An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ದೇಶ

    ಸರ್ವಾಧಿಕಾರಿ ಅತ್ತೆಯ ಮುದ್ದಿನ ಸೊಸೆ: ಸೋನಿಯಾ ಗಾಂಧಿ ಬಗೆಗಿನ ಕೆಲವು ಅಪರೂಪದ ಸಂಗತಿಗಳು!

    “ಸಾಂವಿಧಾನಿಕ ಮೌಲ್ಯಗಳ ಮೇಲೆ ಆಕ್ರಮಣ ನಡೆಯುತ್ತಿದೆ, ಅದನ್ನು ಎದುರಿಸುವ ದೊಡ್ಡ ಸವಾಲು ನಮ್ಮೆದುರಿಗಿದೆ. ಇತ್ತೀಚೆಗೆ ಪಕ್ಷವು ಅನೇಕ ಚುನಾವಣೆಗಳಲ್ಲಿ ಸೋಲು ಕಂಡರೂ, ಎಂದಿಗೂ ತಲೆ ಬಾಗುವುದಿಲ್ಲ. ನೈತಿಕ ಸಂಘರ್ಷಕ್ಕೆ ಕಾಂಗ್ರೆಸ್ ಸದಾ ಸಿದ್ಧವಿದೆ,’’ ಎಂದರು 71 ವರ್ಷದ ಸೋನಿಯಾ ಗಾಂಧಿ. ಕಳೆದ 19 ವರ್ಷಗಳಿಂದ ದೇಶದ ಹಳೆಯ ಪಕ್ಷ ಕಾಂಗ್ರೆಸ್ ಮುನ್ನಡೆಸುತ್ತಿದ್ದ ಅವರು ಶನಿವಾರ ಹೊಣೆಗಾರಿಕೆಯಿಂದ ಮುಕ್ತರಾಗಿದ್ದಾರೆ. ಪಕ್ಷದ ಅಧ್ಯಕ್ಷೆಯಾಗಿ ಅವರು ಮಾಡಿದ ಕೊನೆಯ ಭಾಷಣದ ಗತ ಮತ್ತು ಭವಿಷ್ಯಗಳನ್ನು ಮೆಲುಕು ಹಾಕಿತು. ಅಲ್ಲಲ್ಲಿ ಭಾವನಾತ್ಮಕ ನೆನಪುಗಳೂ..

    December 17, 2017
    ...
    ದೇಶ

    ಮತದಾನೋತ್ತರ ಸಮೀಕ್ಷೆಗಳು: ಚುನಾವಣೆ ಫಲಿತಾಂಶದ ಭವಿಷ್ಯ ನಿರ್ಧರಿಸುವ ಇವು ನಡೆಯುವುದು ಹೀಗೆ…

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಚುನಾವಣೆಗಳು ಜನರ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಚರ್ಚೆಯ ವಿಚಾರ. ಆದರೆ ಅದರ ಆಚೆಗೆ ಪ್ರತಿ ಚುನಾವಣೆಯೂ ತನ್ನದೇ ಆದ ರೋಚಕತೆಯನ್ನು ಒಳಗೊಂಡಿರುತ್ತವೆ. ಸದ್ಯ ನಡೆಯುತ್ತಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡು ಮತದಾನದವರೆಗೆ ಪ್ರಕ್ರಿಯೆ ಜನರ ಗಮನ ಸೆಳೆಯುತ್ತಿವೆ. ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಮತದಾನ ಮತ್ತು ಫಲಿತಾಂಶದ ನಡುವೆ ಚುನಾವಣೆಗಳ ರೋಚಕತೆಯನ್ನು ಹೆಚ್ಚಿಸಿರುವುದು ಮತದಾನೋತ್ತರ ಸಮೀಕ್ಷೆಗಳು. ಮತದಾನೋತ್ತರ ಸಮೀಕ್ಷೆಗಳು ಚುನಾವಣಾ..

    December 15, 2017
    ...
    ದೇಶ

    ‘ಪ್ರೇಮಾಂಗಣದಿಂದ ಹೋರಾಟದ ಕಣಕ್ಕೆ’: ಮರ್ಯಾದಾ ಹತ್ಯೆ ವಿರುದ್ಧ ಹೋರಾಡಿದ ಕೌಶಲ್ಯ ಕತೆ!

