An unconventional News Portal.

  ...
  upendra-politics-final
  ವಿಚಾರ

  ‘ರೀಲ್’ ಉಪೇಂದ್ರ ‘ರಿಯಲ್’ ಪಾಲಿಟಿಕ್ಸ್: ಸ್ಟಾರ್‌ ನಟನ ರಾಜಕೀಯ ಪ್ರವೇಶದ ಸುತ್ತ…

  ಮಂಜು ಬಷೀರ್ ರೀಲ್ ಸಿನಿಮಾಗಳ ಕಾರಣಕ್ಕಾಗಿಯೇ ‘ರಿಯಲ್ ಸ್ಟಾರ್’ ಎಂದು ಕರೆಸಿಕೊಂಡಿರುವ ಉಪೇಂದ್ರ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಪಕ್ಷಕ್ಕೆ ‘ಕರ್ನಾಟಕ’ ಎನ್ನುವ ಪ್ರಾದೇಶಿಕ ಐಡೆಂಟಿಯನ್ನು ಸೇರಿಸಿಕೊಂಡು ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಎನ್ನುವ ಹೆಸರಿನಲ್ಲಿ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಉಪೇಂದ್ರರಿಗೆ ‘ಕರ್ನಾಟಕ’ ಎನ್ನುವ ಪದ ಭಾವುಕ ಮತ್ತು ಪ್ರಾದೇಶಿಕ ರಾಜಕಾರಣದ ಲೆಕ್ಕಾಚಾರಕ್ಕೆ ಸಹಾಯ ಮಾಡಬಹುದಾದರು, ಈ ಹೆಸರೇ ಚುನಾವಣೆಯಲ್ಲಿ ಮುಖ್ಯವಾಗಲಾರದು. ತೀರ ಇತ್ತೀಚಿನ ಸಿನಿಮಾ ನಟರ ಚುನಾವಣಾ ರಾಜಕಾರಣ ಪ್ರವೇಶಗಳು ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳನ್ನೇನು ತರುತ್ತಿಲ್ಲವಾದರು, ಕರ್ನಾಟಕದ..

  November 1, 2017

Top