An unconventional News Portal.

LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ‘ನೇರ ಪ್ರಸಾರ’ ಇದು. ಇಲ್ಲಿಂದ ಮುಂದೆ ನಾಲ್ಕಾರು ಗಂಟೆಗಳ ಕಾಲ ‘ಸಮಾಚಾರ’ ಐದೂ ರಾಜ್ಯಗಳಲ್ಲಿ ನಡೆಯುವ ಮತ ಎಣಿಕೆಯ ಅಪ್ಡೇಟ್ ಜತೆಗೆ, ಒಂದಷ್ಟು ಒಳನೋಟಗಳ ಮಾಹಿತಿಯನ್ನು ನೀಡಲಿದೆ. ಇದು ಡಿಜಿಟಲ್ ಮಾಧ್ಯಮದ ಟಿಪಿಕಲ್ ‘ಲೈವ್’ ಅನ್ನುವುದಕ್ಕಿಂತ, ಚುನಾವಣಾ ಫಲಿತಾಂಶದ ಸುತ್ತ ‘ಟೀಕೆ- ಟಿಪ್ಪಣಿ’ಗಳು.

ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಿ…

Leave a comment

Top