    ಮಾರ್ಚ್‌ 13, 2016; ತಮಿಳುನಾಡಿನ ತಿರುಪುರ ಜಿಲ್ಲೆಯ ಉದಮಲ್ಪೇಟೆ ಬಸ್‌ ನಿಲ್ದಾಣ. ಜನ ಪ್ರಯಾಣಕ್ಕಾಗಿ ಬಸ್‌ಗಳಿಗೆ ಕಾಯುತ್ತ ನಿಂತಿದ್ದರು. ಗುಂಪಿನಲ್ಲಿ ಶಾಪಿಂಗ್ ಮುಗಿಸಿಕೊಂಡು ಗೂಡಿಗೆ ಮರಳಲು ಅಣಿಯಾಗಿದ್ದ ಅದೊಂದು ಜೋಡಿಯೂ ಇತ್ತು. ಇದ್ದಕ್ಕಿದ್ದಂತೆ ಬಂದ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸತೊಡಗಿದರು. ಸಾರ್ವಜನಿಕರ ಎದುರಿಗೆ ಹುಡುಗ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡತೊಡಗಿದ. ಆತನ ದೇಹದ ಮೇಲೆ ಬೀಳುತ್ತಿದ್ದ ಮಚ್ಚಿನೇಟುಗಳನ್ನು ತಡೆಯಲು ಆಕೆ ಪ್ರಯತ್ನ ಪಡುತ್ತಿದ್ದಳು. ಆಕೆಯ ತಲೆಯಿಂದ ರಕ್ತ ಸೋರತೊಡಗಿತು. ಕೊನೆಗೆ, ಜನರೇ ಮುಂದೆ ಬಂದು ಹಲ್ಲೆಕೋರರನ್ನು ಹತೋಟಿಗೆ..

    December 13, 2017
    ...
    ದೇಶ

    ‘ಫೇಕ್ ನ್ಯೂಸ್ ಮಾಫಿಯಾ’: ಪ್ರತಿದಿನ ಸುಳ್ಳು ಸುದ್ದಿಗಳಿಗೆ ನಾವು ಹೇಗೆ ಬಲಿ ಆಗುತ್ತಿದ್ದೇವೆ?

    ‘ಫೇಕ್ ನ್ಯೂಸ್’…  ಇದು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವ ಈ ವರ್ಷದಲ್ಲಿ ಅತ್ಯಂತ ಹೆಚ್ಚು ಬಳಸಿದ ಪದ. ‘ಫೇಕ್ ನ್ಯೂಸ್’ ಪದವನ್ನು ಕೊಲಿನ್ಸ್ ಡಿಕ್ಷನರಿ ‘ವರ್ಷದ ಪದ’ವನ್ನಾಗಿ ಆಯ್ಕೆ ಮಾಡಿದೆ. ‘ವರದಿ ಹೆಸರಿನಲ್ಲಿ ಸುಳ್ಳು ಮತ್ತು ರೋಚಕ ಸುದ್ದಿ’ ನೀಡುವುದು ಎಂದು ಪದಕೋಶ ಬಣ್ಣಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್,  ಸಾಮಾಜಿಕ ಮಾಧ್ಯಮಗಳಲ್ಲಿ ‘ಫೇಕ್ ನ್ಯೂಸ್’ ಹರಿಯಬಿಡುವುದರ ಮೂಲಕವೇ ಗೆದ್ದು ಬಂದರು ಎಂಬ ಆರೋಪವಿದೆ. ಟ್ರಂಪ್ ಕಾರಣಕ್ಕಾಗಿಯೇ ಈ ಪದ ಜಗತ್ತಿನಾದ್ಯಂತ ಮತ್ತಷ್ಟು ಜನಪ್ರಿಯತೆ ಪಡೆಯಿತು. 2016ರ..

