An unconventional News Portal.

ಸುದ್ದಿ ಸಾಗರ

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

  ...
  ದೇಶ

  ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

  “ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ ಎಂದು ನನಗೆ ಆತ್ಮೀಯರೊಬ್ಬರು ಹೇಳಿದ್ದರು. ಹೀಗಾಗಿ ನಾನು ಯಾರಿಗೂ ತಿಳಿಸದೇ ಆಟೋದಲ್ಲಿ ಹೊರಹೋದೆ. ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ನಾನು ಮಾತನಾಡುವುದನ್ನು ಬಯಸದ ಜನ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಯಾರು ನನ್ನ ದನಿ ಅಡಗಿಸಲು ಬಯಸುತ್ತಿದ್ದಾರೆ ಎಂಬುದನ್ನು ಸಮಯ ಬಂದಾಗ ಸಾಕ್ಷ್ಯ ಸಮೇತ ಬಹಿರಂಗಪಡಿಸುವೆ…”  ಹೀಗೆ ಹೊಸ..

  January 17, 2018
  ...
  ರಾಜ್ಯ

  ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

  ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸರ ವರ್ತನೆಯ ಬಗ್ಗೆ ಖಂಡನೆ ವ್ಯಕ್ತವಾಗುತ್ತಿದೆ. ಮೌನೇಶ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬುದನ್ನು ಪೊಲೀಸ್ ಮೂಲಗಳು ಮತ್ತು ಶಿರಸಿಯ ಬಹುತೇಕ ಪತ್ರಕರ್ತರು ಹೇಳುತ್ತಿದ್ದಾರಾದರೂ ಸಾವಿನ ಬಗ್ಗೆ ಹಲವು ಅನುಮಾನಗಳು ಮೌನೇಶ್ ಸ್ನೇಹಿತರಲ್ಲಿದೆ. ಆ ಅನುಮಾನಗಳಿಗೆ ಪುಷ್ಟಿ ನೀಡುತ್ತಿರುವ ಏಳು ಮಿಸ್ಸಿಂಗ್ ಲಿಂಕ್‌ಗಳನ್ನು ಪತ್ರಕರ್ತ ಮತ್ತು ಮೌನೇಶ್ ಸಹೋದ್ಯೋಗಿ..

  January 15, 2018
  ...
  ರಾಜ್ಯ

  ‘ಕಾಟಿಪಳ್ಳದ ರಿವೇಂಜ್‌ ಕಿಲ್ಲಿಂಗ್ಸ್‌’: ಸರ್ವಧರ್ಮದ ಪ್ರಾರ್ಥನೆಗೂ ಮರುಗದ ದೇವರು; ದೀಪಕ್ ಜಾಗಕ್ಕೆ ಹೋದ ಬಶೀರ್…

  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಕಾಲಿಟ್ಟ ದಿನವೇ, ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸಾವಾಗಿದೆ. ಬುಧವಾರ ಮಂಗಳೂರಿನ ಕಾಟಿಪಳ್ಳದಲ್ಲಿ ದೀಪಕ್ ರಾವ್‌ ಹತ್ಯೆ ನಡೆದಿತ್ತು. ಅದು ಕೋಮು ಧ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಕ್ಷಣಾರ್ಧದಲ್ಲಿ ಬಣ್ಣ ಪಡೆದುಕೊಂಡಿತ್ತು. ಪ್ರತಿಪಕ್ಷ ಬಿಜೆಪಿ ಅಖಾಡಕ್ಕೆ ಇಳಿದಿತ್ತು. ಹಿಂದುತ್ವದ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅವುಗಳ ಪೈಕಿ ಬಜರಂಗ ದಳದ ಇಬ್ಬರು ಕಾರ್ಯಕರ್ತರು ಮಚ್ಚೆತ್ತಿಕೊಂಡು ಹೋಗಿ ಎದರಿಗೆ ಸಿಕ್ಕ ಮುಸ್ಲಿಂ ಮಧ್ಯವಯಸ್ಕರೊಬ್ಬರನ್ನು ಕೊಚ್ಚಿದ್ದರು. ಕೊಟ್ಟಾರ ಚೌಕಿಯ ಅಹಮ್ಮದ್ ಬಶೀರ್ ಮಚ್ಚಿನೇಟು..

