನೇಕ ಸಂಘಟನೆಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ. ದಾನಮ್ಮ ‘ಕರ್ನಾಟಕದ ನಿರ್ಭಯಾ’ ಎಂದೇ ಕೆಲವರು ಹೇಳುತ್ತಿದ್ದಾರೆ. ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ […]

  December 21, 2017
  ...

  ಯೋಗಿ ಆಡಳಿತದಲ್ಲಿ ಮತ್ತೊಂದು ರೇಪ್: ದಿನಕ್ಕೆರಡು ಎನ್‌ಕೌಂಟರ್ ನಡೆದರೂ ಹೆಚ್ಚುತ್ತಿದೆ ಕ್ರೈಂ ರೇಟ್‌!

    ‘ನಾನೀಗ ಮಂತ್ರಿಯಾಗಿದ್ದೇನೆ; ಕ್ರಿಮಿನಲ್‌ಗಳೆಲ್ಲ ರಾಜ್ಯ ಖಾಲಿ ಮಾಡಿ…’ ಹೀಗಂದವರು ಯೋಗಿ ಆದಿತ್ಯನಾಥ್. ಆದರೆ ಕ್ರಿಮಿನಲ್‌ಗಳು ರಾಜ್ಯವನ್ನು ಬಿಟ್ಟು ಓಡಿ ಹೋಗಿಲ್ಲ ಎಂಬುದಕ್ಕೆ ಶನಿವಾರ ಉತ್ತರ ಪ್ರದೇಶದಲ್ಲಿ ನಡೆದ ಪೈಶಾಚಿಕ ಕೃತ್ಯವೊಂದು ಸಾಕ್ಷಿಯಾಗಿದೆ. ಲಕ್ನೋ ಸಮೀಪದ ಸರೋಜಿನಿ ನಗರದದಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಕ್ಯಾನ್ಸರ್‌ ಪೀಡಿತೆ ಎಂದು ವೈದ್ಯರು ಇದೀಗ ಹೇಳುತ್ತಿದ್ದಾರೆ. ಮೊದಲು ಹೆದ್ದಾರಿ ಬಳಿ ಗುಂಪೊಂದು ಆಕೆಯ ಮೇಲೆ ಅತ್ಯಾಚಾರ ಎಸಗಿತ್ತು. ಆಕೆಯನ್ನು ನೆರಹೊರೆಯವರು ಹುಡುತ್ತಿದ್ದ […]

  December 11, 2017
  ...

  ‘ಅತ್ಯಾಚಾರಗಳ ಮಹರಾಜ್’ಗೆ 20 ವರ್ಷ ಜೈಲು: 15 ವರ್ಷಗಳ ನಂತರ ಸಾಧ್ವಿಗಳಿಗೆ ಧಕ್ಕಿತು ನ್ಯಾಯ

  ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ, ಹರಿಯಾಣದ ಸ್ವಘೋಷಿತ ದೇವಮಾವನ ಗುರ್ಮೀತ್ ರಾಮ್ ರಹೀಮ್ಗೆ 20 ವರ್ಷಗಳ ಶಿಕ್ಷೆ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತು. ಭಾರಿ ಬಿಗಿ ಭದ್ರತೆ ನಡುವೆ ರಾಮ್ ರಹೀಮ್ ಬಂಧನಕ್ಕೆ ಒಳಪಟ್ಟಿರುವ ರೋಹ್ಟಾಕ್ ಜೈಲಿಗೆ ಭೇಟಿ ನೀಡಿದ ನ್ಯಾಯಾಧೀಶ ಜಗ್ದೀಪ್ ಸಿಂಗ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಶುಕ್ರವಾರ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇದೇ ನ್ಯಾಯಾಧೀಶರು, ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು. […]

  August 28, 2017
  ...

  ‘ಧರ್ಮ, ಉದ್ಯಮ, ಜನಪ್ರಿಯತೆ’: ರಾಮ್ ರಹೀಮ್ ಪ್ರಕರಣದಿಂದ ಕಲಿಯಬೇಕಿರುವ ಪ್ರಮುಖ ಪಾಠ ಇಷ್ಟೆ

  “ನಾನು ನಿನ್ನನ್ನು ಇಲ್ಲಿಯೇ ಕೊಂದು ಹೂತು ಹಾಕಬಲ್ಲೆ. ನಿನ್ನ ಕುಟುಂಬದ ಸದಸ್ಯರು ನನ್ನ ಅನುಯಾಯಿಗಳು ಮತ್ತು ನನ್ನ ಬಗ್ಗೆ ಅವರಿಗೆ ಕುರುಡು ನಂಬಿಕೆ ಇದೆ. ನನಗೆ ಸರಕಾರಗಳ ಮಟ್ಟದಲ್ಲಿಯೂ ಸಂಪರ್ಕಗಳಿವೆ. ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರುಗಳು ನನ್ನ ಬಳಿ ಸಹಾಯ ಕೋರಿ ಬರುತ್ತಾರೆ. ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಮನಸ್ಸು ಮಾಡಿದರೆ ಸರಕಾರಿ ಸೇವೆಯಲ್ಲಿರುವ ನಿನ್ನ ಕುಟುಂಬ ಸದಸ್ಯರನ್ನು ಕೆಲಸದಿಂದ ಕಿತ್ತು ಹಾಕಿಸುತ್ತೇನೆ. ನನ್ನ ಹಿಂಬಾಲಕರಿಂದ ಅವರನ್ನು […]

  August 26, 2017
 • 1
 • 2

Top