An unconventional News Portal.

ಸಮಾಚಾರ +

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

  ...
  ಸಮಾಚಾರ +

  ‘ಬೆಂಗಳೂರು ಟು ಆನೇಕಲ್’: ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆ ಮೀರಿಸುವ ನಿತ್ಯ ಪ್ರಯಾಣ!

  ಬೆಂಗಳೂರಿನ ಟ್ರಾಫಿಕ್‌ ತಪ್ಪಿಸಿಕೊಂಡು ಕೂಗಳತೆಯಲ್ಲೇ ಇರುವ ಆನೇಕಲ್ಲಿಗೆ ಪ್ರತಿದಿನ ಪ್ರಯಾಣಿಸುವುದು ರೋಚಕ. ಇದು ನನಗೂ ಗೆಳೆಯ ಮುರಳಿ ಕಾಟಿಗೂ ಪ್ರತಿನಿತ್ಯದ ಅನುಭವ. ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆಯಾಚೆಗೂ, ನಿಮ್ಮ ಕಲ್ಪನಾ ವಿಲಾಸದ‌ ರಮ್ಯತೆಯ ಆಚೆಗೂ,‌ ನಾವು ನಮ್ಮ‌ ಪ್ರಯಾಣದ ಅನುಭವಗಳನ್ನು ದಾಖಲಿಸಿದರೆ ಸಾವಿರಾರು ಪುಟಗಳ ಸಾಹಸ, ಶೋಕ, ಸಂತಸಗಳ, ವಿಷಣ್ಣತೆ, ಅಸಹಾಯಕತೆಗಳಿಗೆ ಸಾಕ್ಷಿಯಾಗುತ್ತದೆ.ಇಲ್ಲವೇ ಜಿಮ್ ಕಾರ್ಬೆಟ್, ಕೆನೆತ್ ಅಂಡರ್ ಸನ್‌ನಂತಹವರ ಬೇಟೆಯ ಪ್ರಪಂಚ ನಿಮ್ಮ ಭಾವ ಕೋಶಗಳನ್ನು ತಲ್ಲಣಿಸಿ ಮುತ್ತಿಕೊಳ್ಳುವಂತೆ; ನಮ್ಮ‌ ಅನುಭವಗಳೂ ನಿಮ್ಮನ್ನು ಮುತ್ತಿಕೊಳ್ಳಲೂಬಹುದು. ಆದರೆ ಸದ್ಯಕ್ಕೆ‌ ಇವತ್ತಿನ ರಸ್ತೆಯ ಮೇಲಿನ ದುರಂತ‌..

  January 6, 2018
  ...
  ಫೋಕಸ್

  ‘ರಜನೀಕಾಂತ್ ರಾಜಕೀಯ ಎಂಟ್ರಿ’: ತಮಿಳುನಾಡು ಪಾಲಿಟಿಕ್ಸ್‌ ಮತ್ತು ಬಸ್‌ ಕಂಡಕ್ಟರ್‌ ಗಾಯಕ್‌ವಾಡ್

  ನಟ ರಜನೀಕಾಂತ್ ಏನು ಮಾಡಿದರೂ ಸುದ್ದಿಯಲ್ಲಿರುತ್ತಾರೆ.ಅವರೊಂದು ಸಿನಿಮಾ ಮಾಡುತ್ತಾರೆಂದರೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ತಮ್ಮ ವಿಚಿತ್ರ ಮ್ಯಾನರಿಸಂನ ಮೂಲಕವೇ ಚಿತ್ರರಂಗದಲ್ಲಿ ಮನೆಮಾತಾಗಿರುವ ರಜನೀಕಾಂತ್‍ಗಿರುವಷ್ಟು ದಂತಕತೆಗಳೂ ಮತ್ತೊಬ್ಬ ನಟನಿಗೆ ಇಲ್ಲ. ನಟ, ಪಂಚಿಂಗ್ ಡೈಲಾಗ್, ವಿಚಿತ್ರ ಸ್ಟೈಲ್‌ಗಳ ಮೂಲಕ ತಮಿಳುನಾಡು ಮಾತ್ರವಲ್ಲದೇ, ಇಡೀ ಭಾರತೀಯ ಚಿತ್ರರಂಗದಲ್ಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಜನೀಕಾಂತ್ ಅವರ ಲೇಟೆಸ್ಟ್ ನ್ಯೂಸ್ ರಾಜಕೀಯ ಪ್ರವೇಶ. ಬಹುದಿನಗಳ ವದಂತಿಯನ್ನು ನಿಜ ಮಾಡಿದ ರಜನೀಕಾಂತ್, ಯಾಕಾಗಿ ತಾನು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. “ಕಳೆದ..

