An unconventional News Portal.

    ...

    ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆಕ್ರೋಶ, ವಶೀಲಿಬಾಜಿ, ಮೆಮೋರಿಯಲ್ ಟ್ರಸ್ಟ್‌ ಹಾಗೂ ಮುಖಾಮುಖಿ

    ಸಾವಿಗೀಡಾಗುವ ಮುನ್ನ ಮನೆಗೆ ಬಂದ ಗೌರಿಗೆ ಬುದ್ಧನ ವಿಗ್ರಹ ಕೊಟ್ಟು ಕಳುಹಿಸಿದ್ದ ಮುಖ್ಯಮಂತ್ರಿ, ರಾಜ್ಯವನ್ನು ಬೆಚ್ಚಿಬೀಳಿಸಿದ ಗೌರಿ ಲಂಕೇಶ್ ಹತ್ಯೆ, ಬೀದಿಗೆ ಬಿದ್ದ ಒಡನಾಡಿಗಳ ಆಕ್ರೋಶ, ಮೊಳಗಿದ ‘ನಾನೂ ಗೌರಿ’ ಘೋಷಣೆ, ಎಸ್‌ಐಟಿ ತನಿಖೆಗೆ ಮುಂದಾದ ಸರಕಾರ, ಸಿಬಿಐ ತನಿಖೆ ಬೇಡ ಎಂದ ಕುಟುಂಬ, ಅಖಾಡಕ್ಕಿಳಿದ ನೂರು ಜನರ ರಾಜ್ಯ ಪೊಲೀಸ್ ತನಿಖಾ ತಂಡ, 40ನೇ ದಿನಕ್ಕೆ ಇಬ್ಬರು ಶಂಕಿತರ ಮೂರು ಭಾವಚಿತ್ರ ಬಿಡುಗಡೆ ನಾಟಕ, ಸುಳಿವು ಸಿಕ್ಕಿದೆ; ಸಾಕ್ಷಿ ಬೇಕಿದೆ ಎಂದು ಹೇಳಿಕೊಂಡು ಬರುತ್ತಿರುವ ಗೃಹ ಸಚಿವ…  ಅಂತಾರಾಷ್ಟ್ರೀಯ […]

    December 4, 2017

Top