An unconventional News Portal.

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

    ...
    ವಿದೇಶ

    ‘ಪನಾಮ ಪೇಪರ್’ ತನಿಖಾ ವರದಿ: ದೊಡ್ಡ ಕುಳಗಳ ‘ಕಪ್ಪು ಹಣ’ದ ಕಾರ್ಯಾಚರಣೆ ಬಹಿರಂಗ

    ಸೋಮವಾರ ಜಗತ್ತನ್ನು ಬೆಚ್ಚಿ ಬೀಳಿಸಿರುವ ‘ಪನಾಮ ಪೇಪರ್’ ತನಿಖಾ ವರದಿಗೆ ಕೇಂದ್ರ ಸರಕಾರ ನಿಧಾನವಾಗಿಯಾದರೂ, ಪ್ರತಿಕ್ರಿಯಿಸಿದೆ. ತೆರಿಗೆ ವಂಚಿಸುವ ಸಲುವಾಗಿ ವಿದೇಶದಲ್ಲಿ ಹೂಡಿಕೆ ಮಾಡಿದ ಭಾರತದ ಪ್ರಭಾವಿಗಳ ಬಗ್ಗೆ ತನಿಖೆ ನಡೆಸಲು ನಾನಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಹಸಿರು ನಿಶಾನೆ ತೋರಿಸಿದ್ದಾರೆ. ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವ ಭರವಸೆ ನೀಡಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಗಳಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದೀಗ, ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ ದೇಶದ ಗಡಿ..

    April 4, 2016
    ...
    ವಿದೇಶ

    ‘ಹಾರಟ ಶುರುಮಾಡಿದ 15 ನಿಮಿಷಕ್ಕೆ ಆತನ ಹತೋಟಿಯಲ್ಲಿತ್ತು ವಿಮಾನ’: ಹೈಜಾಕರ್ ಮುಸ್ತಫಾನ ಅಸಲಿ ಕತೆ!

    ಮಂಗಳವಾರ ಇಡೀ ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ‘ಈಜಿಪ್ಟ್ ವಿಮಾನ ಅಪಹರಣ ಪ್ರಕರಣ’ದ ನಿಜಾಂಶ ಇದೀಗ ಬಹಿರಂಗಗೊಂಡಿದೆ. ಆರೋಪಿ ಸೈಫ್ ಎಲ್-ದೀನ್ ಮುಸ್ತಫಾನನ್ನು ಸಿಪ್ರಸ್ ದೇಶದ ಲಾರ್ನಾಕ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಮುಂದಿನ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ನ್ಯಾಯಾಲಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವುದಾಗಿ ತಿಳಿಸಿದೆ. ಹೈಜಾಕ್ ಯಾಕೆ?: ಸೈಫ್ ಎಲ್- ದೀನ್ ಮುಸ್ತಫಾ ಮೂಲತಃ ಈಜಿಪ್ಟ್ ದೇಶದ ಪ್ರಜೆ. ಈತನಿಂದ ದೂರವಾದ ಪತ್ನಿ ಹಾಗೂ ಮಕ್ಕಳು..

    March 30, 2016
    ...
    ವಿದೇಶ

    ಪತ್ನಿ ಹೃದಯದ ಬದಲು, ವಿಮಾನವನ್ನೇ ಅಪಹರಿಸಿದ ‘ಮುಸ್ತಫಾ’!

    ಈಜಿಪ್ಟ್ ವಿಮಾನ ಅಪಹರಣ ಪ್ರಕರಣ ಮಂಗಳವಾರ ಸಾಮಾಜಿಕ ಜಾಲತಾಣ ಟ್ವಟರ್ನಲ್ಲಿ ತಮಾಷೆಯ ಅಲೆಯನ್ನು ಸೃಷ್ಟಿಸಿತು. ಬೆಳಗ್ಗೆ ಈಜಿಪ್ಟ್ನ ಅಲೆಗ್ಸಾಂಡ್ರಿಯಾದಿಂದ ರಾಜಧಾನಿ ಕೈರೋ ಕಡೆ ಹೊರಟಿದ್ದ ವಿಮಾನ ಅಪಹರಣಕ್ಕೀಡಾದ ಸುದ್ದಿ ಭಿತ್ತರವಾಗುತ್ತಿದ್ದಂತೆ ಸಹಜವಾಗಿಯೇ ಆತಂಕ ಮನೆ ಮಾಡಿತ್ತು. ಇತ್ತೀಚೆಗೆ ಈಜಿಪ್ಟ್ನಲ್ಲಿ ರಷ್ಯಾ ವಿಮಾನವೊಂದು ಪತನಗೊಂಡಿತ್ತು. ಜತೆಗೆ, ಮೂರು ತಿಂಗಳ ಅಂತರದಲ್ಲಿ ನಡೆದ ಪ್ಯಾರಿಸ್ ಹಾಗೂ ಬ್ರೂಸೆಲ್ ಮೇಲೆ ಐಸಿಸ್ ದಾಳಿ ಹಿನ್ನೆಲೆಯಲ್ಲಿ, ಇದೂ ಕೂಡ ಭಯೋತ್ಪಾದಕರ ಕೃತ್ಯ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಆದರೆ, ಅಪಹರಣಕ್ಕೆ ಈಡಾದ ವಿಮಾನ ಈಜಿಪ್ಟ್ ಪಕ್ಕದ ಸಿಪ್ರಸ್ನಲ್ಲಿ..

