An unconventional News Portal.

    ...

    ಮೊದಲ ಸಾಹಿತ್ಯ ಸಮ್ಮೇಳನದ ಇಂಗ್ಲಿಷ್ ಭಾಷಣ; 103 ವರ್ಷಗಳ ಐತಿಹಾಸಿಕ ಪಯಣ

    83ನೇ‌ ಕನ್ನಡ‌ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಸಂಭ್ರಮದಿಂದ‌ ಸಜ್ಜಾಗಿದೆ. ತನ್ನೂರಿನ ಹಿರಿಯ ಪತ್ರಕರ್ತ, ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರ ಅಕಾಲಿಕ ಸಾವಿನ ಸೂತಕವನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಬಾರಿಯ ಸಾಹಿತ್ಯ ಪರಿಚಾರಿಕೆಗೆ ಅರಮನೆ ನಗರಿ ಸಾಕ್ಷಿಯಾಗಲಿದೆ. ನ. 24ರಂದು ಚಾಲನೆ ಪಡೆದುಕೊಳ್ಳಲಿರುವ ಸಾಹಿತ್ಯದ ಹಬ್ಬ ಮೂರು ದಿನಗಳ ಕಾಲ ನಾಡು, ನುಡಿ, ಸಂಸ್ಕೃತಿ, ಅಸ್ಮಿತೆಗಳ ಚರ್ಚೆ ನಡೆಸಲಿದೆ. ಸಮ್ಮೇಳನವನ್ನು ಆಯೋಜನೆ ಮಾಡುತ್ತಿರುವುದು ‘ಕರ್ನಾಟಕ‌ ಸಾಹಿತ್ಯ ಪರಿಷತ್ತು’. ಕನ್ನಡದ ಸಾಹಿತ್ಯ ಕೃಷಿಯನ್ನು ಬೆಳೆಸುವ, ನಾಡಿನ ಆರೋಗ್ಯಕರ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವ […]

    November 23, 2017

Top