  January 7, 2018
  ...
  ವಿದೇಶ

  ‘ಮೊದಲು ಅಮೆರಿಕ’ ನೀತಿಗೆ ಜೋತು ಬಿದ್ದ ಟ್ರಂಪ್; ಮಧ್ಯಮ ವರ್ಗದ ಅನಿವಾಸಿ ಭಾರತೀಯರದಲ್ಲಿ ಶುರುವಾಗಿದೆ ನಡುಕ

  ಇದು ಸುಮಾರು ಒಂದು ವರ್ಷದ ಹಿಂದಿನ ಮಾತು. 2016 ಅಂತ್ಯ ಹಾಗೂ 2017ರ ಆರಂಭದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವ ಅಮೆರಿಕದ ಉದ್ಯಮಿಯ ಹೆಸರು ವಿಶ್ವವನ್ನು ನಿಧಾನವಾಗಿ ಆವರಿಸಲು ಆರಂಭಿಸಿತ್ತು. ಸಪ್ತಸಾಗರಗಳಾಚೆ ಚುನಾವಣೆಗೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ದೊಡ್ಡ ಸದ್ದು ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ‘ನಾನು ಹಿಂದೂ ಧರ್ಮದ ದೊಡ್ಡ ಅಭಿಮಾನಿ’ ಮತ್ತು ‘ನಾನು ಭಾರತದ ದೊಡ್ಡ ಅಭಿಮಾನಿ’ ಎನ್ನುವ ಮಾತುಗಳು ಟ್ರಂಪ್ ಬಾಯಿಯಿಂದ ಹೊರಬೀಳುತ್ತಿದ್ದಂತೆ ಭಾರತದ ಮದ್ಯಮ ವರ್ಗ ಕುಣಿದು ಕುಪ್ಪಳಿಸಿತ್ತು. ಆದರೆ ಈಗ, ಟ್ರಂಪ್ ಹೆಸರು ಕೇಳುತ್ತಲೇ ಅದೇ ವರ್ಗ..

  January 5, 2018
  ...
  ರಾಜ್ಯ

  ‘ಇದು ನಾಣ್ಯ, ಆದರೆ ನಾಣ್ಯವಲ್ಲ’: ನಿಗೂಢ ಕರೆನ್ಸಿಗೆ ಕೈ ಚಾಚುವ ಮುನ್ನ ‘ಬಿಟ್ ಕಾಯಿನ್’ ಪರಿಚಯ

  ಒಂದು ದೇಶ; ಅದಕ್ಕೊಂದು ಸರಕಾರ; ಆ ಸರಕಾರ ಜಾರಿಗೆ ತಂದ ಅಧಿಕೃತ ಕರೆನ್ಸಿ. ಅವುಗಳಲ್ಲೇ ಆ ದೇಶ ನಡೆಯಬೇಕು’ ಅದೊಂದು ವ್ಯವಸ್ಥೆ. ಈ ಕರೆನ್ಸಿ ವ್ಯವಸ್ಥೆಯನ್ನು ಆಧರಿಸಿ ದೇಶಗಳಲ್ಲಿ ತೆರಿಗೆ, ದಂಡ, ವ್ಯವಹಾರಗಳ ಮೇಲೆ ನಿಯಂತ್ರಣ ಹೀಗೆ ನಿಯಮ ನಿಬಂಧನೆಗಳನ್ನು ರೂಪಿಸಲಾಗುತ್ತದೆ. ಇದೇ ದೇಶದ ಒಂದಷ್ಟು ಜನ ಸೇರಿಕೊಂಡು ಸರಕಾರಕ್ಕೆ ಪರ್ಯಾಯವಾಗಿ ತಮ್ಮಲ್ಲೇ ಹೊಸ ಕರೆನ್ಸಿ ವ್ಯವಸ್ಥೆ ಹುಟ್ಟುಹಾಕಿದರೆ ಪರಿಸ್ಥಿತಿ ಏನಾಗಬಹುದು? ಸುಮ್ಮನೆ ಊಹಿಸಿಕೊಳ್ಳಿ. ಸದ್ಯ ನಡೆದಿರುವುದೂ ಅದೇ. ಇದರ ಹೆಸರು ‘ಬಿಟ್ ಕಾಯಿನ್’! ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ, ‘ಭವಿಷ್ಯದ ಅಧಿಕೃತ ಕರೆನ್ಸಿ’ ಎನಿಸಿರುವ ಬಿಟ್ ಕಾಯಿನ್‌ಗಳದ್ದೇ ಮಾತು. ಎಲ್ಲಾ..

