An unconventional News Portal.

ಸಮಾಚಾರ +
  ...
  arab-indian
  ಫೋಕಸ್

  ಅರಬ್ ಮರುಭೂಮಿಯಲ್ಲಿ ನ್ಯಾಯಕ್ಕಾಗಿ 1 ಸಾವಿರ ಕಿ. ಮೀ ಅಲೆದಾಡಿದ ಭಾರತೀಯನ ಕತೆ

  ಆತ ತಮಿಳುನಾಡಿನ ತಿರುಚಿರಾಪಲ್ಲಿಯ ಜಗನ್ನಾತನ್ ಸೆಲ್ವರಾಜ್. 48 ವರ್ಷದ ಸೆಲ್ವರಾಜ್ ಬದುಕು ಕಟ್ಟಿಕೊಳ್ಳಲು ದುಬೈಗೆ ಹಾರಿದ್ದರು. ವಿದೇಶಕ್ಕೆ ಹೋದರೆ ತಮ್ಮ ಜೀವನ ಮಟ್ಟದಲ್ಲೇನಾದರೂ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆ ಸೆಲ್ವರಾಜ್ರದ್ದು. ದುಬೈಗೆ ಹೋದ ಸಮಯಕ್ಕೆ ಆತನ ತಾಯಿ ತಮಿಳುನಾಡಿನಲ್ಲಿ ಅಪಘಾತವಾಗಿ ತೀರಿಕೊಂಡರು. ತಾಯಿಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಮಗ ಸೆಲ್ವರಾಜ್ ಹೊರಟು ನಿಂತರು. ಆದರೆ ಆತ ಕೆಲಸ ಮಾಡುತ್ತಿದ್ದ ಕಂಪೆನಿಯವರು ಆತನನ್ನು ಹೋಗಲು ಬಿಡಲಿಲ್ಲ. ಆಗ ಸೆಲ್ವರಾಜ್ ಕೋರ್ಟ್ ಮೊರೆ ಹೋದರು. ಆದರೆ ಸೆಲ್ವರಾಜ್ ಬಳಿ ಕೋರ್ಟಿವರೆಗೆ ಪ್ರಯಾಣ..

  November 30, 2016
  ...
  blue-wine-1
  ಸಮಾಚಾರ +

  ಕೆಂಪು, ಬಿಳಿ ನಂತರ ಇದೀಗ ಜಗತ್ತಿನ ಮೊದಲ ನೀಲಿ ವೈನ್ ಮಾರುಕಟ್ಟೆಗೆ ಬಂತು!

  ವೈನ್ ಅಂದಾಕ್ಷಣ ಕಣ್ಮುಂದೆ ಬರುವುದು ಕೆಂಪು ಅಥವಾ ಬಿಳಿ ಬಣ್ಣದ ನಶೆ ಬೆರೆತ ದ್ರವ ರೂಪ. ಆದರೆ, ಸ್ಪಾನಿಶ್ ಕಂಪನಿಯೊಂದು ವೈನ್ ತಯಾರಿಕೆಯಲ್ಲಿ ಹೊಸತನವನ್ನು ಪರಿಚಯಿಸಿದೆ. ಇನ್ನು ಮುಂದೆ, ನೀಲಿ ಬಣ್ಣದಲ್ಲಿಯೂ ವೈನ್ ಲಭ್ಯವಾಗಲಿದೆ. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನೀಲಿ ಬಣ್ಣದ ವೈನ್ ಚಳಿಗಾಲದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಗೀಕ್ ವೈನ್ ಎಂದು ಕರೆಯುತ್ತಿರುವ ಈ ನೀಲಿ ಬಣ್ಣದ ವೈನ್ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ಕತೆ ಇದೆ. “ಗೀಕ್ (ನೀಲಿ ವೈನ್ ಬ್ರಾಂಡ್) ಹುಟ್ಟಿದ್ದೇ ಒಂದು..

  November 21, 2016
  ...
  supermoon
  ಸಮಾಚಾರ +

  ‘ನೋಡಲು ಮರೆಯದಿರಿ…’: ಇಂದು ರಾತ್ರಿ ಆಕಾಶದಲ್ಲಿ ‘ಸೂಪರ್ ಮೂನ್’ ಚಮಾತ್ಕಾರ!

