An unconventional News Portal.

ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

    ...
    ರಾಜ್ಯ

    ಮುರಿದ ಮನಸ್ಸುಗಳ ‘ಪರಿವರ್ತನಾ ರ‍್ಯಾಲಿ’: ಬಿಎಸ್‌ವೈ ನಾಯಕತ್ವ ಬದಲಾವಣೆಗೆ ಮುನ್ನುಡಿ?

    ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಸವಿ ಅನುಭವಿಸಿದ್ದ ರಾಜ್ಯ ಬಿಜೆಪಿ ಇವತ್ತಿಗೆ ಒಡೆದ ಮನೆ. ಇಲ್ಲೀಗ ನಾಯಕರ ಮನಸ್ಸುಗಳು ಮುರಿದು ಬಿದ್ದಿವೆ; ಪಕ್ಷದೊಳಗೆ ‘ಅಖಂಡತೆ’ ಮಕಾಡೆ ಮಲಗಿದೆ. ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಯಡಿಯೂರಪ್ಪ ಬಗ್ಗೆ ಅಸಮಾಧಾನದ ದಟ್ಟ ಹೊಗೆ ವ್ಯಾಪಿಸಿದೆ. ಪಕ್ಷದ ಕಾರ್ಯತಂತ್ರಗಳು ಕೈ ಕೊಡುತ್ತಿವೆ. ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಪದೇ ಪದೇ ಮುಗ್ಗರಿಸುತ್ತಿದೆ… ಇಂತಹದೊಂದು ಪರಿಸ್ಥಿತಿಯಲ್ಲಿರುವ ಪಕ್ಷ ರ‍್ಯಾಲಿಯೊಂದನ್ನು ಆಯೋಜಿಸಿದರೆ ಹೇಗಿರಬಹುದು? ಇದಕ್ಕೆ ಸಾಕ್ಷಿಯಾಗಿದೆ ಗುರುವಾರ ಬೆಂಗಳೂರು- ತುಮಕೂರು ರಸ್ತೆಯ ಹೊರವಲಯದಲ್ಲಿ ರಾಜ್ಯ ಬಿಜೆಪಿ..

    November 2, 2017

FOOT PRINT

Top