    December 13, 2017
    ...
    ದೇಶ

    ‘ಟ್ರಿನಿಟಿ ಕಾಲೇಜಿನಿಂದ ಅಮೇಥಿಗೆ’: ಕಾಂಗ್ರೆಸ್‌ ಹೊಸ ಸಾರಥಿ ರಾಹುಲ್ ಗಾಂಧಿ ಹೆಜ್ಜೆ ಗುರುತುಗಳು

    ನಿರೀಕ್ಷೆಯಂತೆ, ರಾಹುಲ್ ಗಾಂಧಿ ದೇಶದ ಪುರಾತನ ಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಅವರಿಗೆ ಹೊಸ ಹೊಣೆಗಾರಿಕೆ ನೀಡುವುದು ಖಾತ್ರಿಯಾಗಿದೆ. 1998ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದವರು ಸೋನಿಯಾ ಗಾಂಧಿ. ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿನ ಎಐಸಿಸಿ ಕಚೇರಿಯಲ್ಲಿ ತಮ್ಮ ಪುತ್ರನಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದ ಜತೆಗೆ ತಳುಕು ಹಾಕಿಕೊಂಡಿರುವ ರಾಜಕೀಯ ಪಕ್ಷ ಕಾಂಗ್ರೆಸ್. ಬ್ರಿಟಿಷರು ಹೋದ ನಂತರ ಸುದೀರ್ಘ ಕಾಲ ಪ್ರಪಂಚ ಅತಿ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರವನ್ನು..

    December 12, 2017
    ...
    ದೇಶ

    ಗುಜರಾತ್ ಚುನಾವಣೆ: ಅಖಾಡದಲ್ಲಿ ಮೊಳಗಿದ ಬಾಲಿಷ ಹೇಳಿಕೆಗಳು; ಗಂಭೀರ ಪರಿಣಾಮಗಳು!

    ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಹಾಗೂ ಗುಜರಾತ್ನಲ್ಲಿ ಕಳೆದ 22 ವರ್ಷಗಳಿಂದ ಅಧಿಕಾರಿದಲ್ಲಿರುವ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಎರಡನೇ ಹಂತಕ್ಕೆ ಭರ್ಜರಿ ಭಾಷಣಗಳು ಮೊಳಗುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಆರೋಪ, ಪ್ರತ್ಯಾರೋಪಗಳಲ್ಲಿ ಸಾಕಷ್ಟು ವಿಷಯಗಳು ಬಂದು ಹೋಗಿವೆ. ರಾಜಕೀಯ ವಿಶ್ಲೇಷಕರು, ಮಾಧ್ಯಮಗಳು ಸೋಲು-ಗೆಲುವುಗಳ ಲೆಕ್ಕಾಚಾರ ಮಂಡಿಸಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎರಡರಲ್ಲಿ ಯಾವ..

    December 12, 2017
    ...
    ದೇಶ

    ಗುಜರಾತ್ ಮೊದಲ ಹಂತದ ಮತದಾನ: ಇವಿಎಂಗಳಿಗೆ ಬ್ಲ್ಯೂಟೂತ್ ಕನೆಕ್ಷನ್ ಕೊಟ್ಟ ಕಾಂಗ್ರೆಸ್!

    ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಜೋಡಿಯ ತವರು ರಾಜ್ಯವಾಗಿರುವ ಗುಜರಾತ್‌ ಚುನಾವಣೆ ದೇಶದ ಗಮನಸೆಳೆಯುತ್ತಿದೆ. ಈ ಚುನಾವಣೆಯ ಫಲಿತಾಂಶ ಇತರ ರಾಜ್ಯಗಳ ಮುಂಬರುವ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ; ಅಷ್ಟೆ ಅಲ್ಲ ಮುಂಬರುವ ಲೋಕಸಭಾ ಚುನಾವಣೆವರೆಗೂ ಗುಜರಾತ್ ಫಲಿತಾಂಶ ಕಾವು ಕಾಯ್ದುಕೊಳ್ಳಲಿದೆ. ಹೀಗಾಗಿ ಕಳೆದ 22 ವರ್ಷಗಳಿಂದ ಬಾಪೂನಾಡಿನ ಅಧಿಕಾರ ಹಿಡಿದಿರುವ ಬಿಜೆಪಿ ಇದು ಅಗ್ನಿ ಪರೀಕ್ಷೆ. ಕಾಂಗ್ರೆಸ್ ಪಾಲಿಗೆ..

    December 9, 2017
    ...
    ದೇಶ

    ಬಹಿರಂಗ ಪ್ರಚಾರಕ್ಕೆ ತೆರೆ: ಗುಜರಾತ್ ಚುನಾವಣೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು?