  January 5, 2018
  ...
  ರಾಜ್ಯ

  ‘ಹಸಿರು ಚೆಡ್ಡಿ’: ಚುನಾವಣೆ ಬಂದಾಗೆಲ್ಲಾ ಚರ್ಚಾ ಕೇಂದ್ರಕ್ಕೆ ಬರುವ PFI ನಿಜಕ್ಕೂ ಏನು?

  ಕರಾವಳಿ ಕರ್ನಾಟಕದ ಜನರಿಗೆ ಕೋಮು ಗಲಭೆ ಎಂಬುದು ಸಾಮಾನ್ಯ ಎಂಬಂತಾಗಿರುವ ಸಮಯ ಇದು. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕೋಮು ಸಂಘರ್ಷಗಳು ನಡೆಯುತ್ತವೆ. ಅದಕ್ಕಾಗಿಯೇ ಇದನ್ನು ‘ಹಿಂದುತ್ವದ ಪ್ರಯೋಗಶಾಲೆ’ ಎಂದು ಕರೆಯಲಾಗುತ್ತದೆ. ಅಲ್ಲಿನ ಕಾಟಿಪಳ್ಳ ಗ್ರಾಮವೀಗ ಸಾವಿನ ಸೂತಕದಲ್ಲಿದೆ. ಅದಕ್ಕೆ ಕಾರಣವಾಗಿರುವುದು ಬುಧವಾರ ನಡೆದ ಹತ್ಯೆ. ಮರಾಠಿ ಕುಟುಂಬದ ಯುವಕ ದೀಪಕ್ ರಾವ್ ದುರ್ಷರ್ಮಿಗಳಿಂದ ಹತ್ಯೆಯಾಗಿದ್ದಾನೆ. ಅದೀಗ ಕೋಮು ಸಾಮರಸ್ಯದ ನೆಲೆಯಲ್ಲಿ ರಾಜ್ಯಾದ್ಯಂತ ತರಂಗಗಳನ್ನು ಎಬ್ಬಿಸಿದೆ. ಇಲ್ಲಿ ನಡೆಯುವ ಹತ್ಯೆಗಳೂ ಕೂಡ..

  January 4, 2018
  ...
  ರಾಜ್ಯ

  ‘ಬಾವುಟ, ಕೋಮು ದ್ವೇಷ, ಗಾಂಜಾ ವ್ಯಸನ, ಕ್ರೈಂ’: ದೀಪಕ್ ಕಾಟಿಪಳ್ಳ ಹತ್ಯೆ ಪ್ರಕರಣದ ಸುದ್ದಿ ಆಚೆಗಿನ ಸತ್ಯಗಳು!

