An unconventional News Portal.

ಅಣ್ವಸ್ತ್ರ
    ...
    Agni 5
    ಸುದ್ದಿ ಸಾರ

    ಅಗ್ನಿ-5: ಚೀನಾ ನೆಲ ಮುಟ್ಟಲಿರುವ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭರದ ಸಿದ್ಧತೆ

    ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮಾರ್ಥ್ಯದ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭಾರತ ಸಿದ್ಧವಾಗಿದೆ. ಒಡಿಶಾದ ವೀಲರ್ ದ್ವೀಪದಿಂದ ಬರೋಬ್ಬರಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಅಗ್ನಿ-5 ಆಕಾಶಕ್ಕೆ ಚಿಮ್ಮಲಿದೆ. ಒಂದೊಮ್ಮೆ ಈ ಅಂತಿಮ ಪರೀಕ್ಷೆ ಯಶಸ್ವಿಯಾದಲ್ಲಿ ಅಗ್ನಿ-5 ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ. ರಕ್ಷಣಾ ಇಲಾಖೆಯ ಸಂಶೋಧನಾ ಸಂಸ್ಥೆ ಡಿಆರ್’ಡಿಒ ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಇಲ್ಲವೇ ಜನವರಿ ಆದಿಯಲ್ಲಿ ಅಗ್ನಿ ಕ್ಷಿಪಣಿಯ ಅಂತಿಮ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ. “ಕಳೆದ ಜನವರಿ 2015ರಲ್ಲಿ ಉಡಾವಣೆ ಮಾಡಿದಾಗ..

    December 14, 2016
    ...
    north-korea-nuclear
    ವಿದೇಶ

    ಸರ್ವಾಧಿಕಾರಿ ಕೈಯಲ್ಲಿ ಬ್ರಹ್ಮಾಸ್ತ್ರ: ಅಣ್ವಸ್ತ್ರ ದೇಶಗಳ ಸಾಲಿನಲ್ಲಿ ಉತ್ತರ ಕೊರಿಯಾ; ಜಾಗತಿಕ ಆತಂಕ

    ಮನುಕುಲದ ವಿರೋಧಿ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ಸಾಲಿಗೆ ಉತ್ತರ ಕೊರಿಯಾ ಹೊಸದಾಗಿ ಸೇರ್ಪಡೆಯಾಗಿದೆ. ‘ಅಣ್ವಸ್ತ್ರ ಸಿಡಿತಲೆಯ ಪರೀಕ್ಷೆ ಯಶಸ್ವಿಯಾಗಿದೆ’ ಎಂದು ಉತ್ತರ ಕೊರಿಯಾದ ಸರಕಾರಿ ವಾಹಿನಿ ಶುಕ್ರವಾರ ವರದಿ ಮಾಡಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಶುಕ್ರವಾರ ದಕ್ಷಿಣ ಕೊರಿಯಾದ ಉತ್ತರ ಭಾಗದಲ್ಲಿ 5.3 ತೀವ್ರತೆಯ ಭೂ ಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದೇ ರೀತಿಯ ಭೂಮಿ ಕಂಪಿಸಿದ ವಾರ್ತೆಗಳು ಅಮೆರಿಕಾದ ಭೂಗರ್ಭ ಇಲಾಖೆ ಮತ್ತು ಜಪಾನಿನ ಭೂಕಂಪ ಮತ್ತು ಸುನಾಮಿ ಪರಿವೀಕ್ಷಣಾ ಕೇಂದ್ರಗಳಿಗೂ ತಲುಪಿದೆ. ಭಾರಿ ಬಾಂಬ್ ಸ್ಪೋಟ..

    September 10, 2016
    ...
    NSS_america_last meet_obama
    ಸುದ್ದಿ ಸಾರ

    ‘ಹುಚ್ಚರ ಕೈಗೆ ಅಣ್ವಸ್ತ್ರ ಸಿಗದಂತೆ ಎಚ್ಚರಿಕೆ ವಹಿಸಿ’: ಒಬಾಮ ಕರೆ

    ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಐಸಿಸ್ ತಹರದ ‘ಹುಚ್ಚು ಜನ’ಗಳ ಕೈಗೆ ಅಣ್ವಸ್ತ್ರ ಸಿಗದಂತೆ ತಡೆಯಬೇಕು ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಶನಿವಾರ ಮುಕ್ತಾಯಗೊಂಡ ನಾಲ್ಕನೆ ಹಾಗೂ ಕೊನೆಯ ‘ನ್ಯೂಕ್ಲಿಯರ್ ಸೇಫ್ಟಿ ಸಮಿತ್’ನ ಉದ್ದೇಶಿಸಿ ಅವರು ಮಾತನಾಡಿದರು. “ಐಸಿಸ್ ಹಾಗೂ ಅಂತಹ ಮಾನವ ವಿರೋಧಿ ಸಂಘಟನೆಗಳಿಂದ ಅಣ್ವಸ್ತ್ರವನ್ನು ರಕ್ಷಿಸಬೇಕಿದೆ. ಈಗಾಗಲೇ 102 ದೇಶಗಳು ಈ ಕುರಿತು ಒಪ್ಪಂದಕ್ಕೆ ಸಹಿ ಮಾಡಿವೆ,” ಎಂದರು. ಇದರ ಜತೆಗೆ, ಸಭೆಯಲ್ಲಿ ಪಾಲ್ಗೊಂಡ ಭಾರತ ಪ್ರಧಾನಿ ನರೇಂದ್ರ..

    April 2, 2016

Top