  January 2, 2018
  ...
  ಫೋಕಸ್

  ಕೊರೆಗಾಂವ್ ದಲಿತ ಯೋಧರ ಹೋರಾಟಕ್ಕೆ 2 ಶತಮಾನ: ವಿಜಯೋತ್ಸವ ನರಬಲಿಯಲ್ಲಿ ಅವಸಾನ

  ಭೀಮಾ ಕೋರೆಂಗಾವ್ ಯುದ್ಧಕ್ಕೆ 200 ವರ್ಷಗಳಾದ ಸ್ಮರಣಾರ್ಥ, ಲಕ್ಷಾಂತರ ಜನ ದಲಿತರು ನಿನ್ನೆ ಕೋರೆಂಗಾವ್‌ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾಗ, ದಲಿತರ ಮೇಲೆ ಮರಾಠಾ ಗುಂಪುಗಳು ದಾಳಿ ನಡೆಸಿದದ್ದು, ರಾಹುಲ್ ಎಂಬ 28 ವರ್ಷವ ಯುವಕನನ್ನು ಈ ಗಲಭೆ ಬಲಿ ತೆಗೆದುಕೊಂಡಿದೆ. ಹಲವಾರು ಜನ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟಕ್ಕೆ ಸುಮಾರು 50 ವಾಹನಗಳು ಜಖಂಗೊಂಡಿದ್ದು, ಈ ಬಾರಿ ವಿಜಯ ದಿವಸದ ಆಚರಣೆಯು ಕಿಡಿಗೇಡಿಗಳ ಅಟ್ಟಹಾಸದಿಂದ ನರಬಲಿಯಲ್ಲಿ ಅವಸಾನಗೊಂಡಿದೆ. “ಕೊರೆಗಾಂವ್ ನಗರದಲ್ಲಿ ಸ್ಥಾಪಿಸಲಾಗಿರುವ ಜಯ ಸ್ತಂಭದ ಬಳಿ ವಾತಾವರಣ..

  January 1, 2018
  ...
  ಫೋಕಸ್

  ನಿರಾಶ್ರಿತರ ಶಿಬಿರದಲ್ಲಿ ನಡೀತು ‘ನಿಖ್ಹಾ’; ಜಗತ್ತಿನ ಗಮನ ಸೆಳೆಯಿತು ರೋಹಿಂಗ್ಯಾ ಜೋಡಿಯ ಹೊಸ ಹೆಜ್ಜೆ

  ಮದುವೆ ಅನ್ನೋದು ಎರಡು ಜೀವಗಳನ್ನ ಬೆಸೆಯುವ ಮಧುರ ಸಂಬಂಧ ಅಂತಾ ಸಮಾಜ ನಂಬಿದೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ನಂಬುವವರೂ ಇದ್ದಾರೆ. ಜನ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾಗ ಮದುವೆ ಅನ್ನೋ ಬಂಧನಕ್ಕೆ ಒಳಗಾಗೋದು ಸಾಮಾನ್ಯ. ಮದುವೆ ಆಗಬೇಕು ಅಂದರೆ ಉತ್ತಮ ನೌಕರಿ ಸಿಗಬೇಕು ಅಂತಾ ಕಾಯುವವರೂ ಇದ್ದಾರೆ. ಆದರೆ, ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ನಡೆದ ಈ ಮದುವೆ ಎಲ್ಲರಿಗೂ ಅಚ್ಚರಿ ತಂದಿದೆ. ಬದುಕಿನ ಅಸ್ತಿತ್ವವೇ ಅಲುಗಾಡುತ್ತಿರುವ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ವಿಶ್ವದ ಕುತೂಹಲದ ಕೇಂದ್ರವಾಗಿದೆ. ಸೀರೆಗಳಿಂದ ಸುತ್ತುವರಿದಿರುವ ಪುಟ್ಟ..

