An unconventional News Portal.

    ...

    ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

    ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬಿಹಾರ ಸರಕಾರ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ. ಏ. 1ರಂದು ಬಿಹಾರದ ಗ್ರಾಮೀಣ ಭಾಗದಲ್ಲಿ ‘ದೇಶಿ ಉತ್ಪಾದಿತ ವಿದೇಶಿ ಮದ್ಯ’ (ಐಎಂಎಫ್ಎಲ್)ವನ್ನು ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಇಂದು (ಮಂಗಳವಾರ) ಮಾಧ್ಯಮಗಳ ಜತೆ ಮಾನಾಡಿದ ಅವರು, “ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಮದ್ಯ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಸೆ ತೋರಿಸಿದ್ದಾರೆ. ಹೀಗಾಗಿ, ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ಮದ್ಯ […]

    April 5, 2016
    ...

    ಕೋಲ್ಕತ್ತಾ ಪ್ಲೈ ಓವರ್ ಕುಸಿತ: ರಾಜಕೀಯ ಬೇಳೆ ಬೇಯಿಸುವತ್ತ ಎಲ್ಲರ ಚಿತ್ತ!

    ಕೋಲ್ಕತ್ತಾದ ಬುರ್ರಾ ಬಝಾರ್ ಈಗ ರಾಜಕೀಯ ಚದುರಂಗದಾಟದಲ್ಲಿ ಪ್ರಮುಖ ಪಾತ್ರದಾರಿಯಾಗಿ ಬದಲಾಗಿದೆ. ಒಟ್ಟು ಆರು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತ ಪ್ರಕರಣ ರಾಜಕೀಯ ಪಕ್ಷಗಳಿಗೆ ಹೊಸ ತಂತ್ರ ಹೆಣೆಯಲು ಅನುವು ಮಾಡಿಕೊಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೇಲೊಂದು ಪಕ್ಷಿನೋಟಿ ಇಲ್ಲಿದೆ:   ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ […]

    April 1, 2016
    ...

    ಸಾಲ ಈಸ್ಕೊಂಡು ಪರಾರಿಯಾದ ವಿಜಯ್ ಮಲ್ಯ ವಾಪಾಸ್ ಕರೆತರಲು ಮುಂದುವರಿದ ಸಾಹಸ

    ಪಡೆದ ಸಾಲವನ್ನು ಹಿಂದಿರುಗಿಸಲಾರದೆ ವಿದೇಶಕ್ಕೆ ಪರಾರಿಯಾಗಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲು ಮುಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.18ರಂದು ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಮಲ್ಯಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ‘ಭಾರತಕ್ಕೆ ಹಿಂದಿರುಗಲು ಇದು ಸರಿಯಾದ ಸಂದರ್ಭವಲ್ಲ. ಸೂಕ್ತ ಕಾಲದಲ್ಲಿ ಬರುವುದಾಗಿ’ ಮಲ್ಯ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದರು. ಹೀಗಾಗಿ, ವಿಚಾರಣೆ ಗಡುವು ಮೀರಿದರೆ ಎರಡನೇ ಸಮನ್ಸ್ ಜಾರಿ ಮಾಡಲು ಜಾರಿ ನಿರ್ದೇಶನಾಲಯ ತೀರ್ಮಾನಿಸಿದೆ. ಇದರಿಂದ ಲಂಡನ್ ಹೊರವಲಯದ ಐಶಾರಾಮಿ ಬಂಗಲೆಯಲ್ಲಿರುವ […]

    March 25, 2016
    ...

    ಗೂಗಲ್ ಸರ್ಚ್ ಎಂಜಿನ್ ಅಪಸವ್ಯ: ಜೆಎನ್ಯು ಬೆಂಬಿಡದ ಆ್ಯಂಟಿ ನಾಷನಲ್ ಭೂತ!

