An unconventional News Portal.

  ...
  Doctors ptotest
  ರಾಜ್ಯ

  ‘ವೈದ್ಯೋ ನಾರಾಯಣ ಬಲಿ’: ಖಾಸಗಿ ಆಸ್ಪತ್ರೆಗಳ ಲಾಬಿಗೆ ಬೇಲಿ ಹಾಕಲು ಹೊರಟ ಸರಕಾರ ಎಡವಿದ್ದು ಎಲ್ಲಿ?

  ರಾಜ್ಯದಲ್ಲಿ ಆರೋಗ್ಯ ಸೇವಾ ಕ್ಷೇತ್ರ ಸುದ್ದಿಕೇಂದ್ರಕ್ಕೆ ಬಂದಿದೆ. ಕಳೆದ ನಾಲ್ಕು ದಿನಗಳಿಂದ ಸರಕಾರ ಮತ್ತು ಖಾಸಗಿ ವೈದ್ಯರ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ರಾಜ್ಯ ಸರಕಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು (ತಿದ್ದುಪಡಿ) ಕಾಯ್ದೆ- 2017 ಇದಕ್ಕೆ ಕಾರಣ. ತಿದ್ದುಪಡಿ ವಿದೇಯಕ ಜಾರಿಯಾದರೆ ಖಾಸಗಿ ವೈದ್ಯರ ಹಕ್ಕುಗಳು ಹರಣವಾಗುತ್ತವೆ, ಆರೋಗ್ಯ ಸೇವೆ ನೀಡುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂಬುದು ಪ್ರತಿಭಟನೆಗೆ ಇಳಿದ ವೈದ್ಯರ ಆರೋಪ. ರಾಜ್ಯಾದ್ಯಂತ ಖಾಸಗಿ..

  November 16, 2017

Top