An unconventional News Portal.

LIVE

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  LIVE

  LIVE BLOG: ಅಧಿಕಾರದೆಡೆಗೆ ಬಿಜೆಪಿ ನಡಿಗೆ: ಗುಜರಾತ್ ವಿಧಾನಸಭೆ ಪ್ರವೇಶಿಸಿದ ಇಬ್ಬರು ಹೋರಾಟಗಾರರು

  ನಮಸ್ಕಾರ… ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಗೆ, ಉಭಯ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ‘ಬೆಳಗ್ಗೆ 11 ಗಂಟೆ ಹೊತ್ತಿಗೆ ಬಿಜೆಪಿ ವಿಜಯ ಖಾತ್ರಿ’ ಎಂದಿದ್ದಾರೆ. ಈಗಾಗಲೇ ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳು ಕೂಡ ಬಿಜೆಪಿ ವಿಜಯವನ್ನೇ ಸಾರಿವೆ. ಇಂತಹ ಎಲ್ಲಾ ಊಹೆಗಳ ಆಚೆಗೆ ಇಂದು ಮಧ್ಯಾಹ್ನದ ವೇಳೆಗೆ ಗುಜರಾತ್ ಗದ್ದುಗೆ ಯಾರ ಪಾಲಾಗಲಿದೆ? ಹಿಮಾಚಲ ಪ್ರದೇಶದಲ್ಲಿ..

  December 18, 2017
  ...
  LIVE

  ‘ಬಜೆಟ್ ವಿಶ್ಲೇಷಣೆ’-1: 49 ಹೊಸ ತಾಲೂಕುಗಳ ಘೋಷಣೆ; ಕೊನೆಗೂ ಸಿಕ್ಕ ‘ಮೋಕ್ಷ’!

  ‘ಸಮಾಚಾರ’ ಓದುಗರಿಗೆ ಶುಭೋದಯ… ಇದು ಬೆಂಗಳೂರಿನಲ್ಲಿರುವ ‘ಸಮಾಚಾರ’ದ ಪುಟ್ಟ ಕಚೇರಿಯಿಂದ ಬರೆಯುತ್ತಿರುವ ‘ಬಜೆಟ್ ಪತ್ರ’. ನಮ್ಮ ತಂಡ ಇವತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ಆಯವ್ಯಯ ಪತ್ರದ ನೇರ ವಿವರಗಳನ್ನು ಇಲ್ಲಿ ನೀಡಲಿದೆ. ಇದು ಬಜೆಟ್‌ ದಿನದ ‘ನೇರ ಪ್ರಸಾರ’! ಟಿವಿಗಳೂ ‘ಫೇಸ್‌ಬುಕ್’ ಲೈವ್ ಮಟ್ಟಕ್ಕೆ ಇಳಿದ ಈ ದಿನಗಳಲ್ಲಿ, ಡಿಜಿಟಲ್ ಮಾಧ್ಯಮವೊಂದು ‘ಲೈವ್’ ನೀಡಲು ಇರುವ ಸಾಧ್ಯತೆಗಳನ್ನು ಅನ್ವೇಷಿಸಬೇಕಿದೆ. ಈ ಸಮಯದಲ್ಲಿ ಇದನ್ನು ‘ನೇರ ಪ್ರಸಾರ’ ಎಂದು ಕರೆಯಬಹುದಾದರೂ, ನಿಜಕ್ಕೂ ಇದು ತಂತ್ರಜ್ಞಾನ ಮತ್ತು ಸುದ್ದಿ ಬೆಳವಣಿಗೆಯೊಂದರ..

  March 15, 2017
  ...
  LIVE

  LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

  ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ‘ನೇರ ಪ್ರಸಾರ’ ಇದು. ಇಲ್ಲಿಂದ ಮುಂದೆ ನಾಲ್ಕಾರು ಗಂಟೆಗಳ ಕಾಲ ‘ಸಮಾಚಾರ’ ಐದೂ ರಾಜ್ಯಗಳಲ್ಲಿ ನಡೆಯುವ ಮತ ಎಣಿಕೆಯ ಅಪ್ಡೇಟ್ ಜತೆಗೆ, ಒಂದಷ್ಟು ಒಳನೋಟಗಳ ಮಾಹಿತಿಯನ್ನು ನೀಡಲಿದೆ. ಇದು ಡಿಜಿಟಲ್ ಮಾಧ್ಯಮದ ಟಿಪಿಕಲ್ ‘ಲೈವ್’ ಅನ್ನುವುದಕ್ಕಿಂತ, ಚುನಾವಣಾ ಫಲಿತಾಂಶದ ಸುತ್ತ ‘ಟೀಕೆ- ಟಿಪ್ಪಣಿ’ಗಳು. ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಿ…

  March 11, 2017

FOOT PRINT

Top