    ನೀವೀಗ ಗೂಗಲ್ ಮ್ಯಾಪ್ ಆಪ್ ಬಳಸುತ್ತಿದ್ದರೆ, ಅದರ ಹುಡುಕಾಡದ ಸ್ಥಳದಲ್ಲಿ ‘ಸೆಡಿಶನ್’ ಅಥವಾ ‘ಆ್ಯಂಟಿ ನ್ಯಾಷನಲ್’ ಅಂತ ಕೊಟ್ಟು ನೋಡಿ… ಆಶ್ಚರ್ಯ ಬೇಡ, ನಿಮ್ಮನ್ನು ಗೂಗಲ್ ಮ್ಯಾಪ್ ಸೀದಾ ತೆಗೆದುಕೊಂಡು ಹೋಗಿ, ದಿಲ್ಲಿಯ ಜವಹರ್ ಲಾಲ್ ವಿಶ್ವವಿದ್ಯಾನಿಲಯ (ಜೆಎನ್ಯು) ಮುಂದೆ ನಿಲ್ಲಿಸುತ್ತದೆ! ಹೀಗೊಂದು ಗೂಗಲ್ ಅಪಸವ್ಯ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಸೆಡಿಶನ್ (ರಾಜದ್ರೋಹ), ಆ್ಯಂಟಿ ನ್ಯಾಷನಲ್ (ದೇಶ ವಿರೋಧಿ) ಪದಗಳು ಕಳೆದ ಕೆಲವು ತಿಂಗಳುಗಳಿಂದ ದೇಶದಾದ್ಯಂತ ಭಾರಿ ಚರ್ಚೆಯಲ್ಲಿರುವ ಪದಗಳು. ದಿಲ್ಲಿಯ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ […]

    March 25, 2016
    ...

    ಹೆಡ್ಲಿಗೇಕೆ ಭಾರತ ಕಂಡರೆ ಸಿಟ್ಟು?: ಮುಂದುವರಿದ ಡೇವಿಡ್ ಹೆಡ್ಲಿ ತಪ್ಪೊಪ್ಪಿಗೆ…

    ಮುಂಬೈ ದಾಳಿಯ ರೂವಾರಿ ಡೆವಿಡ್ ಹೆಡ್ಲಿ, ತನಗೇಕೆ ಭಾರತದ ಮೇಲೆ ಸಿಟ್ಟು ಎಂಬುದನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾನೆ. 1971ರಲ್ಲಿ ತಾನು ಓದುತ್ತಿದ್ದ ಶಾಲೆಯ ಮೇಲೆ ಭಾರತಕ್ಕೆ ಸೇರಿದ ವಿಮಾನವೊಂದು ಬಾಂಬ್ ದಾಳಿ ನಡೆಸಿತ್ತು. ಅಂದಿನಿಂದಲೂ ಭಾರತದ ಮೇಲೆ ಸಿಟ್ಟಿತ್ತು. ಆ ಕಾರಣಕ್ಕಾಗಿ ತಾನು ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದೆ ಎಂದು ಡೆವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ. ಕಳೆದ ಮೂರು ದಿನಗಳಿಂದ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಡೇವಿಡ್ ಹೆಡ್ಲಿಯ ವಿಚಾರಣೆ ನಡೆಯುತ್ತಿದೆ. ಅಮೆರಿಕಾದಲ್ಲಿರುವ ಆರೋಪಿ ವೀಡಿಯೋ ಕಾನ್ಫ್ರೆನ್ಸ್ ಮೂಲಕ […]

    March 25, 2016
    ...

    ಮಾಲಿನ್ಯ ತಡೆಗೆ ಜಾಗತಿಕ ಮನ್ನಣೆ: ಕೇಜ್ರಿವಾಲ್ ಅಟ್ 42

    ವಾಯು ಮಾಲಿನ್ಯ ತಡೆಯಲು ದಿಲ್ಲಿಯಲ್ಲಿ ನಡೆಸಿದ ಕಸರತ್ತಿಗೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಗತ್ತಿನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ‘ಸರಿ ಬೆಸ’ ಪ್ರಯೋಗ ಸಹಾಯ ಮಾಡಿದೆ. ಪ್ರತಿಷ್ಠಿತ ‘ಫಾರ್ಚುನರ್’ ಮ್ಯಾಗ್ಸಿನ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕೇಜ್ರಿವಾಲ್ 42ನೇ ಸ್ಥಾನದಲ್ಲಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಇದರ ಜತೆಗಿದೆ. ಉದ್ಯಮ, ರಾಜಕೀಯ, ಕಲೆ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರನ್ನು ಪ್ರಭಾವಿಗಳು ಎಂದು ಪಟ್ಟಿ ಮಾಡಲಾಗಿದೆ. […]

    March 25, 2016

Top