    March 29, 2016
    ...
    ವಿದೇಶ

    ಸುಖಾಂತ್ಯಗೊಂಡ 7 ಗಂಟೆಗಳ ‘ಈಜಿಪ್ಟ್ ವಿಮಾನ ಹೈ ಜಾಕ್’ ಪ್ರಹಸನ; ಅಪಹರಣಕಾರನ ಬಂಧನ

    ಮಂಗಳವಾರ ಬೆಳಗ್ಗೆಯಿಂದ ನಡೆದ 7 ಗಂಟೆಗಳ ‘ಈಜಿಪ್ಟ್ ಏರ್ ಫ್ಲೈಟ್ 181 ಅಪಹರಣ’ ಪ್ರಹಸನ ಸುಖಾಂತ್ಯ ಕಂಡಿದೆ. ಅಪಹರಣಕಾರ ಸೈಫ್ ಎಲ್ ಮುಸ್ತಫಾನನ್ನು ಬಂಧಿಸಿರುವುದಾಗಿ ಸಿಪ್ರಸ್ ವಿಮಾನಯಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಏನಿದು ಘಟನೆ?: ಈಜಿಪ್ಟ್ ಅಲೆಗ್ಸಾಂಡ್ರಿಯಾ ನಗರದಿಂದ 81 ಜನರನ್ನು ಹೊತ್ತ ಡೊಮೆಸ್ಟಿಕ್ ಜಟ್ ಫ್ಲೈಟ್ ರಾಜಧಾನಿ ಕೈರೋಗೆ ಹೊರಟಿತ್ತು.  ಮಾರ್ಗ ಮಧ್ಯೆ ಅಪಹರಣಕ್ಕೀಡಾಗಿತ್ತು. ವಿಮಾನದಲ್ಲಿದ್ದ ಸಹ ಪ್ರಯಾಣಿಕ ಮುಸ್ತಫಾ ಬಾಂಬ್ ಕಟ್ಟಿಕೊಂಡಿರುವುದಾಗಿ ಹೆದರಿಸಿದ್ದಾನೆ. ಈ ಸಮಯದಲ್ಲಿ ವಿಮಾನವನ್ನು ಇಸ್ತಾನ್ಬುಲ್ಗೆ ತಿರುಗಿಸುವಂತೆ ಹೇಳಿದ್ದಾನೆ. ಆದರೆ, ಇಂಧನ ಕೊರತೆಯೊಂದಾಗಿ ಸಿಪ್ರಸ್ನ ಲಾರ್ನಕ..

    March 29, 2016
    ...
    ವಿದೇಶ

    ಬ್ರೂಸೆಲ್ ಮೇಲೆ ಐಸಿಸ್ ದಾಳಿ ಮಾಡಿದ್ದೇಕೆ?

    ‘ಬ್ರೂಸೆಲ್ ದಾಳಿ’ಯ ತನಿಖೆಯನ್ನು ಮುಂದುವರಿಸಿರುವ ಬೆಲ್ಜಿಯಂ ಫೆಡರಲ್ ಪೊಲೀಸರು 6 ಮಂದಿ ಶಂಕಿತರನ್ನು ವಶಕ್ಕೆ ಪಡೆದ್ದಾರೆ. ಬ್ರೂಸೆಲ್ ನಗರದ ಸುತ್ತಮುತ್ತ ನಡೆದಿರುವ ಕಾರ್ಯಚರಣೆಯಲ್ಲಿ ಸಂಶಯಾತ್ಮಕ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆತಂದಿರುವುದಾಗಿ ಇಲ್ಲಿನ ಫೆಡರಲ್ ಪ್ರಾಸಿಕ್ಯೂಟರ್ಸ್ ಕಚೇರಿ ತಿಳಿಸಿದೆ. ವಿಚಾರಣೆಗೆ ಒಳಪಡಿಸಿದವರ ಗುರುತುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಅವರ ಮೇಲಿನ ಆರೋಪಗಳನ್ನು ಪ್ರಾಥಮಿಕ ವಿಚಾರಣೆಗೆ ನಡೆಸಿದ ಬಳಿಕ ಇಲ್ಲಿನ ನ್ಯಾಯಾಲಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೇ, ಇಲ್ಲವೆ ಎಂದು ನಿರ್ಧರಿಸಲಿದೆ. ಕಳೆದ ಮಂಗಳವಾರ ಬ್ರೂಸೆಲ್ ನಗರದ ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು..

    March 25, 2016

FOOT PRINT

Top