An unconventional News Portal.

    ...

    ಗಣಪತಿ ಆತ್ಮಹತ್ಯೆ ಪ್ರಕರಣ: ಬೂದಿ ಮುಚ್ಚಿದ ಕೆಂಡ ಕೆದಕುತ್ತಾ ಸಿಬಿಐ ತನಿಖೆ?

    ಪೊಲೀಸ್ ಅಧಿಕಾರಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಬೂದಿ ಮುಚ್ಚಿದ ಕೆಂಡದಂತೆ ನಿಧಾನವಾಗಿ ಹೊಗೆಯಾಡಲು ಆರಂಭಿಸಿದೆ. ಮಂಗಳವಾರ ಗಣಪತಿ ಅಸಹಜವಾಗಿ ಸಾವು ಕಂಡ ಮಡಿಕೇರಿಯ ವಿನಾಯಕ ಲಾಡ್ಜ್‌ನ ಕೊಠಡಿ ಸಂಖ್ಯೆ 315ರಲ್ಲಿ ಗುಂಡಿನ ಚೂರೊಂದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪ್ರಕರಣ ನಡೆದು ಒಂದೂವರೆ ವರ್ಷಗಳ ನಂತರ ಲಾಡ್ಜ್‌ ಕೋಣೆಯಲ್ಲಿ ಗುಂಡಿನ ಚೂರು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ, ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆದ ಸಿಐಡಿ ತನಿಖೆಯ ವಸ್ತುನಿಷ್ಟತೆಯನ್ನು ಇದು ಪ್ರಶ್ನಿಸುವಂತೆ ಮಾಡಿದೆ. ಇದೇ ಜುಲೈ ತಿಂಗಳ ಮೊದಲ ವಾರದಲ್ಲಿ […]

    November 15, 2017

Top