  ಬಾಬ್ರಿ ಮಸೀದಿ ದ್ವಂಸ ಪ್ರಕರಣದ ನಂತರ ಮಂಗಳೂರಿನ ಕಾಟಿಪಳ್ಳ ಗ್ರಾಮದಲ್ಲಿ ಹುಟ್ಟಿಕೊಂಡ ಧಾರ್ಮಿಕ ಸೋಗಿನ ಹತ್ಯೆಗಳ ಇತಿಹಾಸಕ್ಕೆ ಮತ್ತೊಂದು ಅಧ್ಯಾಯ ಸೇರಿಕೊಂಡಿದೆ. ಅತ್ಯಂತ ಸ್ಫುಟವಾಗಿ ಬ್ಯಾರಿ ಭಾಷೆಯನ್ನು ಮಾತನಾಡುತ್ತಿದ್ದ, ಮರಾಠಿ ಕುಟುಂಬದ ಹಿನ್ನೆಲೆಯ ದೀಪಕ್ ರಾವ್‌ ಎಂಬ ಯುವಕ ಬುಧವಾರ ಹಾಡುಹಗಲೇ ಕೊಲೆಯಾಗಿದ್ದಾನೆ. ಮುಸ್ಲಿಂ ಮಾಲೀಕತ್ವದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಕ್‌, ಮದ್ಯಾಹ್ನದ ಸುಮಾರಿಗೆ ಕಾಟಿಪಳ್ಳದ ಎರಡನೇ ಬ್ಲಾಕ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ನಾಲ್ವರು ಹಂತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪಾರಿಯಾಗಿದ್ದರು. ಕರಾವಳಿ..

  January 4, 2018
  ...
  ರಾಜ್ಯ

  ದೀಪಕ್ ಕಾಟಿಪಳ್ಳ ಹತ್ಯೆ ಪ್ರಕರಣ: ಸಾಮಾಜಿಕ ಪ್ರತಿಕ್ರಿಯೆ, ಮಾಧ್ಯಮ ಸ್ಪಂದನೆ ಮತ್ತು ಆ 24 ಗಂಟೆಗಳು!

  ಬುಧವಾರ ಮದ್ಯಾಹ್ನ ಸುರತ್ಕಲ್ ಸಮೀಪದ ಕಾಟೀಪಳ್ಳದಲ್ಲಿ ನಡೆದ ದೀಪಕ್ ಹತ್ಯೆ ಅಸಹ್ಯಕರ ಸಂಚಲನಕ್ಕೆ ಕಾರಣವಾಗಿದೆ. ನಾಲ್ವರು ದುಷ್ಕರ್ಮಿಗಳಿಂದ ದೀಪಕ್ ಹತ್ಯೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳು ಪ್ರತಿಕ್ರಿಯೆಗಳಿಗೆ ವೇದಿಕೆಯಾದವು . ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತ ಹತ್ಯೆ ಸಾವಿನ ಪ್ರಕರಣದಲ್ಲಿ, ಕೋಮು ಸಂಘರ್ಷಕ್ಕೆ ನಾಂದಿ ಹಾಡಿದ್ದು ಇದೇ ಸಾಮಾಜಿಕ ಜಾಲತಾಣಗಳು. ಈ ಬಾರಿಯೂ ಅದೇ ಭಾವನೆಗಳನ್ನು ಕೆರಳಿಸುವ, ಕೋಮು ಸಂಘರ್ಷವನ್ನು ಪ್ರಚೋದಿಸುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಿತು. ಜತೆಗೆ ಮುಖ್ಯವಾಹಿನಿ ಮಾಧ್ಯಮಗಳ ಕೊಡುಗೆಯೂ ಎದ್ದು ಕಾಣಿಸುತ್ತಿತ್ತು. ಬುಧವಾರ..

