An unconventional News Portal.

  ...

  ‘ಪ್ಯಾರಡೈಸ್‌ ಪೇಪರ್ಸ್‌’: ಭಾರಿ ಕುಳಗಳ ಅವ್ಯವಹಾರದ ಮಾಹಿತಿ ಬಿಚ್ಚಿಟ್ಟ ತನಿಖೆ ಒಳಗೆ ಏನೇನಿದೆ?

  ‘ತೆರಿಗೆದಾರರ ಸ್ವರ್ಗ’ ಎಂದು ಕರೆಸಿಕೊಳ್ಳುವ ದ್ವೀಪ ರಾಷ್ಟ್ರಗಳಲ್ಲಿ ಹಣಕಾಸಿನ ಅವ್ಯವಹಾರಕ್ಕಿಳಿದ ಇನ್ನಷ್ಟು ಕುಳಗಳ ಮಾಹಿತಿಯನ್ನು ‘ಪ್ಯಾರಡೈಸ್ ಪೇಪರ್ಸ್‌’ ಹೊರಹಾಕಿವೆ. ಕಳೆದ ವರ್ಷ ‘ಪನಾಮಾ ಪೇಪರ್ಸ್‌’ ಹೆಸರಿನಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ವಂಚನೆಗೆ ಮುಂದಾಗಿದ್ದ ಕಂಪನಿಗಳು ಹಾಗೂ ಶ್ರೀಮಂತರ ಹೆಸರುಗಳನ್ನು ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ (ಐಸಿಐಜೆ) ಹೊರಹಾಕಿತ್ತು. ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್‌ ಷರೀಪ್‌ ಪದಚ್ಯುತಿಗೊಂಡು ಜೈಲು ಪಾಲಾಗಲು ಇದು ಕಾರಣವಾಗಿತ್ತು. ಹಲವು ದೇಶಗಳಲ್ಲಿ ಪನಾಮ ಪೇಪರ್ಸ್‌ಗಳಿಂದ ಹೊರಬಿದ್ದ ಮಾಹಿತಿ ಅಲ್ಲಿನ […]

  November 6, 2017
  ...

  ಮುರಿದ ಮನಸ್ಸುಗಳ ‘ಪರಿವರ್ತನಾ ರ‍್ಯಾಲಿ’: ಬಿಎಸ್‌ವೈ ನಾಯಕತ್ವ ಬದಲಾವಣೆಗೆ ಮುನ್ನುಡಿ?

  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಸವಿ ಅನುಭವಿಸಿದ್ದ ರಾಜ್ಯ ಬಿಜೆಪಿ ಇವತ್ತಿಗೆ ಒಡೆದ ಮನೆ. ಇಲ್ಲೀಗ ನಾಯಕರ ಮನಸ್ಸುಗಳು ಮುರಿದು ಬಿದ್ದಿವೆ; ಪಕ್ಷದೊಳಗೆ ‘ಅಖಂಡತೆ’ ಮಕಾಡೆ ಮಲಗಿದೆ. ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಯಡಿಯೂರಪ್ಪ ಬಗ್ಗೆ ಅಸಮಾಧಾನದ ದಟ್ಟ ಹೊಗೆ ವ್ಯಾಪಿಸಿದೆ. ಪಕ್ಷದ ಕಾರ್ಯತಂತ್ರಗಳು ಕೈ ಕೊಡುತ್ತಿವೆ. ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಪದೇ ಪದೇ ಮುಗ್ಗರಿಸುತ್ತಿದೆ… ಇಂತಹದೊಂದು ಪರಿಸ್ಥಿತಿಯಲ್ಲಿರುವ ಪಕ್ಷ ರ‍್ಯಾಲಿಯೊಂದನ್ನು ಆಯೋಜಿಸಿದರೆ ಹೇಗಿರಬಹುದು? ಇದಕ್ಕೆ ಸಾಕ್ಷಿಯಾಗಿದೆ ಗುರುವಾರ ಬೆಂಗಳೂರು- ತುಮಕೂರು ರಸ್ತೆಯ ಹೊರವಲಯದಲ್ಲಿ ರಾಜ್ಯ ಬಿಜೆಪಿ […]

  November 2, 2017
  ...

  ‘ರೀಲ್’ ಉಪೇಂದ್ರ ‘ರಿಯಲ್’ ಪಾಲಿಟಿಕ್ಸ್: ಸ್ಟಾರ್‌ ನಟನ ರಾಜಕೀಯ ಪ್ರವೇಶದ ಸುತ್ತ…

  ರೀಲ್ ಸಿನಿಮಾಗಳ ಕಾರಣಕ್ಕಾಗಿಯೇ ‘ರಿಯಲ್ ಸ್ಟಾರ್’ ಎಂದು ಕರೆಸಿಕೊಂಡಿರುವ ಉಪೇಂದ್ರ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಪಕ್ಷಕ್ಕೆ ‘ಕರ್ನಾಟಕ’ ಎನ್ನುವ ಪ್ರಾದೇಶಿಕ ಐಡೆಂಟಿಯನ್ನು ಸೇರಿಸಿಕೊಂಡು ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಎನ್ನುವ ಹೆಸರಿನಲ್ಲಿ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಉಪೇಂದ್ರರಿಗೆ ‘ಕರ್ನಾಟಕ’ ಎನ್ನುವ ಪದ ಭಾವುಕ ಮತ್ತು ಪ್ರಾದೇಶಿಕ ರಾಜಕಾರಣದ ಲೆಕ್ಕಾಚಾರಕ್ಕೆ ಸಹಾಯ ಮಾಡಬಹುದಾದರು, ಈ ಹೆಸರೇ ಚುನಾವಣೆಯಲ್ಲಿ ಮುಖ್ಯವಾಗಲಾರದು. ತೀರ ಇತ್ತೀಚಿನ ಸಿನಿಮಾ ನಟರ ಚುನಾವಣಾ ರಾಜಕಾರಣ ಪ್ರವೇಶಗಳು ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳನ್ನೇನು ತರುತ್ತಿಲ್ಲವಾದರು, ಕರ್ನಾಟಕದ ಸಂದರ್ಭದಲ್ಲಿ ಮಾತ್ರ […]

  November 1, 2017
 • 1
 • 2

Top