An unconventional News Portal.

ಮೀಡಿಯಾ 2.0
    ...

    ‘ಪ್ಲೇ ಬಾಯ್’ ಪತ್ರಕರ್ತನ ರೊಮ್ಯಾಂಟಿಕ್ ಬಂಗಲೆ ಮತ್ತು ಅದರೊಳಗಿನ ಕತೆಗಳು!

    ಅಮೆರಿಕಾದ ಲಾಸ್ ಆಂಜಲೀಸ್ನಲ್ಲಿರುವ ಹೋಂಬಿ ಹಿಲ್ಸ್ ಬಳಿ ಮನೆಯೊಂದು ಮಾರಾಟಕ್ಕಿದೆ. ಬೆಲೆ 20 ಕೋಟಿ ರೂಪಾಯಿಗಳು. 20 ಸಾವಿರ ಚದರ ಅಡಿಗಳಿಗೆ ಹರಡಿಕೊಂಡಿರುವ ಈ ಬೃಹತ್ ಬಂಗಲೆಯಲ್ಲಿ 29 ಕೊಠಡಿಗಳಿವೆ. ಅತಿಥಿಗಳಿಗಾಗಿ ನಾಲ್ಕು ಪ್ರತ್ಯೇಕ ರೂಮುಗಳಿವೆ. ಖಾಸಗಿ ಪ್ರಾಣಿ ಸಂಗ್ರಹಾಲಯಕ್ಕೆ ವಿಶೇಷ ಅನುಮತಿಯೂ ಇದೆ. ಇವತ್ತು ಅಮೆರಿಕಾದ ರಿಯಲ್ ಎಸ್ಟೇಟ್ ವಲಯದಲ್ಲಿ ಮಾರಾಟಕ್ಕಿರುವ ದುಬಾರಿ ಮನೆಯಿದು. ನಿಮಗೆ, ಹೀಗೆ ಹೇಳುವುದಕ್ಕಿಂತ ಈ ಮನೆಯನ್ನು ‘ಪ್ಲೇ ಬಾಯ್ ಮ್ಯಾನ್ಶನ್’ ಎಂದು ಕರೆಯುತ್ತಾರೆ ಎಂದು ಹೇಳುವುದೇ ಸೂಕ್ತ. ನಿಜ, ಇದು […]

    February 19, 2016
    ...

    ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು?

    ಕನ್ನಡದ ಮಾಧ್ಯಮ ಪಾಲಿಗೆ ಇದೊಂದು ವಿಭಿನ್ನ ಪ್ರಯೋಗ. ಕರ್ನಾಟಕದಲ್ಲಿ ಸುದ್ದಿ ವಾಹಿನಿಗಳು ಚಾಲಾವಣೆಗೆ ಬಂದು ದಶಕದ ನಂತರ ಇದೇ ಮೊದಲ ಬಾರಿಗೆ ವೀಕ್ಷಕರ ಮನಸ್ಥಿತಿಯನ್ನು ಚೌಕಟ್ಟಿನಾಚೆಗೆ ಅರಿಯುವ ಪ್ರಯತ್ನವನ್ನು ‘ಸಮಾಚಾರ’ ಮಾಡಿದೆ. ಇದೊಂತರ ‘ಲವ್ ಅಂಡ್ ಹೇಟ್ರೆಡ್’ ಸಂಬಂಧ! ಕನ್ನಡದ ಸುದ್ದಿ ವಾಹಿನಿಗಳು ಹಾಗೂ ಅಂತರ್ಜಾಲದ ಮೂಲಕ ಜಗತ್ತು ಅರಿಯುತ್ತಿರುವ ಹೊಸ ತಲೆಮಾರಿನ ವೀಕ್ಷಕರ ನಡುವಿನ ಸಂಬಂಧವನ್ನು ಹೀಗೆ ಮಾತ್ರವೇ ವಿವರಿಸಬಹುದೇನೋ? ಬ್ರೇಕಿಂಗ್ ನ್ಯೂಸಿನಿಂದ ಆರಂಭಗೊಂಡು ಮಲಗುವ ಮುನ್ನ ಭಿತ್ತರಿಸುವ ಅಪರಾಧ ಜಗತ್ತಿನ ಸುದ್ದಿಗಳವರೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ […]

    February 3, 2016

Top