An unconventional News Portal.

ಅಣ್ಣಾ ಮಲೈ
  ...

  ‘ಕಲ್ಲಪ್ಪ ಸಾವಿಗೆ ಪೊಲೀಸ್ ಪ್ರತೀಕಾರ’: ಬೆಟ್ಟಿಂಗ್ ದಂಧೆ ತರಲಿದೆಯಾ ಸಿ. ಟಿ. ರವಿಗೆ ಸಂಚಕಾರ?

  ಆತ್ಮಹತ್ಯಗೆ ಶರಣಾದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ‘ಆತ್ಮ’ಕ್ಕೆ ಶಾಂತಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ; ಆದರೆ ಚಿಕ್ಕಮಗಳೂರು ಪೊಲೀಸರು ಮಲೆನಾಡಿನ ಸಂಘಪರಿವಾರದ ಸಂಘಟನೆಗಳಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ; ಅವರ ಶಾಂತಿಗೆ ಭಂಗ ತಂದಿದ್ದಾರೆ!  ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಹೆಸರಿನಲ್ಲಿ ನಡೆಯುತ್ತಿರುವ ಬಂಧನಗಳು ಹಾಗೂ ಸದ್ಯ ಪೊಲೀಸರು ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಲುಪಿಸುತ್ತಿರುವ ಮಾಹಿತಿ ಗಮನಿಸಿದರೆ, ಜಿಲ್ಲೆಯ ಅಂತರಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸುವ […]

  February 7, 2017
  ...

  ಮಲೆನಾಡಿನ ಹಿಂದೂ ಸಂಘಟನೆಗಳಿಗೆ ‘ಖಾಂಡ್ಯ’ ಮುಳುಗು ನೀರು: ಪ್ರವೀಣನನ್ನು ಅರೆಸ್ಟ್ ಮಾಡ್ತಾರಾ ಅಣ್ಣಾಮಲೈ?

  ಬೇರೆ ದಾರಿ ಕಾಣದೆ ‘ಗೋ ರಕ್ಷಣೆ’ಗೆ ಹೊರಟವರು ಕೊಟ್ಟಿಗೆಯನ್ನೇ ರದ್ದು ಮಾಡಿ ಕುಳಿತಿದ್ದಾರೆ. ಮಲೆನಾಡು ಭಾಗದಲ್ಲಿ ಒಂದು ಕಾಲದಲ್ಲಿ ಹಿಂದುತ್ವದ ಬೀಜಕ್ಕೆ ಕಸಿ ಮಾಡಿ, ನೀರು ಎರೆದು, ಬೆಳೆಸಿ, ರಾಜಕೀಯದ ಫಸಲನ್ನು ನೀಡಿದ್ದು ಚಿಕ್ಕಮಗಳೂರಿನ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಮಿತಿಗಳನ್ನು ವಿಸರ್ಜನೆ ಮಾಡಲಾಗಿದೆ. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ನಂತರ ಶುರುವಾದ ಬೆಳವಣಿಗೆಗಳ ಪರಿಣಾಮ ಇದು. ಕೆಲವು ದಿನಗಳ ಹಿಂದೆ ಅಮರನಾಥ ಯಾತ್ರೆ ಮುಗಿಸಿಕೊಂಡು ಬರುತ್ತಿದ್ದಂತೆ, ಭಜರಂಗದಳದ ದಕ್ಷಿಣ ಪ್ರಾಂಥ್ಯ ಸಂಚಾಲಕ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಬೈಟೆಕ್ನಲ್ಲಿ […]

  August 22, 2016

Top