  December 31, 2017
  ...
  ಫೋಕಸ್

  ‘ರುಸಾರಿ’ ಉಸಾಬರಿ ಸಾಕಿನ್ನು…: ಇರಾನ್ ಮಹಿಳೆಯರಿಗೆ ಅಧ್ಯಕ್ಷರ ನ್ಯೂ ಇಯರ್ ಗಿಫ್ಟ್‌

  ಇರಾನಿನ ಸುಧಾರಣಾವಾದಿ ಮನಸ್ಥಿತಿಯ ಅಧ್ಯಕ್ಷ ಹಸ್ಸನ್ ರೌಹಾನಿ ಕೈಗೊಂಡಿರುವ ನಿರ್ಧಾರ ವಿಶ್ವದೆಲ್ಲೆಡೆ ಅಚ್ಚರಿ ಕಾರಣವಾಗಿದೆ. ದೇಶದಲ್ಲಿ ಮಹಿಳೆಯರ ಉಡುಪುಗಳ ಮೇಲಿದ್ದ ನಿರ್ಧಾರವನ್ನು ಸಡಿಲಿಸಿರುವ ರೌಹಾನಿ, ಲಿಂಗ ಸಮಾನ ವಸ್ತ್ರ ಸಂಹಿತೆ ಕಡೆಗೆ ಹೆಜ್ಜೆ ಮುಂದಿಟ್ಟಿದ್ದಾರೆ. ಸದ್ಯ ಇರಾನ್‌ ಒಳಗೆ ನಡೆಯುತ್ತಿರುವ ಆಂತರಿಕ ಪ್ರತಿರೋಧ, ಪ್ರತಿಭಟನೆಗಳ ನಡುವೆ, ವರ್ಷದ ಕೊನೆಯಲ್ಲಿ ಅರಬ್‌ ದೇಶವೊಂದರಿಂದ ಸಂತಸದ ಸುದ್ದಿ ಬೀಳಲು ಕಾರಣರಾಗಿದ್ದಾರೆ. ಇರಾನಿನಲ್ಲಿದ್ದ ವಸ್ತ್ರಸಂಹಿತೆಯ ಪ್ರಕಾರ ಮಹಿಳೆಯರು ಮನೆಯಿಂದ ಹೊರಬರುವ ಮುನ್ನ ‘ರುಸಾರಿ’ ಎಂಬ ಹಿಜಾಬ್ ತರಹದ ಬಟ್ಟೆಯನ್ನು, ‘ಮಂಟಾವು’ ಹೆಸರಿನ ಉದ್ದ..

  December 30, 2017
  ...
  LIFE

  ‘ಲೈಫ್‌ ಸೀರಿಸ್‌- 1’: ಆತ್ಮಹತ್ಯೆ ಮೀರಿದ ಬದುಕಿನ ಹೋರಾಟ; ಸೈಕಲ್ ಸಂಚಾರಿ ಗೋವಿಂದ್ ಎದುರಿಗೆ ಸಿಕ್ಕಾಗ…

