An unconventional News Portal.

ಸಮಾಚಾರ +
  ...
  2-Israel’s-woman-exclusive-prison
  ಸಮಾಚಾರ +

  ಇಸ್ರೇಲಿನ ಏಕೈಕ ಮಹಿಳಾ ಜೈಲಿನಿಂದ ‘ನೇರ ಪ್ರಸಾರ’!

  ಜೈಲು ಎಂಬುದು ಹೊರ ಜಗತ್ತಿನ ಪಾಲಿಗೆ ಯಾವತ್ತಿಗೂ ಕುತೂಹಲ ಕೇಂದ್ರಬಿಂದು. ಹೀಗಿರುವಾಗ ಇಸ್ರೇಲಿನಲ್ಲಿರುವ ಏಕೈಕ ಮಹಿಳಾ ಸೆರಮನೆ ಒಳಗೆ ಹೇಗಿರಬಹುದು? ಅಲ್ಲಿರುವ ಮಹಿಳಾ ಕೈದಿಗಳ ಬದುಕು ಹೇಗಿರಬಹುದು? ಹೀಗೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಸ್ರೇಲಿನ ಮಹಿಳಾ ಮ್ಯಾಗ್ಸಿನ್ ಒಂದು ಪ್ರಿಸನ್ ಗೌರ್ವನರ್ ಕಚೇರಿಯನ್ನು ಎಡತಾಕಿತು. ಸೆಂಟ್ರಲ್ ಇಸ್ರೇಲಿನಲ್ಲಿರುವ ‘ನಿವೆ ತಿಝ್ರಾ’ ಸೆರೆಮನೆಯ ಒಳಗಿನ ಕತೆಗಳನ್ನು ಹೊರಜಗತ್ತಿನ ತಿಳಿಸುವ ಅನುಮತಿಯನ್ನೂ ಪಡೆದುಕೊಂಡಿತು. ಮ್ಯಾಗ್ಸಿನ್ ಪರವಾಗಿ ಮಹಿಳಾ ಸೆರೆಮನೆಗೆ ತನ್ನ ಕ್ಯಾಮೆರಾ ಜತೆಗೆ ಕಾಲಿಟ್ಟವನು ಫೊಟೋಗ್ರಾಫರ್ ತೋಮರ್ ಇಫ್ರಾ. ಈತ ಮಹಿಳಾ..

  February 3, 2016
  ...
  2_Himbi-Grl-Naimbia-samachara
  ಸಮಾಚಾರ +

  40 ಸಾವಿರ ಕಿ.ಮೀ ಸುತ್ತಾಟದಲ್ಲಿ ಸೆರೆ ಸಿಕ್ಕ ಅಪರೂಪದ ಅಲೆಮಾರಿಗಳು!

  ಒಂದು ಚಿತ್ರ ಮೂಡಿಸುವ ಭಾವಗಳಿಗೆ ಚೌಕಟ್ಟು ಎಂಬುದು ಇರುವುದಿಲ್ಲ. ಇವತ್ತಿನ ಯೂ-ಟ್ಯೂಬ್ ಜಮಾನದಲ್ಲೂ ಭಾವಚಿತ್ರಗಳು ಇನ್ನೂ ಬೆಲೆ ಕಳೆದುಕೊಂಡಿಲ್ಲ. ಇದಕ್ಕೆ ಕಾರಣ, ಚಿತ್ರಗಳು ಚೌಕಟ್ಟು ಮೀರಿ ನೋಡುಗರ ನಡುವೆ ನಡೆಸುವ ಸಂವಾದ. ಹೀಗಾಗಿಯೇ, ಫೊಟೋಗ್ರಫಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಇದರ ನಡುವೆಯೂ ಕೆಲವರು ಅದೊನ್ನೊಂದು ಪ್ಯಾಷನ್ ಆಗಿ ತೆಗೆದುಕೊಂಡು ಅಪರೂಪದ ಚಿತ್ರಗಳ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಇರುವವರ ಪೈಕಿ ಜರ್ಮನಿಯ ಮಾರಿಯೋ ಗರ್ತ್ ಕೂಡ ಒಬ್ಬರು. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಸಮುದಾಯಗಳ ಸಾಂಪ್ರದಾಯಿಕ ಜೀವನ..

  February 3, 2016
  ...
  5a
  ಸಮಾಚಾರ +

  ಉತ್ತರ ಕೋರಿಯಾದಿಂದ ‘ಹೊಸ ಬಾಂಬ್’; ಹ್ಯಾಂಗೋವರ್ ಫ್ರೀ ಮದ್ಯ!

  ಜಗತ್ತಿನ ಇತರ ದೇಶಗಳ ಪಾಲಿಗೆ ಇದು ಅಂತರಂಗ ಬಿಟ್ಟುಕೊಡದ ಕರ್ಮಠ ಸಾಮ್ರಾಜ್ಯ. ಮೊನ್ನೆ ಮೊನ್ನೆ ಹೈಡ್ರೂಜನ್ ಬಾಂಬ್ ಸಿಡಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾದ ಪುಟ್ಟ ದೇಶವಿದು. ಹೌದು, ನಾವು ಮಾತಾಡ್ತಿರೋದು ನಾರ್ತ ಕೋರಿಯಾ ಬಗ್ಗೆ. ಸದ್ಯ ಅಲ್ಲಿಂದ ಮದ್ಯ ಪ್ರಿಯರಿಗೊಂದು ಹೊಸ ಸುದ್ದಿ ಹೊರಬಿದ್ದಿದೆ. ಉತ್ತರ ಕೋರಿಯಾದ ಸರಕಾರಿ ಮದ್ಯ ತಯಾರಿಕ ಘಟಕ ಹ್ಯಾಂಗೋವರ್ ಕಷ್ಟ ನೀಡದ ಮದ್ಯವೊಂದನ್ನು ತಯಾರಿಸಿದೆಯಂತೆ. ಹಾಗಂತ ಅಲ್ಲಿನ ಸರಕಾರಿ ಸ್ವಾಮ್ಯದ ‘ದಿ ಪ್ಯಾಂಗ್ಯಾಂಗ್ ಟೈಮ್ಸ್’ ವರದಿ ಮಾಡಿದೆ. ವರದಿಯ ಪ್ರಕಾರ,..

  February 3, 2016

Top