An unconventional News Portal.

    ...

    ‘ಸೆಕೆಂಡ್ ಹಾಫ್‌ ಸುಪಾರಿ’: ರವಿ ಬೆಳಗೆರೆ ಬಂಧನ; ಅನಾರೋಗ್ಯಕರ ಅಂತ್ಯ ಕಂಡ ಟ್ಯಾಬ್ಲಾಯ್ಡ್‌ ಪತ್ರಿಕೋದ್ಯಮ

     “ಇದು ಆಕ್ಚುಯಲಿ ಸೆಕೆಂಡ್ ಹಾಫ್ ಆಫ್ ರವಿ ಬೆಳೆಗೆರೆ. ಅದರಲ್ಲೂ ಕಳೆದ ಐದಾರು ವರ್ಷಗಳಲ್ಲಿ ಅವರ ದೈಹಿಕ- ಮಾನಸಿಕ ಆರೋಗ್ಯ ತೀರಾ ಕೈ ಕೊಟ್ಟಿದೆ. ಅವರು ಆಡುತ್ತಿದ್ದ ಮಾತುಗಳು, ನಡವಳಿಕೆ ಸಾರ್ವಜನಿಕವಾಗಿ ಗೊತ್ತಾಗಿದ್ದರೆ ದೊಡ್ಡ ವಿವಾದಗಳೇ ಆಗಿ ಹೋಗುತ್ತಿದ್ದವು. ಸುತ್ತಮುತ್ತ ಇರುವವರು ಅವರನ್ನು ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಇವತ್ತಿಗೆ ಯಾವ ಆಸ್ಪತ್ರೆಗೆ ಹೋದರೂ, ರವಿ ಬೆಳೆಗೆರೆ ಅವರನ್ನು ಹ್ಯಾಂಡಲ್‌ ಮಾಡೋದು ಕಷ್ಟವಿದೆ. ಅಷ್ಟರ ಮಟ್ಟಿಗೆ ಅವರ ಆರೋಗ್ಯ ಸಮಸ್ಯೆಯಲ್ಲಿದೆ…” ಹೀಗೆ ಹೇಳುತ್ತ ಹೋದರು, ‘ಹಾಯ್‌ ಬೆಂಗಳೂರು!’ ಪತ್ರಿಕೆಯಲ್ಲಿ […]

    December 8, 2017
    ...

    ವಯಸ್ಸು ಎಂಟು; ಆಲೋಚನೆಗಳು ನೂರೆಂಟು: ರಾಷ್ಟ್ರ ಪುರಸ್ಕಾರ ಪಡೆದ ಪೋರನ ಪರಿಸರ ಕಾಳಜಿ!

    ಸಾಧನೆಗೆ ವಯಸ್ಸಿನ ಭೇದವಿಲ್ಲ. ಆದರೆ ಸಾಧಕರು ಚಿಕ್ಕ ವಯಸ್ಸಿನವರಾದರೆ, ಇಲ್ಲ ಇಳೀಗಾಲದಲ್ಲಿದ್ದರೆ ಅಂತವರ ಬಗೆಗೆ ಒಂದು ವಿಶೇಷ ಆಸಕ್ತಿ ಬೆಳೆಯುತ್ತದೆ. ಈ ಪೋರನದ ವಯಸ್ಸು 8; ಆಲೋಚನೆಗಳು ನೂರೆಂಟು. ಈತನ ಈವರೆಗಿನ ಕೆಲಸವನ್ನು ಗುರುತಿಸಿರುವ ಕೇಂದ್ರ ಸರಕಾರ, ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿದೆ. ವಿಶೇಷ ಅಂದರೆ, ಈತನ ಅಣ್ಣ ಕೂಡ ಇದೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದ. ಇದೀಗ ಕುಟುಂಬ ಎರಡನೇ ಕುಡಿ.   ಹೆಸರು ಜಯಶೀಲ್ ಬುದ್ದದೇವ್. ಹುಟ್ಟಿದ್ದು ನವೆಂಬರ್ 22, 2009ರಲ್ಲಿ. ಈತನ ತಾಯಿಯ ಹೆಸರು ಭುವಿಶಾ. ಹರ್ಯಾಣದ […]

    December 8, 2017

Top