An unconventional News Portal.

ಸಮಾಚಾರ +ಪಾಸಿಟಿವ್
  ...
  1-lemonade-to-save-bees
  ಪಾಸಿಟಿವ್

  ಕಡಿಸಿಕೊಂಡಲ್ಲೇ ಹುಡುಕುವ ಮೂಲಕ ಉದ್ಯಮಿಯಾದ 11ರ ಪೋರಿ!

  ಹನ್ನೊಂದರ ಹರೆಯ ಅಂದರೆ ಅದಿನ್ನೂ ಶಾಲೆ, ಆಟ ತುಂಟಾಟ ಅಂತ ಸಮಯ ಕಳೆಯುವ ವಯಸ್ಸು. ಆದ್ರೆ ಮಿಕಾಯ್ಲಾ ಉಲ್ಮರ್ ಎಂಬ ಪೋರಿ ಈ ಎಳೆ ಮಯಸ್ಸಿನಲ್ಲಿ ಮಾಡುತ್ತಿರುವ ಸಾಧನೆ ಮಾತ್ರ ವಯಸ್ಸನ್ನೂ ಮೀರಿದ್ದು. ಶಾಲೆಯಿಂದ ಬಂದು ಟ್ಯೂಷನ್, ಹೊಂ ವರ್ಕ್ ಅಂತಾ ಕಾಲ ಕಳೆಯಬೇಕಿದ್ದ ಇವಳು ಈಗ ಸ್ವಂತ ಉದ್ಯಮವೊಂದನ್ನು ನಡೆಸುತ್ತಿದ್ದಾಳೆ.   1940 ರಿಂದ ಉಲ್ಮರ್ ಅಜ್ಜಿ ಲಿಂಬೆ ಹಾಗೂ ಜೇನಿನಿಂದ ವಿಶಿಷ್ಟವಾದ ಜೇನನ್ನು ತಯಾರಿಸುತ್ತಿದ್ದರು. ತಮ್ಮ ಕುಟುಂಬದ ಭಾಗವೇ ಎಂಬಂತಿದ್ದ  ಈ ಉತ್ಪನ್ನವನ್ನು ಮಿಕಾಯ್ಲಾ..

  April 11, 2016
  ...
  Indian policewoman K Prithika Yashini, 25, speaks on the phone as she leaves after a judgement cleared legal hurdles allowing her to become India's first transgender Sub Inspector of Police at the Madras High Court on November 6, 2015. Lawmakers also ruled the Tamil Nadu Uniformed Recruitment Board include a third transgender category to allow other applicants to apply for positions, the Press Trust of India reported. AFP PHOTO / STR
  ಪಾಸಿಟಿವ್

  ದೇಶದ ಮೊದಲ ಸಲಿಂಗಿ ಎಸ್ಐ: ಮೀಟ್ ಮಿಸ್ ಪ್ರೀತಿಕಾ  

  ಆಕೆ ದೊಡ್ಡದೊಂದು ಕಾನೂನು ಹೋರಾಟದ ನಂತರ ಇದೀಗ ಅಧಿಕಾರ ಕೇಂದ್ರಕ್ಕೆ ಬಂದು ನಿಂತಿದ್ದಾಳೆ. ಅದಕ್ಕಾಗಿ ಆಕೆ ಪಟ್ಟ ಕಷ್ಟಗಳು ಇವತ್ತು ಆಕೆಯ ಕಣ್ಣಲ್ಲಿ ಕನಸುಗಳ ರೂಪದಲ್ಲಿ ಜಿನುಗುತ್ತಿವೆ. ಯಾವ ಸಮಾಜ ತನ್ನನ್ನು ಹೊರಗಿಟ್ಟಿತ್ತೋ, ಅದೇ ಸಮಾಜದ ನಡುವೆ ಆಕೆ ಖಾಕಿಯ ಅಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾಳೆ. ಆಕೆಯ ಸಮುದಾಯದಲ್ಲಿ ಹೀಗೊಂದು ಅವಕಾಶ ಗಿಟ್ಟಿಸಿಕೊಂಡವರ ಪೈಕಿ ಇಡೀ ದೇಶಕ್ಕೆ ಈಕೆಯೇ ಮೊದಲಿಗಳು. ಅಂದಹಾಗೆ, ಮೀಟ್ ಮಿಸ್ ಕೆ. ಪ್ರೀತಿಕಾ ಯಾಶೀನ್ ಫ್ರಮ್ ತಮಿಳುನಾಡು! ಪ್ರೀತಿಕಾಳ ಮೊದಲ ಹೆಸರು ಪ್ರದೀಪ್ ಕುಮಾರ್. ತಮಿಳುನಾಡಿನ..

  February 17, 2016
 • 1
 • 2

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top