An unconventional News Portal.

    ...

    ‘ರಾಮ ಸೇತು ಮಾನವ ನಿರ್ಮಿತ’: ಡಿಸ್ಕವರಿ ಹೊಸ ಕಾರ್ಯಕ್ರಮ

    ಭಾರತ ಮತ್ತು ಶ್ರೀಲಂಕಾ ನಡುವೆ ಇದೆ ಎನ್ನಲಾದ, ಪೌರಾಣಿಕ ಕತೆಯಲ್ಲಿ ಬರುವ ರಾಮಸೇತುವೆ ಅಸ್ತಿತ್ವದ ಕುರಿತು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ರಾಮಸೇತುವೆ ವಾಸ್ತವದಲ್ಲಿದ್ದು, ಮಾನವ ನಿರ್ಮಿತ ಎಂದು ‘ಡಿಸ್ಕವರಿ ಕಮ್ಯೂನಿಕೇಶನ್’ ಸ್ವಾಮ್ಯದ ‘ಸೈನ್ಸ್ ಟಿವಿ ಚಾನೆಲ್’ ಹೊಸ ಪ್ರೋಮೊ ಬಿಡುಗಡೆ ಮಾಡಿದೆ. ಸೈನ್ಸ್ ಚಾನೆಲ್ ಟ್ವಿಟರ್ ಅಕೌಂಟ್‌ನಿಂದ ಪ್ರೋಮೊ ಶೇರ್ ಮಾಡಲಾಗಿದೆ. ಇದುವರೆಗೆ ಅದು 299K+ ಕ್ಕಿಂತ ಹೆಚ್ಚಿನ ಜನರಿಂದ ವೀಕ್ಷಿಸಲ್ಪಟ್ಟಿದೆ. ಪ್ರೋಮೊದಲ್ಲಿ ನಾಸಾ ಮತ್ತು ಇತರ ಉಪಗ್ರಹಗಳ ಚಿತ್ರಗಳನ್ನು ಬಳಸಲಾಗಿದೆ. ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆಯಲ್ಲಿ ಕಲ್ಲುಗಳು ಮರಳುಗಡ್ಡೆಯ ಮೇಲೆ […]

    December 13, 2017
    ...

    ‘ಪ್ರೇಮಾಂಗಣದಿಂದ ಹೋರಾಟದ ಕಣಕ್ಕೆ’: ಮರ್ಯಾದಾ ಹತ್ಯೆ ವಿರುದ್ಧ ಹೋರಾಡಿದ ಕೌಶಲ್ಯ ಕತೆ!

    ಮಾರ್ಚ್‌ 13, 2016; ತಮಿಳುನಾಡಿನ ತಿರುಪುರ ಜಿಲ್ಲೆಯ ಉದಮಲ್ಪೇಟೆ ಬಸ್‌ ನಿಲ್ದಾಣ. ಜನ ಪ್ರಯಾಣಕ್ಕಾಗಿ ಬಸ್‌ಗಳಿಗೆ ಕಾಯುತ್ತ ನಿಂತಿದ್ದರು. ಗುಂಪಿನಲ್ಲಿ ಶಾಪಿಂಗ್ ಮುಗಿಸಿಕೊಂಡು ಗೂಡಿಗೆ ಮರಳಲು ಅಣಿಯಾಗಿದ್ದ ಅದೊಂದು ಜೋಡಿಯೂ ಇತ್ತು. ಇದ್ದಕ್ಕಿದ್ದಂತೆ ಬಂದ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸತೊಡಗಿದರು. ಸಾರ್ವಜನಿಕರ ಎದುರಿಗೆ ಹುಡುಗ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡತೊಡಗಿದ. ಆತನ ದೇಹದ ಮೇಲೆ ಬೀಳುತ್ತಿದ್ದ ಮಚ್ಚಿನೇಟುಗಳನ್ನು ತಡೆಯಲು ಆಕೆ ಪ್ರಯತ್ನ ಪಡುತ್ತಿದ್ದಳು. ಆಕೆಯ ತಲೆಯಿಂದ ರಕ್ತ ಸೋರತೊಡಗಿತು. ಕೊನೆಗೆ, ಜನರೇ ಮುಂದೆ ಬಂದು ಹಲ್ಲೆಕೋರರನ್ನು ಹತೋಟಿಗೆ […]

    December 13, 2017
    ...

    ‘ಫೇಕ್ ನ್ಯೂಸ್ ಮಾಫಿಯಾ’: ಪ್ರತಿದಿನ ಸುಳ್ಳು ಸುದ್ದಿಗಳಿಗೆ ನಾವು ಹೇಗೆ ಬಲಿ ಆಗುತ್ತಿದ್ದೇವೆ?

    ‘ಫೇಕ್ ನ್ಯೂಸ್’…  ಇದು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವ ಈ ವರ್ಷದಲ್ಲಿ ಅತ್ಯಂತ ಹೆಚ್ಚು ಬಳಸಿದ ಪದ. ‘ಫೇಕ್ ನ್ಯೂಸ್’ ಪದವನ್ನು ಕೊಲಿನ್ಸ್ ಡಿಕ್ಷನರಿ ‘ವರ್ಷದ ಪದ’ವನ್ನಾಗಿ ಆಯ್ಕೆ ಮಾಡಿದೆ. ‘ವರದಿ ಹೆಸರಿನಲ್ಲಿ ಸುಳ್ಳು ಮತ್ತು ರೋಚಕ ಸುದ್ದಿ’ ನೀಡುವುದು ಎಂದು ಪದಕೋಶ ಬಣ್ಣಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್,  ಸಾಮಾಜಿಕ ಮಾಧ್ಯಮಗಳಲ್ಲಿ ‘ಫೇಕ್ ನ್ಯೂಸ್’ ಹರಿಯಬಿಡುವುದರ ಮೂಲಕವೇ ಗೆದ್ದು ಬಂದರು ಎಂಬ ಆರೋಪವಿದೆ. ಟ್ರಂಪ್ ಕಾರಣಕ್ಕಾಗಿಯೇ ಈ ಪದ ಜಗತ್ತಿನಾದ್ಯಂತ ಮತ್ತಷ್ಟು ಜನಪ್ರಿಯತೆ ಪಡೆಯಿತು. 2016ರ […]

    December 13, 2017

Top