An unconventional News Portal.

  ...
  ಗೂಗಲ್ ಮ್ಯಾಪ್ ಸ್ಕ್ರೀನ್ ಶಾಟ್...
  ದೇಶ

  ಗೂಗಲ್ ಸರ್ಚ್ ಎಂಜಿನ್ ಅಪಸವ್ಯ: ಜೆಎನ್ಯು ಬೆಂಬಿಡದ ಆ್ಯಂಟಿ ನಾಷನಲ್ ಭೂತ!

  ನೀವೀಗ ಗೂಗಲ್ ಮ್ಯಾಪ್ ಆಪ್ ಬಳಸುತ್ತಿದ್ದರೆ, ಅದರ ಹುಡುಕಾಡದ ಸ್ಥಳದಲ್ಲಿ ‘ಸೆಡಿಶನ್’ ಅಥವಾ ‘ಆ್ಯಂಟಿ ನ್ಯಾಷನಲ್’ ಅಂತ ಕೊಟ್ಟು ನೋಡಿ… ಆಶ್ಚರ್ಯ ಬೇಡ, ನಿಮ್ಮನ್ನು ಗೂಗಲ್ ಮ್ಯಾಪ್ ಸೀದಾ ತೆಗೆದುಕೊಂಡು ಹೋಗಿ, ದಿಲ್ಲಿಯ ಜವಹರ್ ಲಾಲ್ ವಿಶ್ವವಿದ್ಯಾನಿಲಯ (ಜೆಎನ್ಯು) ಮುಂದೆ ನಿಲ್ಲಿಸುತ್ತದೆ! ಹೀಗೊಂದು ಗೂಗಲ್ ಅಪಸವ್ಯ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಸೆಡಿಶನ್ (ರಾಜದ್ರೋಹ), ಆ್ಯಂಟಿ ನ್ಯಾಷನಲ್ (ದೇಶ ವಿರೋಧಿ) ಪದಗಳು ಕಳೆದ ಕೆಲವು ತಿಂಗಳುಗಳಿಂದ ದೇಶದಾದ್ಯಂತ ಭಾರಿ ಚರ್ಚೆಯಲ್ಲಿರುವ ಪದಗಳು. ದಿಲ್ಲಿಯ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ..

  March 25, 2016
  ...
  ಸದ್ಯ ಅಮೆರಿಕಾ ಜೈಲಿನಿಂದಲೇ ಭಾರತದ ವಿಶೇಷ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡುತ್ತಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಸಂಗ್ರಹ ಚಿತ್ರ.
  ದೇಶ

  ಹೆಡ್ಲಿಗೇಕೆ ಭಾರತ ಕಂಡರೆ ಸಿಟ್ಟು?: ಮುಂದುವರಿದ ಡೇವಿಡ್ ಹೆಡ್ಲಿ ತಪ್ಪೊಪ್ಪಿಗೆ…

  ಮುಂಬೈ ದಾಳಿಯ ರೂವಾರಿ ಡೆವಿಡ್ ಹೆಡ್ಲಿ, ತನಗೇಕೆ ಭಾರತದ ಮೇಲೆ ಸಿಟ್ಟು ಎಂಬುದನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾನೆ. 1971ರಲ್ಲಿ ತಾನು ಓದುತ್ತಿದ್ದ ಶಾಲೆಯ ಮೇಲೆ ಭಾರತಕ್ಕೆ ಸೇರಿದ ವಿಮಾನವೊಂದು ಬಾಂಬ್ ದಾಳಿ ನಡೆಸಿತ್ತು. ಅಂದಿನಿಂದಲೂ ಭಾರತದ ಮೇಲೆ ಸಿಟ್ಟಿತ್ತು. ಆ ಕಾರಣಕ್ಕಾಗಿ ತಾನು ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದೆ ಎಂದು ಡೆವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ. ಕಳೆದ ಮೂರು ದಿನಗಳಿಂದ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಡೇವಿಡ್ ಹೆಡ್ಲಿಯ ವಿಚಾರಣೆ ನಡೆಯುತ್ತಿದೆ. ಅಮೆರಿಕಾದಲ್ಲಿರುವ ಆರೋಪಿ ವೀಡಿಯೋ ಕಾನ್ಫ್ರೆನ್ಸ್ ಮೂಲಕ..

  March 25, 2016
  ...
  ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (ಚಿತ್ರ: ಐಇ)
  ದೇಶ

  ಮಾಲಿನ್ಯ ತಡೆಗೆ ಜಾಗತಿಕ ಮನ್ನಣೆ: ಕೇಜ್ರಿವಾಲ್ ಅಟ್ 42

  ವಾಯು ಮಾಲಿನ್ಯ ತಡೆಯಲು ದಿಲ್ಲಿಯಲ್ಲಿ ನಡೆಸಿದ ಕಸರತ್ತಿಗೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಗತ್ತಿನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ‘ಸರಿ ಬೆಸ’ ಪ್ರಯೋಗ ಸಹಾಯ ಮಾಡಿದೆ. ಪ್ರತಿಷ್ಠಿತ ‘ಫಾರ್ಚುನರ್’ ಮ್ಯಾಗ್ಸಿನ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕೇಜ್ರಿವಾಲ್ 42ನೇ ಸ್ಥಾನದಲ್ಲಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಇದರ ಜತೆಗಿದೆ. ಉದ್ಯಮ, ರಾಜಕೀಯ, ಕಲೆ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರನ್ನು ಪ್ರಭಾವಿಗಳು ಎಂದು ಪಟ್ಟಿ ಮಾಡಲಾಗಿದೆ…

  March 25, 2016

Top