An unconventional News Portal.

INVESTIGATIONGAURI LANKESH FILES
  ...

  ಮಣ್ಣಲ್ಲಿ ಮಣ್ಣಾದ ಗೌರಿ ದೇಹ: ‘ಹತ್ಯೆ ಮಾಡಿದವರು ತರಬೇತಿ ಹೊಂದಿದವರೇ ಆಗಿರಬೇಕಿಲ್ಲ’; ಎಫ್‌ಎಸ್ಎಲ್ ಮಾಹಿತಿ

  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಸಿಕ್ಕಿರುವ ‘ನಾಲ್ಕು ಕಾಟ್ರಿಡ್ಜ್‌’ಗಳು ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ದ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ. ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಮನೆಯ ಮುಂದೆಯೇ ಗೌರಿ ಲಂಕೇಶರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 24 ಗಂಟೆಗಳ ಅವಧಿಯಲ್ಲಿ ಇದು ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಗೌರಿ ಹತ್ಯೆ ಖಂಡಿಸಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಆದರೆ, ಅದನ್ನೂ ಮೀರಿ ಈ ಪ್ರಕರಣದಲ್ಲಿ […]

  September 6, 2017
  ...

  ‘Killers of ಗೌರಿ ಲಂಕೇಶ್’: ಈ ಬಾರಿ ಸುಳಿವು ಬಿಟ್ಟು ಕೊಡಲಿದೆಯಾ ಸಿಸಿಟಿವಿ?

  ಕರ್ನಾಟಕದಲ್ಲಿ ಮತ್ತೊಬ್ಬ ‘ಬುದ್ಧಿಜೀವಿ’ಯ ಹತ್ಯೆ ನಡೆದು ಹೋಗಿದೆ. ವಿದ್ವಾಂಸ ಎಂ. ಎಂ. ಕಲ್ಬುರ್ಗಿ ಹತ್ಯೆ ನಡೆದು 2 ವರ್ಷ ಒಂದು ವಾರದ ಅಂತರದಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಬಲಪಂಥೀಯ ವಿಚಾರಗಳ ವಿಮರ್ಶಕಿ, ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರಿ ಲಂಕೇಶ್ ತಮ್ಮ ಮನೆಯ ಮುಂದೆಯೇ ಗುಂಡೇಟಿಗೆ ಬಲಿಯಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕಚೇರಿಯಿಂದ ಮನೆಗೆ ಮರಳಿದ ಗೌರಿ ಕಾರು ನಿಲ್ಲಿಸಿ ಗೇಟು ದಾಟಿ ಒಳ ಪ್ರವೇಶಿದ ನಂತರ ಅವರ ಮೇಲೆ ದಾಳಿ […]

  September 6, 2017
 • 1
 • 2

Top