  January 4, 2018
  ...
  ವಿದೇಶ

  ಹಣ ದುಬ್ಬರ, ಬೆಲೆ ಏರಿಕೆ, ದುಬಾರಿಯಾದ ಆರ್ಥಿಕ ನೀತಿಗಳು, ನಿರುದ್ಯೋಗ: ಇರಾನ್‌ನಲ್ಲಿ ಬುಗಿಲೆದ್ದ ಜನಾಕ್ರೋಶ

  ಇರಾನ್ ಸರಕಾರದ ವಿರುದ್ಧ ಸ್ಫೋಟಗೊಂಡಿರುವ ಜನರ ಆಕ್ರೋಶ ದೇಶದ ನಾನಾ ನಗರಗಳಲ್ಲಿ ಬುಧವಾರ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈವರೆಗೆ ಸುಮಾರು 21 ಮಂದಿ ಬಲಿಯಾಗಿದ್ದಾರೆ.  ದಶಕಗಳ ಕಾಲ ದೇಶದಲ್ಲಿ ತಲೆದೋರಿದ್ದ ಆರ್ಥಿಕ ಸಮಸ್ಯೆಗಳು, ಹೆಚ್ಚುತ್ತಿರುವ ನಿತ್ಯ ಬದುಕಿನ ಖರ್ಚುಗಳು ಹಾಗೂ ನಿರುದ್ಯೋಗಗಳ ಸಮಸ್ಯೆಗಳೀಗ ಸರಕಾರದ ಬುಡವನ್ನೇ ಅಲ್ಲಾಡಿಸುವ ಪ್ರತಿಭಟನೆಗೆ ಕಾರಣವಾಗಿದೆ. ಇದರ ಜತೆಗೆ. ಸರಕಾರ ಆರ್ಥಿಕ ನೀತಿಗಳಲ್ಲಿ ದೊಡ್ಡ ಬದಲಾವಣೆಗಾಗಿ ಆಗ್ರಹಗಳಿಗೆ ಈಗ ಸಾಂಘಿಕ ರೂಪವೂ ಸಿಕ್ಕಿದೆ. ಅರಬ್‌ ಪ್ರಾಂಥ್ಯದಲ್ಲಿ ಬರುವ ಇರಾನ್‌ ಇವತ್ತಿಗೂ ಕಚ್ಚಾ ತೈಲ ನಿಕ್ಷೇಪವನ್ನು..

  January 3, 2018
  ...
  ದೇಶ

  ‘ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ’; ಅಟಲ್‌ ಬಿಹಾರಿ ವಾಜಪೇಯಿ ಈಗ ಹೇಗಿದ್ದಾರೆ…?

  ಮೊನ್ನೆ ಡಿಸೆಂಬರ್ 25; ಭಾರತದ ಮಾಜಿ ಪ್ರಧಾನಿ, ಶ್ರೇಷ್ಠ ವಾಘ್ಮಿ, ಕವಿ ಹೃದಯಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ. ಅಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸಣ್ಣದಾಗಿ ಸುದ್ದಿಯಾಗಿ ಕಾಣಿಸಿಕೊಳ್ಳುವ ವಾಜಪೇಯಿ ನಿಜಕ್ಕೂ ಹೇಗಿದ್ದಾರೆ? ಅವರ ಆರೋಗ್ಯದಲ್ಲಿ ಏನಾಗಿದೆ? ಅವರ ಕುರಿತು ಬೇರೆಯವರು ಹೋಗಲಿ, ಸ್ವತಃ ಬಿಜೆಪಿಯವರೇ ಹೆಚ್ಚು ಮಾತನಾಡುತ್ತಿಲ್ಲ. ಅವರ ಹುಟ್ಟುಹಬ್ಬದಂದು ಮಾತ್ರ ನೆನಪಿಸಿಕೊಳ್ಳುವ ಮಟ್ಟಕ್ಕೆ ಕೇಸರಿ ಪಕ್ಷದ ಮತ್ಸದ್ಧಿ ರಾಜಕಾರಣಿ ಎಂದು ಬಿಂಬಿಸಲ್ಪಟ್ಟ ನೇತಾರರೊಬ್ಬರ ಸ್ಥಿತಿ ಬಂದು ಬಿಟ್ಟಿದೆ. ವಾಜಿಪೇಯಿ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ..

  January 3, 2018

FOOT PRINT

Top