An unconventional News Portal.

ಸುದ್ದಿ ಸಾರ
  ...
  Khandwa_jail_simi_escape-2
  ಸುದ್ದಿ ಸಾರ

  ಮೂರು ವರ್ಷದ ನಂತರ ಸೆರೆ ಸಿಕ್ಕ ಸಿಮಿ ಕಾರ್ಯಕರ್ತರು

  ಮೂರು ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಡ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರನ್ನು ಬುಧವಾರ ಒರಿಸ್ಸಾದಲ್ಲಿ ಬಂಧಿಸಲಾಗಿದೆ. ಮಹಮದ್ ಖಾಲಿದ್, ಅಮ್ಜದ್ ಖಾನ್, ಝಾಕೀರ್ ಹುಸೇನ್ ಹಾಗೂ ಎಸ್. ಮಹಮದ್ ಸೆರೆ ಸಿಕ್ಕವರು. ನಾಲ್ವರು 2013ರ ಸುಮಾರಿಗೆಮಧ್ಯಪ್ರದೇಶದ ಖಂಡ್ವಾ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡರು. ‘ಬುಧವಾರ ಮುಂಜಾನೆ ರೋರ್ಖೇಲ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಂತರ ಆರೋಪಿಗಳನ್ನು ಒರಿಸ್ಸಾ ಹಾಗೂ ತೆಲಂಗಾಣ ಜಂಟಿ ಪೊಲೀಸ್ ಪಡೆ ವಶಕ್ಕೆ ಪಡೆಯಿತು,’ ಎಂದು ಎನ್ ಡಿ ಟಿವಿ..

  February 17, 2016
  ...
  amir khan-maharastra-brand-1
  ಸುದ್ದಿ ಸಾರ

  ಬಿಜೆಪಿ ಸರಕಾರದ ಯೋಜನೆಗೆ ಅಮೀರ್ ಖಾನ್ ರಾಯಭಾರಿ

  ಮಹಾರಾಷ್ಟ್ರದ ಬಿಜೆಪಿ ಸರಕಾರ ತನ್ನ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ನಟ ಅಮೀರ್ ಖಾನ್ ಅವರನ್ನು ನೇಮಿಸಿಕೊಳ್ಳಲಿದೆ. ಈ ಕುರಿತು ಬುಧವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಮೀರ್ ಖಾನ್ ಅವರನ್ನು ‘ಬರಗಾಲ ಮುಕ್ತ ರಾಜ್ಯ ಯೋಜನೆ’ಯ ರಾಯಭಾರಿಯಾಗಿ ಘೋಷಿಸಲಿದ್ದಾರೆ. ತಿಂಗಳ ಹಿಂದಷ್ಟೆ ನಟ ಅಮೀರ್ ಖಾನ್ ‘ಅಸಹಿಷ್ಣುತೆ’ ಕುರಿತು ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಪರ ಇರುವವರು ನಟನನ್ನು..

  February 17, 2016

Top