  ವರ್ಷ 2017 ಕಳೆಯುತ್ತಿದೆ. ಇನ್ನು ಮೂರು ದಿನಗಳ ನಂತರ ಬರುವ ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವರ್ಷದ ಮೊದಲ ದಿನವೇ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರು ರಾಷ್ಟ್ರೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು. ಕಾರಣ, ಹಿಂದಿನ ದಿನ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಮಯದಲ್ಲಿ ಎಂ. ಜಿ. ರಸ್ತೆಯಲ್ಲಿ ನೆರೆದಿದ್ದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ. ಅದರ ಬೆನ್ನಿಗೇ ನಗರದ ಮತ್ತೊಂದು ರಸ್ತೆಯಲ್ಲಿ ವೃತ್ತಿಪರ ಯುವತಿಯನ್ನು ಅಡ್ಡಗಟ್ಟಿದ ದೃಶ್ಯಾಗಳು ಪರದೆಯನ್ನು ಆವರಿಸಿದ್ದವು. ಅಲ್ಲಿಂದ ಹಿಡಿದು ದಾನಮ್ಮವರೆಗೆ ಹಲವು ಕಹಿ ಹಾಗೂ ಸಿಹಿ ಘಟನೆಗಳಿಗೆ ಕಳೆದ 362..

  December 28, 2017
  ...
  ಫೋಕಸ್

  ‘ಕೂಲಿಗೆ ಟಾಂಗ್ ಕೊಟ್ಟ ಟ್ರಾಲಿ’: ಸಿಟಿ ರೈಲ್ವೆ ಸ್ಟೇಷನ್ ಕೂಲಿಗಳ ಬಗ್ಗೆ ನಿಮಗೆಷ್ಟು ಗೊತ್ತು?

  “ಬೆಂಗಳೂರಿಗೆ ಬಂದು ಹೋಗುವ ರೈಲುಗಳ ಸಂಖ್ಯೆ ಹೆಚ್ಚಾಗಿವೆ. ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಜೊತೆಗೆ ರೈಲ್ವೆ ವಿಭಾಗದ ಆದಾಯ ಹೆಚ್ಚಾಗಿದೆ. ಹೀಗಾಗಿ ನಮ್ಮ ಕೆಲಸವೂ ಹೆಚ್ಚಾಗಿ, ಆದಾಯವೂ ಹೆಚ್ಚಾಗಿರಬೇಕು ಅಂದುಕೊಳ್ಳಬೇಡಿ. ನಮ್ಮ ಆದಾಯ ಮೊದಲಿಗಿಂತಲೂ ಈಗ ಕಡಿಮೆ ಆಗಿದೆ,” ಅಂದರು ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಕೂಲಿ ಮಾಡುವ ಪೆದ್ದಣ್ಣ. ಬೃಹತ್ ನಗರವಾಗಿ ಬೆಳೆದಿರುವ ಬೆಂಗಳೂರು ನಾನಾ ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಪ್ರದೇಶಗಳ ಜನರಿಗೆ ಇಂದು ನೆಲೆ ನೀಡಿದೆ. ಕೋಟಿ ಮೀರಿರುವ ಇಲ್ಲಿನ ಜನರಿಗೆ ತಮ್ಮ ಬೇರುಗಳಿಗೆ..

  December 25, 2017
  ...
  ಫೋಕಸ್

  ಕಣ್ಣು ಕಳೆದುಕೊಂಡ ಮಗುವಿನ ಚಿತ್ರ ವೈರಲ್; ಸಿರಿಯಾದ ಅಮಾಯಕರ ಬಲಿಗೆ ಕೊನೆ ಎಂದು?

  ಸಿರಿಯಾದ ಮಗುವಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾವಿಗೀಡಾದ ತನ್ನ ತಾಯಿ ಮತ್ತುಎಡಗಣ್ಣನ್ನು ಕಳೆದುಕೊಂಡ ಮಗುವಿನ ಚಿತ್ರವು ವಿಶ್ವದಾದ್ಯಂತ ಜನರ ಗಮನವನ್ನು ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಮಗುವಿನ ಹೆಸರು ಕರೀಮ್. ಕೇವಲ ಮೂರು ತಿಂಗಳ ಈ ಮಗು ತನ್ನ ಎಡಗಣ್ಣನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲದೆ ಅದರ ತಲೆ ಬುರುಡೆಗೆ ಗಾಯಗಳಾಗಿವೆ. ಕಳೆದ ತಿಂಗಳು ಡಮಾಸ್ಕಸ್ ಉಪನಗರ ಪೂರ್ವ ಗೌಟಾದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಾಯಿ ಸಾವಿಗೀಡಾಗಿದ್ದು ಮಗು ಕಣ್ಣನ್ನು ಕಳೆದುಕೊಂಡಿದೆ…

