An unconventional News Portal.

Posts created by ಎನ್ ಎಸ್ ಎ
  ...
  yemen-priest-fr-tom.jpg.image.784.410
  ಸುದ್ದಿ ಸಾರ

  ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾದ್ರಿ ಶೀಘ್ರ ಬಿಡುಗಡೆ; ಕರ್ನಾಟಕದಲ್ಲೂ ಸೇವೆ ಸಲ್ಲಿಸಿದ್ದ ಫಾದರ್

  ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕರ್ನಾಟಕದಲ್ಲೂ ಕಾರ್ಯ ನಿರ್ವಹಿಸಿದ್ದ ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಳುನ್ನಲಿಲ್ ಶೀಘ್ರ ಬಿಡುಗಡೆಯಾಗುವ ಭರವಸೆ ದೊರೆತಿದೆ. ಹೀಗಂಥ ಕ್ಯಾಥೋಲಿಕ್ ಸಂಘಟನೆ, ವಿದೇಶಾಂಗ ಸಚಿವರ ಮಾತುಗಳನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಇವರು ಕಳೆದ ತಿಂಗಳು ಯೆಮೆನ್ನಲ್ಲಿ ಬಂಧೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದರು. ಆದರೆ ಇದರ ಹೊಣೆಯನ್ನು ಯಾರೂ ಹೊತ್ತುಕೊಂಡಿರಲಿಲ್ಲ. ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ಕಳೆದ ತಿಂಗಳು ದಕ್ಷಿಣ ಯೆಮೆನ್ನಿನ ಅಡೆನ್ ಪಟ್ಟದಿಂದ ಬಂಧೂಕುದಾರಿಗಳು ಅಪಹರಿಸಿದ್ದರು. ಉಳುನ್ನಲಿಲ್ ಕಾರ್ಯ್ ನಿರ್ವಹಿಸುತ್ತಿದ್ದ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು..

  April 3, 2016
  ...
  Rajdeep
  ಮೀಡಿಯಾ 2.0

  ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಷ್ಟ್ರೀಯ ಪತ್ರಕರ್ತರ ‘ಸಾಮಾಜಿಕ ಅವಹೇಳನ’

  ಹಿರಿಯ ಪತ್ರಕರ್ತ, ಇಂಡಿಯಾ ಟುಡೇ ಗ್ರೂಪ್ ಸಂಪಾದಕೀಯ ಸಲಹೆಗಾರ ರಾಜ್ ದೀಪ್ ಸರ್ದೇಸಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಮೊಬೈಲ್ ನಂಬರನ್ನು ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಲಾಗಿದೆ ಎಂದು  ಚಂದನ್ ಪಟಿಹಾಸ್ಟ್ ಎಂಬಾತನ ವಿರುದ್ಧ ಪೊಲೀಸ್ ಗೆ ದೂರು ನೀಡಿದ್ದಾರೆ. ಈತ ಹಿಂದೂ ಪರ ಸಂಘಟನೆ ಸದಸ್ಯನಾಗಿದ್ದು, ಎಎಪಿಯ ಹೆಸರಿನಲ್ಲಿ ಪೇಸ್ ಬುಕ್ ಅಕೌಂಟ್ ಹೊಂದಿದ್ದ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ಅದು ಮಾರ್ಚ್ 23 ರಾತ್ರಿ. ದೆಹಲಿಯಲ್ಲಿ ದಂತವೈದ್ಯ ಡಾ ಪಂಕಜ್ ನಾರಂಗ್ ರನ್ನು ಮನೆಯಿಂದ ಹೊರಗೆಳೆದ ಗುಂಪೊಂದು,..

  April 2, 2016
  ...
  Public
  ಟಿವಿ

  ಪತ್ರಕರ್ತರಿಗೆ ರಾಜಧಾನಿಯಲ್ಲಿ ಹೊಡೆತ ಬಿದ್ರೆ ಮಾತ್ರ ಅನ್ಯಾಯನಾ ರಂಗಣ್ಣ?

  ಮಾಧ್ಯಮಗಳ ಜತೆ ಸಂಬಂಧ ಹಳಸಿದರೆ ಏನಾಗಬಹುದು ಎಂಬುದರ ಹೊಸ ಸ್ಯಾಂಪಲ್ ಒಂದು ಶುಕ್ರವಾರ ರಾತ್ರಿ ಕರ್ನಾಟಕದ ಜನರಿಗೆ ಪರಿಚಯಿಸಲಾಯಿತು. ಈ ಬಾರಿ ಸುದ್ದಿಕೇಂದ್ರದಲ್ಲಿ ಇರುವವರು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ. ರಂಗಣ್ಣ ನೇತೃತ್ವದ ಪಬ್ಲಿಕ್ ಟಿವಿ ಮತ್ತು ರಾಘವೇಶ್ವರ ಸ್ವಾಮಿ ನಡುವೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ತಾರಕ್ಕೇರಿದೆ. ಇದಕ್ಕೆ ಕಾರಣ ಗುರುವಾರ ಸೆಷನ್ಸ್ ಕೋರ್ಟ್ ರಾಘವೇಶ್ವರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನೀಡಿದ ಆದೇಶ. ಸ್ವಾಮಿ ವಿರುದ್ಧ..

  April 1, 2016
  ...
  dscn5049
  ಸುದ್ದಿ ಸಾರ

  ಸೇನೆಗೆ ಸೇರ್ಪಡೆಯಾಯ್ತು ಮುಧೋಳದ ನಾಯಿ

  ಉದ್ದನೆ ಸಣಕಲು ದೇಹ. ಆದ್ರೆ ಅತ್ಯಂತ ಚುರುಕು. ಅಷ್ಟೇ ಚಾಣಾಕ್ಷ. ಇದು ಮುಧೋಳ ಎಂಬ ಪಕ್ಕಾ ದೇಸೀ ತಳಿಯ ನಾಯಿಯ ಲಕ್ಷಣಗಳು. ಬೇಟೆಗೆಂದೇ ಹೆಸರಾಗಿರುವ ಈ ತಳಿಯ ನಾಯಿಗಳು ಗಂಟೆಗೆ 50 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿಯೇ ವಿದೇಶೀಯ ನಾಯಿಗಳನ್ನು ಮಾತ್ರ ಹೊಂದಿರುತ್ತಿದ್ದ ಸೇನೆಯಲ್ಲಿ ದೇಸೀ ತಳಿಯ ನಾಯಿಗಳಿಗೂ ಕಾಲ ಬಂದಂತಾಗಿದೆ. ಕಳೆದ ಹಲವಾರು ತಿಂಗಳಿಂದ  ಮುಧೋಳ ತಳುಯ ನಾಯಿಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆಗಳು ನಡೀತಿತ್ತು. ಆದ್ರೆ ಈಗ  ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ..

  February 18, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top