An unconventional News Portal.

    ...

    ಆಧಾರ್ ಜೋಡಣೆಗೆ ತಾತ್ಕಾಲಿಕ ರಿಲೀಫ್: ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ

    ಆಧಾರ್ ಇಲ್ಲದಿದ್ದರೆ ಬದುಕುವುದಕ್ಕೆ ಆಧಾರವೇ ಇಲ್ಲ ಎಂಬಂತ ಸ್ಥಿತಿಯನ್ನು ಹುಟ್ಟಿಹಾಕಿರುವ ಯೋಜನೆ ಯುಐಡಿಎಐನಿಂದ ಸುಪ್ರಿಂ ಕೋರ್ಟ್ ಶುಕ್ರವಾರ ತಾತ್ಕಾಲಿಕ ರಿಲೀಫ್ ನೀಡಿದೆ. ಬ್ಯಾಂಕ್ ಖಾತೆ ಸೇರಿದಂತೆ ಸರಕಾರಗಳ ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು 2018ರ ಮಾರ್ಚ್ 31 ಕ್ಕೆ ವಿಸ್ತರಿಸಿ, ಸುಪ್ರಿಂ ಕೋರ್ಟ್ ಮದ್ಯಂತರ ಆದೇಶ ನೀಡಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಒಳಗೊಂಡ ಪಂಚಸದಸ್ಯರ ಪೀಠ ತಾತ್ಕಾಲಿಕ ಉಪಷಮನ ನೀಡುವ ತೀರ್ಪನ್ನು ಪ್ರಕಟಿಸಿದೆ. ಈ ಮೊದಲು 2017ರ ಡಿಸೆಂಬರ್ 31 ಆಧಾರ್ ಜೋಡಣೆಗೆ ಅಂತಿಮ ದಿನ ಎಂದು ಸುಪ್ರೀಂ […]

    December 15, 2017
    ...

    ಮತದಾನೋತ್ತರ ಸಮೀಕ್ಷೆಗಳು: ಚುನಾವಣೆ ಫಲಿತಾಂಶದ ಭವಿಷ್ಯ ನಿರ್ಧರಿಸುವ ಇವು ನಡೆಯುವುದು ಹೀಗೆ…

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಚುನಾವಣೆಗಳು ಜನರ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಚರ್ಚೆಯ ವಿಚಾರ. ಆದರೆ ಅದರ ಆಚೆಗೆ ಪ್ರತಿ ಚುನಾವಣೆಯೂ ತನ್ನದೇ ಆದ ರೋಚಕತೆಯನ್ನು ಒಳಗೊಂಡಿರುತ್ತವೆ. ಸದ್ಯ ನಡೆಯುತ್ತಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡು ಮತದಾನದವರೆಗೆ ಪ್ರಕ್ರಿಯೆ ಜನರ ಗಮನ ಸೆಳೆಯುತ್ತಿವೆ. ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಮತದಾನ ಮತ್ತು ಫಲಿತಾಂಶದ ನಡುವೆ ಚುನಾವಣೆಗಳ ರೋಚಕತೆಯನ್ನು ಹೆಚ್ಚಿಸಿರುವುದು ಮತದಾನೋತ್ತರ ಸಮೀಕ್ಷೆಗಳು. ಮತದಾನೋತ್ತರ ಸಮೀಕ್ಷೆಗಳು ಚುನಾವಣಾ […]

    December 15, 2017
    ...

    ನಿರೂಪಕ ವರ್ಸಸ್ ಮಾಜಿ ಮುಖ್ಯಮಂತ್ರಿ: ಬ್ಲಾಕ್‌ಮೇಲ್ ಆರೋಪ; ವಿಶ್ವಾಸಾರ್ಹತೆಯ ಲೋಪ!

    ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ನಂತರದ ದಿನಗಳಲ್ಲಿ ಕನ್ನಡ ಸುದ್ದಿವಾಹಿನಿಗಳು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಲಿವೆಯಾ? ಸದ್ಯ, ಈ ಕುರಿತು ಮುನ್ಸೂಚನೆಯೊಂದು ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಟಿವಿ9 ಕರ್ನಾಟಕ ವಾಹಿನಿಯ ನಿರೂಪಕ ರಂಗನಾಥ್ ಭಾರದ್ವಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಅವರು, “ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಪಕ್ಷದ ಅಭ್ಯರ್ಥಿಯೊಬ್ಬರಿಗೆ ರಂಗನಾಥ್ ಭಾರದ್ವಾಜ್ ಬೆದರಿಕೆ ಹಾಕಿರುವ ವಿಡಿಯೋ ಇದೆ,” ಎಂಬ ಬಾಂಬ್‌ ಹಾಕಿದ್ದಾರೆ. ಹೀಗೆ, ಮುಖ್ಯವಾಹಿನಿಯ ಮಾಧ್ಯಮವೊಂದರ ಪ್ರಮುಖ […]

    December 15, 2017

Top