  ಇಂದು (ನವೆಂಬರ್ 14) ರಾತ್ರಿ ಕಾಣಿಸಿಕೊಳ್ಳುವ ಹುಣ್ಣಿಮೆಯ ಚಂದ್ರ ತುಂಬಾ ವಿಶೇಷವಾದುದು. ರಾತ್ರಿ ಚಂದ್ರ ಎಂದಿಗಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಉದಯಿಸಲಿದೆ. ಚಂದ್ರ ಭೂಮಿಗೆ ಅತೀ ಸಮೀಪ ಬರುತ್ತಿರುವುದೇ ಇದಕ್ಕೆ ಕಾರಣ. 68 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಮೀಪದಲ್ಲಿ ಚಂದ್ರ ಕಾಣಿಸಿಕೊಳ್ಳುತ್ತಿದ್ದು, ಮಿಸ್ ಮಾಡಿದ್ರೆ ‘ಸೂಪರ್ ಮೂನ್’ ನೋಡಲು ಮತ್ತೆ 2034 ನವೆಂಬರ್ 25ರ ವರೆಗೆ ಕಾಯಬೇಕಾಗುತ್ತದೆ. ಈ ಹಿಂದೆ 1948ರ ಜನವರಿಯಲ್ಲಿ ಚಂದ್ರ ಇಷ್ಟೇ ಹತ್ತಿರದಲ್ಲಿ ಕಾಣಿಸಿಕೊಂಡಿತ್ತು. ಸೋಮವಾರ ರಾತ್ರಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಕ್ಕಿಂತ..

  November 14, 2016
  ...
  Orangutan Gif
  ಫೋಕಸ್

  ‘ಮರಳಿ ಕಾಡಿಗೆ’: ಇದು ಚಿಂಪಾಂಜಿಗಳ ‘ಸರ್ವ ಶಿಕ್ಷಣ ಅಭಿಯಾನ’ದ ಕತೆ!

  ಚಿಂಪಾಂಜಿ ಜಾತಿಗೆ ಸೇರಿದ ‘ಒರಾಂಗ್ಟನ್ (orangutan)’ ಪ್ರಾಣಿ ಅಳಿವಿನಂಚಿನಲ್ಲಿದೆ. ಇವುಗಳನ್ನು ಉಳಿಸಲು ‘ದಿ ಒರಾಂಗ್ಟನ್ ಪ್ರಾಜೆಕ್ಟ್’ ಕೆಲಸ ಮಾಡುತ್ತಿದೆ. ಕಳ್ಳ ಸಾಗಣೆಯಿಂದ ನಗರಕ್ಕೆ ಬರುವ ಒರಾಂಗ್ಟನ್ ಗಳನ್ನು ಮರಳಿ ಕಾಡಿಗೆ ಸೇರಿಸುವ ಕೆಲಸ ಇದರದ್ದು. ಕಾಡಿನ ಸ್ಪರ್ಷವೇ ಇಲ್ಲದೆ ಕಾಂಕ್ರಿಟ್ ಕಾಡಿನಲ್ಲಿ ಹುಟ್ಟುವ ಈ ಒರಾಂಗ್ಟನ್ ಗಳನ್ನು ಮರಳಿ ಗೂಡು ತಲುಪಿಸುವ ರೋಚಕ ಕತೆಯಿದು. ಚಿಂಪಾಂಜಿ ಜಾತಿಗೆ ಸೇರಿದ ಏಷ್ಯಾದ ಎರಡು ವಿಶೇಷ ತಳಿಗಳೇ ಈ ಒರಾಂಗ್ಟನ್ಗಳು. ಒಂದು ಇಂಡೋನೇಷ್ಯಾದ ‘ಸುಮಾತ್ರ’ (ಇಲ್ಲಿ 2004ರಲ್ಲಿ ಭೀಕರ ಸುನಾಮಿ..

  November 9, 2016
  ...
  African elephants
  ಫೋಕಸ್

  ‘ಉಳಿವಿಗಾಗಿ ಹೋರಾಟ’: 40 ವರ್ಷಗಳಲ್ಲಿ 60% ಜೀವಿಗಳು ಭೂಮಿಯಿಂದ ನಾಪತ್ತೆ!