    ದೇಶದ ಗಮನ ಸೆಳೆಯುತ್ತಿರುವ ಗುಜರಾತ್ ಚುನಾವಣೆ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಪ್ರಧಾನಿ ಮೋದಿ ತವರು ರಾಜ್ಯ ಹಾಗೂ ದೇಶದ ರಾಜಕೀಯದ ಒಲವು- ನಿಲುವುಗಳ ಭವಿಷ್ಯದ ಸೂಚನೆಯನ್ನೂ ಒಳಗೊಂಡ ಫಲಿತಾಂಶ ಇಲ್ಲಿ ಹೊರಬೀಳಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಮೋದಿ ಅಖಾಡಕ್ಕಿಳಿದಿದ್ದಾರೆ. ಜತೆಗೆ, ಕೇಂದ್ರ ಸಚಿವರು ಹಾಗೂ ಆರು ಜನ ಮುಖ್ಯಮಂತ್ರಿಗಳನ್ನು ಬಿಜೆಪಿ ಮತಯಾಚನೆಗೆ ಇಳಿಸಿದೆ. ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ…

    December 7, 2017
    ...
    ದೇಶ

    ‘ಅಮ್ಮ’ನಿಲ್ಲದ ಒಂದು ವರ್ಷ: ತಮಿಳುನಾಡು ಸಾಕ್ಷಿಯಾದ ಆರು ಪ್ರಮುಖ ರಾಜಕೀಯ ಬೆಳವಣಿಗೆಗಳು

    ‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಒಂದು ವರ್ಷ ತುಂಬಿದೆ. ನೆರೆರಾಜ್ಯದ ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ, ಅಧಿಕಾರದ ಗದ್ದುಗೆಯಲ್ಲಿ 6 ವರ್ಷಗಳನ್ನು ಕಳೆದಿದ್ದ ಕರ್ನಾಟಕ ಮೂಲದ ಜಯಲಲಿತಾ ಕಳೆದ ವರ್ಷ 2016, ಡಿ. 5ರಂದು ಚೆನ್ನೈನಲ್ಲಿ ಅಸುನೀಗಿದ್ದರು. ‘ಅಮ್ಮ’ನಿಂದಾಗಿ ತಮಿಳುನಾಡಿನ ರಾಜಕೀಯ ಗತಿ ಬದಲಿಸಿತ್ತು. ಇದೀಗ ‘ಅಮ್ಮ’ನಿಲ್ಲದೆಯೂ ಇಲ್ಲಿನ ರಾಜಕೀಯ ಪಥ ಬದಲಿಸಿದೆ. ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ರಾಜಕೀಯದಲ್ಲಾದ ಆರು ಮಹತ್ವದ ಬದಲಾವಣೆಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಬದಲಾವಣೆಗಳಿಗೂ,..

    December 5, 2017
    ...
    ದೇಶ

    ‘ಶೇಮ್ ಶೇಮ್’: ವಿಶ್ವದಲ್ಲಿಯೇ ಭಾರತ ನಂ. 1; ಆದರೆ ಹೆಮ್ಮೆ ಪಡೋಕೆ ಇಲ್ಲಿ ಕಾರಣಗಳಿಲ್ಲ!

    ಭಾರತ ನಂ. 1; ಆದರೆ ಹೆಮ್ಮೆ ಪಡೋಕ್ಕೆ ಇಲ್ಲಿ ಕಾರಣಗಳಿಲ್ಲ! ವಿಶ್ವದ ಎಲ್ಲಾ ದೇಶಗಳ ಪೈಕಿ ಮಕ್ಕಳ ಮೇಲೆ ಅತಿ ಹೆಚ್ಚು ದೌರ್ಜನ್ಯಕ್ಕೆ ಸಾಕ್ಷಿಯಾಗಿರುವ ರಾಷ್ಟ್ರ ಇಂಡಿಯಾ. ನಮ್ಮದೇ ಕೇಂದ್ರ ಸರಕಾರದ ಅಂಕಿ ಅಂಶಗಳು ಭಾರತದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ನೀಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ’ (The National Crime Records Bureau) ವರದಿಗಳ ಪ್ರಕಾರ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಿನೇ..

    December 5, 2017

FOOT PRINT

Top