An unconventional News Portal.

    ...
    sahithya-sammela-feature
    ವಿಚಾರ

    ‘ಜಾತ್ರೆಲಿ ಪೀಪಿ; ಸಮ್ಮೇಳನದಲ್ಲಿ ಪುಸ್ತಕ’: ಸಾಹಿತ್ಯದ ಹಬ್ಬ ಬದಲಾಗುವುದು ಯಾವಾಗ?

    ಮಂಜುನಾಥ ಎಂ. ಅನೇಕಲ್ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಮುಗಿಯುವುದರ ಜೊತೆಯಲ್ಲೇ ಅನೇಕ ವಿವಾದ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರತಿ ಬಾರಿಯೂ ಒಂದಿಲ್ಲೊಂದು  ಚರ್ಚೆ, ವಾದ ವಿವಾದ, ಸಂವಾದಗಳು ಸಮ್ಮೇಳನದ ಆರಂಭದಲ್ಲೋ, ಮುಕ್ತಾಯದಲ್ಲೋ ಎದುರಾಗುವುದು ಸಂಪ್ರದಾಯವಾಗುತ್ತಿದೆ. ಚಂಪಾರ ಅಧ್ಯಕ್ಷ ಭಾಷಣದಲ್ಲಿ ‘ಕೋಮುವಾದಿ ಪಕ್ಷಗಳಿಗೆ ಮತ ನೀಡದೆ, ಜಾತ್ಯತೀತರಿಗೆ ಮತ ನೀಡಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.  ಈ ಮಾತು ಬಿಜೆಪಿಗೆ ತನ್ನನ್ನು ತಾನು ಕೋಮುವಾದಿ  ಎಂದು ಅರ್ಥೈಸಿಕೊಳ್ಳುವಂತೆಯೂ, ಜಾತ್ಯತೀತ ಎಂದರೆ ಕಾಂಗ್ರೆಸ್ ಎಂದು ಅರ್ಥೈಸಿಕೊಳ್ಳುವಂತೆಯು ಮಾಧ್ಯಮಗಳು  ಆರೋಪಿಸಿ,  ಚರ್ಚೆಯನ್ನು ವಿವಾದವನ್ನಾಗಿಸಿದವು. ಭಾರತದ ರಾಜಕಾರಣವನ್ನು ಸೋಗಲಾಡಿತನಕ್ಕೆ ದೂಡಿದ ಈ ಜಾತ್ಯಾತೀತ ಮತ್ತು ಕೋಮುವಾದಿ ಎಂಬ ಎರಡು ಪದಕಾರಣಗಳ ಆಳಕ್ಕಿಳಿದು ಚರ್ಚೆಯನ್ನು ಬೆಳೆಸುವಷ್ಟು ಪ್ರಬುದ್ಧತೆಯನ್ನು ಮಾಧ್ಯಮಗಳು ಸೇರಿದಂತೆ ಪಾಲ್ಗೊಂಡವರು ತೋರಿಸಲೇ  ಇಲ್ಲ.  ಅಸೂಕ್ಷ್ಮತೆ,  ಅಪ್ರಬುದ್ಧತೆ ಮತ್ತು ಅರಚಾಟಗಳೇ ನಮ್ಮ..

    November 29, 2017

Top