An unconventional News Portal.

    ...

    ಮತದಾನ ಮುಕ್ತಾಯ:  ಗುಜರಾತಿಗರ ಮನದಲ್ಲಿ ಯಾರಿದ್ದಾರೆ ಎಂಬುದು ಮತಗಟ್ಟೆಗಳಲ್ಲಿ ಭದ್ರ

    ಗುಜರಾತ್ ವಿಧಾನಸಭಾ ಕ್ಷೇತ್ರಗಳ ಎರಡನೇ ಹಂತದ ಮತದಾನಕ್ಕೆ ತೆರೆಬಿದ್ದಿದೆ; ಫಲಿತಾಂಶದತ್ತ ಕುತೂಹಲ ಮನೆ ಮಾಡಿದೆ. ಗುಜರಾತ್ ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು 93 ವಿಧಾನಸಭಾ ಕ್ಷೇತ್ರಗಳಿಗೆ ಜನಪ್ರತಿನಿಧಿಗಳ ಆಯ್ಕೆಗೆ ಜನ ಹಕ್ಕು ಚಲಾಯಿಸಿದ್ದಾರೆ. 782 ಪುರುಷ ಮತ್ತು 69 ಮಹಿಳೆಯರು ಸೇರಿದಂತೆ 851 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಬನಸ್ಕಂತ, ಪಟನ್, ಸಬರ್ಕಾಂತ, ಮೆಹ್ಸಾನಾ, ಗಾಂಧಿನಗರ, ಅಹ್ಮದಾಬಾದ್, ಅರಾವಳಿ, ಮಹಿಸಾಗರ, ಪಂಚಮಹಲ್, ದಾಹೋದ್, ಖೇಡಾ, ಆನಂದ್, ವಡೋದರ ಮತ್ತು ಚೊಟ್ಟಾ ಉಡೇಪುರ ಜಿಲ್ಲೆಗಳಲ್ಲಿ […]

    December 14, 2017
    ...

    ಮೀಟ್ ಮಿಸ್ ಕಾಜಲ್: ಕರಾವಳಿ ಕರ್ನಾಟಕದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ!

    ನೀವು ಕರಾವಳಿ ಕರ್ನಾಟಕದವರಾಗಿದ್ದರೆ, ನಿಮಗೆ 107.8 ಸಮುದಾಯ ರೇಡಿಯೋ ಬಗ್ಗೆ ಮಾಹಿತಿ ಇರುತ್ತದೆ. ಸೈಂಟ್ ಅಲೋಶಿಯಸ್ ಕಾಲೇಜು ನಡೆಸುವ ಸಮುದಾಯ ರೇಡಿಯೋ ಇದು. ಅದರಲ್ಲೀಗ ಪ್ರತಿ ಮಂಗಳವಾರ ಸಂಜೆ ಐದರಿಂದ ಆರು ಗಂಟೆಗೆ ಪ್ರಸಾರವಾಗುವ ‘ಶುಭ ಮಂಗಲ’ ಎಂಬ ಕಾರ್ಯಕ್ರಮದಲ್ಲಿ ಒಂದು ದನಿ ಕೇಳಿಬರಲಾರಂಭಿಸಿದೆ. ಅಂದ ಹಾಗೆ, ಆ ದನಿಯ ಹಿಂದಿರುವುದು ಗಂಡು ಅಲ್ಲ, ಹೆಣ್ಣು ಅಲ್ಲ; ಬದಲಿಗೆ ಮಂಗಳಮುಖಿ. ಈ ಮೂಲಕ ಕರಾವಳಿ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಟ್ರಾನ್ಸ್ ಜಂಡರ್ ಸಮುದಾಯದ ಯುವತಿಯೊಬ್ಬರು ಮೊದಲ […]

    December 14, 2017
    ...

    ‘ಬಿಜೆಪಿ ಬೈಪೋಲಾರ್ ಅಜೆಂಡಾ’: ಯಡಿಯೂರಪ್ಪ ಬಾಯಲ್ಲಿ ಅಭಿವೃದ್ಧಿ; ಹಿಂದುತ್ವದ ಪಂಜು ಹಿಡಿದ ಅನಂತ- ಪ್ರತಾಪ!

    ಒಂದು ಕಡೆ ಹಿಂದುತ್ವ; ಮತ್ತೊಂದು ಕಡೆ ಅಭಿವೃದ್ಧಿ, ಮೋದಿ ಆಡಳಿತ, ಜನಪರ ಯೋಜನೆಗಳ ಮೆಲುಕಾಟ. ಇದು ಸದ್ಯ ರಾಜ್ಯ ಬಿಜೆಪಿ ನಾಯಕರು ಚುನಾವಣಾ ಹೊಸ್ತಿಲಿನಲ್ಲಿ ನಿಂತುಕೊಂಡು ಜನರನ್ನು ಸೆಳೆಯಲು ಅನುಸರಿಸುತ್ತಿರುವ ಎರಡು ಪ್ರತ್ಯೇಕ ಕಾರ್ಯತಂತ್ರಗಳು. ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅದಕ್ಕೂ ಮುಂಚೆ ಹುಣಸೂರಿನಲ್ಲಿ, ದಕ್ಷಿಣ ಕನ್ನಡದಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದರೆ, ಬಿಜೆಪಿ ಹಿಂದುತ್ವದ ಟ್ರಂಪ್ ಕಾರ್ಡ್ ಇಟ್ಟುಕೊಂಡೇ ಮುಂದಿನ ಚುನಾವಣೆಗೆ ಇಳಿಯುವ ಮನಸ್ಸು ಮಾಡಿದಂತಿದೆ. ಈ ‘ಹಿಂದೂ ಪರ’ ಎಂಬ […]

    December 14, 2017

Top