An unconventional News Portal.

    ...

    ಚುನಾವಣೆ ಘೋಷಣೆ ಮತ್ತು ವಾಸ್ತವ: ಮದ್ಯಕ್ಕೆ ನಿಷೇಧ ಹೇರುತ್ತಾ ಸಿದ್ದರಾಮಯ್ಯ ಸರಕಾರ?

    -ಕಿರಣ್ ಕುಮಾರ್ ಎಂ. ಎಲ್.  ಸಂಪೂರ್ಣ ಮದ್ಯಪಾನ ನಿಷೇಧ… ಹೀಗೊಂದು ಕೂಗು ಮುಂದಿನ ಚುನಾವಣೆ ವೇಳೆಗೆ ಬಲವಾಗಿ ಕೇಳಿಬರುವ ಸಾಧ್ಯತೆ ಇದೆ. ಇತ್ತೀಚೆಗೆ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಮದ್ಯ ನಿಷೇಧ ಜಾರಿಗಾಗಿ ಭಾರಿ ಪ್ರತಿಭಟನೆಯೂ ನಡೆದಿದೆ. ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಸಂಪೂರ್ಣ ಮದ್ಯ ನಿಷೇಧ ಕಾಯ್ದೆ ನಮ್ಮ ರಾಜ್ಯದಲ್ಲಿ ಏಕೆ ಸಾದ್ಯವಿಲ್ಲ? ಎನ್ನುವುದು ಅಂದು  ನೆರೆದಿದ್ದ ನಾಯಕರು ಸಿದ್ದರಾಮಯ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಕಾಕತಾಳೀಯ ಎಂಬಂತೆ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ […]

    November 21, 2017

Top