An unconventional News Portal.

ಗುಜರಾತ್ ಚುನಾವಣೆ- 2017
  ...
  narendra-modi-at-guj
  ಗುಜರಾತ್ ಚುನಾವಣೆ- 2017

  ಅಖಾಡಕ್ಕೆ ಪ್ರಧಾನಿ ಮೋದಿ: ಈ ಬಾರಿಯೂ ‘ಕೈ’ ತಪ್ಪುತ್ತಾ ಬಾಪೂ ನಾಡು?

  ದೇಶದ ಗಮನ ಸೆಳೆಯುತ್ತಿರುವ ಗುಜರಾತ್‌ ಚುನಾವಣೆಯ ಫಲಿತಾಂಶ; ಪ್ರಚಾರದ ಕೊನೆಯ ಹಂತದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗಳ ಮೇಲೆ ತೀರ್ಮಾನವಾಗಲಿದೆ… ಹೀಗಂತ ನವೆಂಬರ್ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು; ‘ಸಮಾಚಾರ’. ಇದೀಗ ಪ್ರಧಾನಿ ಮೋದಿ ರ‍್ಯಾಲಿಗಳಿಗೆ ಸೋಮವಾರ ಚಾಲನೆ ಸಿಕ್ಕಿದೆ. ಗುಜರಾತ್‌ ಚುನಾವಣೆ ದಿನಾಂಕಗಳು ಘೋಷಣೆಯಾದ ನಂತರ, ಇದೇ ಮೊದಲ ಬಾರಿಗೆ ಪ್ರಧಾನಿ ಮತಪ್ರಚಾರಕ್ಕೆ ಇಳಿದಿದ್ದಾರೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ನಂತರ ತಾರಾ ಪ್ರಚಾರಕರಾಗಿ ಮೋದಿ ಗುಜರಾತ್‌ ಅಖಾಡಕ್ಕೆ ಆಗಮಿಸಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಗುಜರಾತ್‌ ಚುನಾವಣಾ..

  November 27, 2017
  ...
  jignesh-int-final-1
  ಗುಜರಾತ್ ಚುನಾವಣೆ- 2017

  ಇದು ವಿರುದ್ಧ ನೆಲೆಯ ಗುಜರಾತ್ ‘ಅಸ್ಮಿತೆ’: ಚುನಾವಣಾ ಅಖಾಡಕ್ಕಿಳಿದ ಜಿಗ್ನೇಶ್

  ಅಸ್ಮಿತೆ ಹಾಗೂ ಅಸ್ಥಿತ್ವ… ಗುಜರಾತಿಗೆ ವಿಮಾನ ಏರುವ ಗಡಿಬಿಡಿಯಲ್ಲಿದ್ದ, ಸಾಕಷ್ಟು ದಣಿದಿದ್ದ ಜಿಗ್ನೇಶ್ ಮೆವಾನಿ ಎಂಬ ತರುಣ ಸಂಘಟಕನನ್ನು ‘ಸಮಾಚಾರ’ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಭೇಟಿ ಮಾಡಿತು. ಈ ಸಮಯದಲ್ಲಿ ಅವರ ಜತೆ ನಡೆದ 4. 07 ನಿಮಿಷದ ಸಂಭಾಷಣೆಯ ಅಕ್ಷರ ರೂಪ ಇಲ್ಲಿದೆ: *ನೀವು ಪತ್ರಕರ್ತರಾಗಿದ್ದವರು ಎಂದು ಕೇಳಿ ಸಂತೋಷವಾಯಿತು. ಪತ್ರಿಕೋದ್ಯಮ ಬೇಡ ಅಂತ ಅನ್ನಿಸಿತಾ? ಜಿ: ಹೌದು.. ಹೌದು… ನಮಗೆ 22-23 ವರ್ಷವಿದ್ದಾಗ, ಈ ಸಮಾಜವನ್ನು ಬರವಣಿಗೆಯಿಂದ ಬದಲಾಯಿಸಬಹುದು ಎಂಬ ರಮ್ಯವಾದ ಕಲ್ಪನೆಯೊಂದು ಇರುತ್ತದೆ. ಅಂತಹ ಕಲ್ಪನೆಗಳು..

  October 11, 2016

Top