  ಕಳೆದ 40 ವರ್ಷಗಳಲ್ಲಿ ಶೇಕಡಾ 60 ರಷ್ಟು ಮೀನುಗಳು, ಹಕ್ಕಿಗಳು, ಸಸ್ತನಿಗಳು, ಉಭಯವಾಸಿಗಳು ಮತ್ತು ಸರಿಸೃಪಗಳು ನಾಶವಾಗಿವೆ ಎಂದು ಸಂಶೋಧನೆಯೊಂದರಿಂದ ತಿಳಿದು ಬಂದಿದೆ. ಇದಕ್ಕೆ ಬಹುಮುಖ್ಯ ಕಾರಣ ಮನುಷ್ಯನ ಚಟುವಟಿಕೆಗಳು. ‘ಲಿವಿಂಗ್ ಪ್ಲಾನೆಟ್ ವರದಿ 2016’  ಬಿಡುಗಡೆಯಾಗಿದ್ದು ಅದರಲ್ಲಿ ಈ ಎಲ್ಲಾ ಮಾಹಿತಿಗಳಿವೆ. ಕಾಡಿನ ನಾಶ, ಮಾಲಿನ್ಯ, ಮಿತಿಮೀರಿದ ಮೀನುಗಾರಿಕೆ, ಖಾಯಿಲೆಗಳು ಮತ್ತು ಕಾಡು ಪ್ರಾಣಿಗಳ ಕಳ್ಳಸಾಗಣಿಕೆಯ ಕಾರಣಕ್ಕೆ ಇಂದು ಜೀವ ಸಂಕುಲ ಅಳಿವಿನ ಅಂಚಿನಲ್ಲಿದೆ ಎಂದು ಈ ವರದಿ ಹೇಳುತ್ತದೆ. ವರ್ಲ್ಡ್ ವೈಡ್ಲೈಫ್ ಫೌಂಡೇಶನ್ (WWF)..

  November 6, 2016
  ...
  lynlee-1
  ಫೋಕಸ್

  ವೈದ್ಯ ಲೋಕದ ವಿಸ್ಮಯ: ಎರಡು ಬಾರಿ ಭೂಮಿಗೆ ಬಂದ ‘ಮೊದಲನೇ ಕಂದ’!

  ಒಮ್ಮೆ ಹುಟ್ಟಿ ಮತ್ತೆ ಭ್ರೂಣ ಸೇರಿ, ಮತ್ತೊಮ್ಮೆ ಹುಟ್ಟಿದ ಮಗುವಿನ ಕತೆ ಇದು.. ಕನ್ಪೂಸ್ ಮಾಡಿಕೊಳ್ಳಬೇಡಿ. ಆಪರೇಷನ್ನಿಗಾಗಿ ಮಗುವಿನ ಭ್ರೂಣವನ್ನು ತಾಯಿಯ ಹೊಟ್ಟೆಯಿಂದ ಹೊರತೆಗೆದು ನಾರ್ಮಲ್ ಡೆಲಿವರಿಗಾಗಿ ಮತ್ತೆ ಹೊಟ್ಟೆಗೆ ವೈದ್ಯರು ಮರಳಿಸಿದ್ದರು. ನಂತರ ಮಗು ಸರಿಯಾದ ಸಮಯಕ್ಕೆ ನೈಸರ್ಗಿಕವಾಗಿ ಹುಟ್ಟಿದೆ. ಹೀಗೆ ಎರಡು ಬಾರಿ ಈ ಮಗು ಹುಟ್ಟಿದಂತಾಗಿದೆ. ವೈದ್ಯಲೋಕದ ವಿಸ್ಮಯಗಳ ಸಾಲಿಗೆ ಸೇರುವ ಶಸ್ತ್ರ ಚಿಕಿತ್ಸೆಯೊಂದು ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆಯ ಕಾರಣಕ್ಕೆ ಮಗುವಿನ ಭ್ರೂಣವನ್ನು ಗರ್ಭಕೋಶದಿಂದ ಹೊರ ತೆಗೆದು ಮತ್ತೆ, ಮರಳಿಸಿದ..