  December 21, 2017
  ...
  ಫೋಕಸ್

  ಮಾನವೀಯತೆ ಮರೆತ ಸರಕಾರ; 73 ವಸಂತಗಳ ನಂತರ ಪ್ರತ್ಯೇಕಗೊಂಡ ಅಪೂರ್ವ ದಂಪತಿ

  ಅವರಿಬ್ಬರು ಅಪರೂಪದ ಅಮರ ಪ್ರೇಮಿಗಳು. ಕಳೆದ 73 ವರ್ಷಗಳಿಂದ ಮದುವೆಯಾಗಿ ಜತೆಯಾಗಿದ್ದರು. ಗಂಡ 91 ವರ್ಷದ ಹರ್ಬರ್ಟ್ ಗುಡೈನ್ ಮತ್ತು 89 ವರ್ಷ ಅವರ ಪತ್ನಿ ಅಡ್ರೆ ಗುಡೈನ್ ದೀರ್ಘ ಕಾಲದಿಂದ ಕೆನಡಾದ ಪಾಲನಾ ಕೇಂದ್ರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಅವರೀಗ ತಮ್ಮ 73 ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ನಂತರ ಪ್ರತ್ಯೇಕಗೊಳ್ಳುತ್ತಿದ್ದಾರೆ. ಅವರನ್ನು ಹೀಗೆ ಪ್ರತ್ಯೇಕಗೊಳಿಸುತ್ತಿರುವುದು ಬೇರೆ ಯಾರೂ ಅಲ್ಲ; ಕೆನಡಾದ ಸರಕಾರ. 73 ವರ್ಷಗಳ ನಂತರ ಬೇರೆ ಬೇರೆಯಾಗುತ್ತಿದ್ದೇವೆ ಎಂಬುದನ್ನು ಈ ಜೋಡಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ…

  December 20, 2017
  ...
  ಪಾಸಿಟಿವ್

  ಮೀಟ್ ಮಿಸ್ ಕಾಜಲ್: ಕರಾವಳಿ ಕರ್ನಾಟಕದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ!

  ನೀವು ಕರಾವಳಿ ಕರ್ನಾಟಕದವರಾಗಿದ್ದರೆ, ನಿಮಗೆ 107.8 ಸಮುದಾಯ ರೇಡಿಯೋ ಬಗ್ಗೆ ಮಾಹಿತಿ ಇರುತ್ತದೆ. ಸೈಂಟ್ ಅಲೋಶಿಯಸ್ ಕಾಲೇಜು ನಡೆಸುವ ಸಮುದಾಯ ರೇಡಿಯೋ ಇದು. ಅದರಲ್ಲೀಗ ಪ್ರತಿ ಮಂಗಳವಾರ ಸಂಜೆ ಐದರಿಂದ ಆರು ಗಂಟೆಗೆ ಪ್ರಸಾರವಾಗುವ ‘ಶುಭ ಮಂಗಲ’ ಎಂಬ ಕಾರ್ಯಕ್ರಮದಲ್ಲಿ ಒಂದು ದನಿ ಕೇಳಿಬರಲಾರಂಭಿಸಿದೆ. ಅಂದ ಹಾಗೆ, ಆ ದನಿಯ ಹಿಂದಿರುವುದು ಗಂಡು ಅಲ್ಲ, ಹೆಣ್ಣು ಅಲ್ಲ; ಬದಲಿಗೆ ಮಂಗಳಮುಖಿ. ಈ ಮೂಲಕ ಕರಾವಳಿ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಟ್ರಾನ್ಸ್ ಜಂಡರ್ ಸಮುದಾಯದ ಯುವತಿಯೊಬ್ಬರು ಮೊದಲ..

  December 14, 2017

FOOT PRINT

Top