An unconventional News Portal.

  ...
  sea-weed-farming-1
  ರಾಜ್ಯ

  ಮೀನುಗಾರರ ಅಭಿವೃದ್ಧಿಗೆ ‘ಸೀ ವೀಡ್‌ ಕೃಷಿ’: ಉಜಿರೆಯಲ್ಲಿ ಮೋದಿ ಮುಂದಿಟ್ಟ ಯೋಜನೆಯ ಹಿನ್ನೆಲೆ ಏನು?

  ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮತ್ತೆ ಸುದ್ದಿಕೇಂದ್ರದಲ್ಲಿದೆ. ಒಂದು ವಾರದ ಅಂತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ರಮದ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಈ ಇಬ್ಬರು ರಾಜಕಾರಣಿಗಳು ಅಲ್ಲಿನ ವೇದಿಕೆಯಲ್ಲಿ ಮಾತನಾಡಿದ ಅಂಶಗಳಿಗಿಂತ, ಅವರು ದೇವಸ್ಥಾನಕ್ಕೆ ಭೇಟಿ ವಿಚಾರವೇ ಹೆಚ್ಚು ಚರ್ಚೆಗೆ ಒಳಗಾಯಿತು. ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿಗೂ ಮುನ್ನ ಮೀನೂಟ ಸೇವಿದ್ದು ಹಾಗೂ ಪ್ರಧಾನಿ ಮೋದಿ..

  October 30, 2017

Top