  November 6, 2016
  ...
  nicaragua-final-feature-2
  ಫೋಕಸ್

  ‘ಸೋ ಕಾಲ್ಡ್ ಅಭಿವೃದ್ಧಿ’ ಮತ್ತು ಇವತ್ತಿಗೂ ಕನಸಾಗಿಯೇ ಉಳಿದಿರುವ ನಿಕಾರಗುವಾದ ಕಾಲುವೆ ಯೋಜನೆ!

  ’16ನೇ ಶತಮಾನದಲ್ಲಿ ಸ್ಪಾನಿಶ್ ಸಂಶೋಧಕನೊಬ್ಬ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಜೋಡಿಸಲು ಇರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಂಡ. ಫ್ರಾನ್ಸ್ ದೊರೆ ನೆಪೋಲಿಯನ್ 3, ಎರಡು ಸಮುದ್ರಗಳನ್ನು ಜೋಡಿಸಲು ಕಾಲುವೆಯೊಂದನ್ನು ಕಟ್ಟುವ ಕನಸು ಕಂಡಿದ್ದ. ಬೃಹತ್ ಪ್ರಮಾಣದಲ್ಲಿ ರೈಲು ಹಳಿ ಕಂಪನಿಯೊಂದನ್ನು ಬೆಳೆಸಿದ್ದ ಉದ್ಯಮಿ ಕಾರ್ನಿಯಸ್ ವೆಂಡರ್ಬಿಲ್ಟ್ ಒಂದು ಹಂತದಲ್ಲಿ ಕಾಲುವೆ ಕಟ್ಟಲು ಹಕ್ಕುಗಳನ್ನು ಪಡೆದುಕೊಂಡಿದ್ದ. ನಿಕಾರಗುವಾ (ಲ್ಯಾಟಿನ್ ಅಮೆರಿಕಾ ದೇಶ) ಇತಿಹಾಸ ಇಂತಹ 12ಕ್ಕೂ ಹೆಚ್ಚು ಕಾಲುವೆ ನಿರ್ಮಾಣ ಯೋಜನೆಗಳ ವಿಫಲತೆಗೆ ಸಾಕ್ಷಿಯಾಗಿದೆ…’ ಹೀಗಂತ ‘ನ್ಯೂ ಯಾರ್ಕ್..

  October 28, 2016
  ...
  Zika virus
  ಫೋಕಸ್

  ಮಾರಣಾಂತಿಕ ರೋಗ ಭಾರತಕ್ಕೆ ಕಾಲಿಡುವ ಮುನ್ನ: ‘ಝೀಕಾ’ ವೈರಸ್ ರಹಸ್ಯ ಭೇದಿಸಿದ ವಿಜ್ಞಾನಿಗಳು!

  ಮನುಷ್ಯನ ಮಾರಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಝೀಕಾ ವೈರಸ್ ಭಾರತಕ್ಕೂ ಕಾಲಿಡುವ ದಿನಗಳು ದೂರದಲ್ಲಿಲ್ಲ. ಹೀಗಿರುವಾಗಲೇ, ಆರೋಗ್ಯ ವಿಜ್ಞಾನಿಗಳು ಮಹತ್ವದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಮನುಷ್ಯನ ಜೀವಕೋಶಗಳಲ್ಲಿ ಹೇಗೆ ಝೀಕಾ ವೈರಸ್ ಹರಡಿಕೊಳ್ಳುತ್ತೆ ಮತ್ತು ಮನುಷ್ಯನ ಜೀವ ನಿರೋಧಕ ಶಕ್ತಿಯನ್ನು ತಟಸ್ಥಗೊಳಿಸುವುದು ಹೇಗೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಮಾರಣಾಂತಿಕ ಝೀಕಾ ವೈರಸ್ಸಗೆ ಔಷಧಿ ಕಂಡು ಹಿಡಿಯುವಲ್ಲಿ ಈ ಸಂಶೋಧನೆ ಸಹಾಯ ಮಾಡಲಿದೆ. ‘ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ’ ವ್ಯಾಪ್ತಿಗೆ ಬರುವ ‘ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್’ನ ತಜ್ಞರು ಈ ಸಂಶೋಧನೆ ಮಾಡಿದ್ದಾರೆ…

  October 21, 2016
  ...
  flower
  ಫೋಕಸ್

  ‘ವಿಜ್ಞಾನ ವಿಸ್ಮಯ’: ಬಾಹ್ಯಾಕಾಶ ಕೇಂದ್ರದಲ್ಲೂ ಮೊಗ್ಗರಳಿ, ಹೂವಾದಾಗ…!

  ಜನವರಿ 16, 2016.. ಅಮೆರಿಕಾದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಮೇಲಿನ ಚಿತ್ರವನ್ನು ಭೂಮಿಗೆ ರವಾನಿಸಿದ್ದರು. ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನ ಚಿತ್ರವಿದು. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಾಯೋಜಿತ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ದಲ್ಲಿ ಈ ಜೀನಿಯಾ ಹೂವನ್ನು ಬೆಳೆಯಲಾಗಿತ್ತು. 2015ರ ನವೆಂಬರ್ 16ರಂದು ಆಕಾಶದಲ್ಲಿ ಹೂವು ಬೆಳೆಯುವ ಪ್ರಯತ್ನ ಆರಂಭವಾಗಿತ್ತು. ಅವತ್ತು ಅಮೆರಿಕಾದ ಇನ್ನೊಬ್ಬ ಗಗನಯಾತ್ರಿ ಕ್ಜೆಲ್ ಲಿಂಡ್’ಗ್ರೆನ್ ಜೀನಿಯಾ ಬೀಜವನ್ನು ಬಿತ್ತಿದ್ದರು. ಅದರೆ ಏನೇ ಮಾಡಿದರೂ ಗಿಡ ಸೊರಗಿ ಹೋಗಿತ್ತು. ಕ್ಜೆಲ್ ಲಿಂಡ್’ಗ್ರೆನ್ ಜೊತೆಗಿದ್ದ ಸ್ಕಾಟ್..

  October 18, 2016
  ...
  chinese-astronauts
  ಫೋಕಸ್

  ಬಾಹ್ಯಾಕಾಶ ನಿಲ್ದಾಣಕ್ಕೆ ಚೀನಿಯರ ಲಗ್ಗೆ: ಅಮೆರಿಕಾ ವಿರುದ್ದ ಸಡ್ಡು ಹೊಡೆಯಲು ಹೊಸ ಸಾಹಸ!

  ಚೀನಾ ಇದೇ ಮೊದಲ ಬಾರಿಗೆ ಇಬ್ಬರು ಅಂತರಿಕ್ಷಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ‘ಶೆಂಜೂ 11’ ಹೆಸರಿನ ಬಾಹ್ಯಾಕಾಶ ನೌಕೆ ಇಬ್ಬರು ಗಗನಯಾನಿಗಳನ್ನು ಹೊತ್ತು ಉತ್ತರ ಚೀನಾದ ‘ಜಿಕ್ವನ್ ಉಪಗ್ರಹ ಉಡಾವಣಾ ಕೇಂದ್ರ’ದಿಂದ ನಭಕ್ಕೆ ಚಿಮ್ಮಿತು. ಸೋಮವಾರ ಮುಂಜಾನೆ ಸ್ಥಳೀಯ ಕಾಲಮಾನ 7:30ಕ್ಕೆ ‘ಲಾಂಗ್ ಮಾರ್ಸ್-2ಎಫ್’ ಹೆಸರಿನ ರಾಕೆಟ್ ಶೇಂಜೂ 11ನ್ನು ಹೊತ್ತೊಯ್ಯಿತು. ಈ ಇಬ್ಬರ ಗಗನಯಾನಿಗಳು ಚೀನಾದ ‘ತಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರ’ದಲ್ಲಿ ಮೂವತ್ತು ದಿನ ಕಳೆದು ವಾಪಸ್ಸು ಬರಲಿದ್ದಾರೆ. ಇದು ಚೀನಾದ ಅಂತರಿಕ್ಷಯಾನಿಗಳ ಸುದೀರ್ಘ ಗಗನಯಾತ್ರೆಯಾಗಲಿದೆ. ಭವಿಷ್ಯದಲ್ಲಿ ಚಂದ್ರ..

  October 17, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top